ಸಾಮಾನ್ಯವಾಗಿ ಮಂಡಿ ನೋವು ಸಮಸ್ಯೆ ಅನ್ನೋದು ಕೆಲವರಲ್ಲಿ ಕಾಡುತ್ತಿರುತ್ತದೆ, ಇದಕ್ಕೆ ಹಲವು ರೀತಿಯ ಔಷದಿ ಮಾತ್ರೆಗಳನ್ನು ಬಳಸಿದರು ಕಡಿಮೆಯಾಗಿರೋದಿಲ್ಲ. ಇದಕ್ಕೆ ನೀವು ಮನೆಮದ್ದನ್ನು ಮನೆಯಲ್ಲೇ ಮಾಡಿ ಉತ್ತಮ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಷ್ಟಕ್ಕೂ ಈ ಮನೆಮದ್ದನ್ನು ಹೇಗೆ ತಯಾರಿಸೋದು ಅನ್ನೋದನ್ನ ಈ ಮೂಲಕ ತಿಳಿಯೋಣ ಇದನ್ನು ಗ್ರಾಮೀಣ ಪ್ರದೇಶ ಜನರು ಕೆಲವೊಮ್ಮೆ ಮನೆಮದ್ದಾಗಿ ಹಿಂದಿನಿಂದಲೂ ಪ್ರಯತ್ನಿಸುತ್ತಿರುತ್ತಾರೆ.

ಮಂಡಿನೋವು ನಿವಾರಣೆಗೆ ಮನೆಯಲ್ಲೇ ತಯಾರಿಸಿ ಈ ಮನೆಮದ್ದು ಇದನ್ನು ಮಾಡೋದು ಹೇಗೆ ಅನ್ನೋದನ್ನ ನೋಡುವುದಾದರೆ ಒಂದು ಹಿಡಿಯಷ್ಟು ಹುತ್ತದ ಮಣ್ಣು ಅಥವಾ ಕಪ್ಪು ಮಣ್ಣು ತಂದು ಅದಕ್ಕೆ ಬಿಸಿ ನೀರು ಮಿಶ್ರಣ ಮಾಡಿ ಅರ್ಧ ಇಂಚು ದಪ್ಪವಿರುವ ಮಣ್ಣಿನ ಲೇಪನ ಮಾಡಿ 30 ನಿಮಿಷಗಳ ನಂತರ ನೀರಿನಿಂದ ತೊಳೆದರೆ ಮಂಡಿ ನೋವು ನಿವಾರಣೆಯಾಗುತ್ತದೆ.

ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ ಇದರಿಂದ ನೋವು ಕಡಿಮೆಯಾಗುವುದು ಅಲ್ಲದೆ ಯಾವುದೇ ತೊಂದರೆಯಿಲ್ಲ ಒಮ್ಮೆ ಪ್ರಯತ್ನಿಸಿ ನೋಡಿ ನಷ್ಟವಿಲ್ಲ ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಶುಭವಾಗಲಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!