ಇದು ಒಂದಲ್ಲ ಒಂದು ಬಾರಿ ಅನುಭವಕ್ಕೆ ಬಂದಿರುತ್ತದೆಹಲವರಿಗೆ ಒಂದಲ್ಲ ಒಂದು ರೀತಿಯಲ್ಲಿ ಹೊರಗಡೆ ಅಂದ್ರೆ, ರಸ್ತೆ ಬದಿಯಲ್ಲಿ ಅಥವಾ ಹೊರಗಿನ ಯಾವುದೇ ಸ್ಥಳಗಳಲ್ಲಿ ಹಣ ಸಿಗುವುದು
ಹಣದ ಕಾಯಿನ್ ಅಥವಾ ನೋಟು ಸಿಕ್ಕೇ ಸಿಕ್ಕಿರುತ್ತದೆ ಕೆಲವರು ಸಿಕ್ಕನಂತಹ ಹಣವನ್ನು ತಮ್ಮ ಪರ್ಸಿನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ ಇನ್ನು ಕೆಲವರು ಅದನ್ನು ಖರ್ಚು ಮಾಡದೇ ಸಿಕ್ಕ ಹಣವನ್ನು ಅದರಿಂದ ಮುಂದೆ ಉಪಯೋಗ ಆಗುತ್ತೆ ಅನ್ನೋದನ್ನ ತಿಳಿದು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ.

ಆದ್ರೆ ಸಿಕ್ಕ ಹಣವನ್ನು ಮನೆಗೆ ತಂದು ಹೀಗೆ ಮಾಡಿದ್ರೆ ಆರ್ಥಿಕವಾಗಿ ಅಂದರೆ ಹಣ ಕಾಸಿನ ವಿಚ್ಛ್ರಾದಲ್ಲಿ ಯಾವುದೇ ತೊದರೆ ಆಗೋದಿಲ್ಲ ಉತ್ತಮ ಅಭಿವೃದ್ಧಿಯನ್ನು ಕಾಣಬಹುದು ಅನ್ನೋದನ್ನ ಪಂಡಿತರು ಹೇಳುತ್ತಾರೆ, ಅಷ್ಟಕ್ಕೂ ಸಿಕ್ಕ ಹಣವನ್ನು ಏನು ಮಾಡಬೇಕು ಅನ್ನೋದನ್ನ ತಿಳಿಯುವುದಾದರೆ ಸಿಕ್ಕ ಹಣವನ್ನು ಮನೆಗೆ ತಂದು ಹೀಗೆ ಮಾಡುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುವ ಸಾಧ್ಯತೆ ಇರುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಸಿಕ್ಕ ಹಣವನ್ನು ತಂದು ಅದನ್ನು ಶುಚಿಗೊಳಿಸಿ ಲಕ್ಷ್ಮಿ ದೇವಿಯ ಫೋಟೋ ಮುಂದಿಟ್ಟು, ಪೂಜೆ ಮಾಡಿ ಬೇಡಿಕೊಂಡರೆ ಆರ್ಥಿಕ ಸಫಲತೆಯನ್ನು ಕಾಣಬಹುದು ಎಂಬುದಾಗಿ ಹೇಳಲಾಗುತ್ತದೆ. ಆದ್ದರಿಂದ ಇದನೊಮ್ಮೆ ಮಾಡಿ ನೋಡಿ ಕಾಣದೆ ಇರೋ ದೇವರನ್ನ ಒಮ್ಮೆ ನಂಬುತ್ತೇವೆ ಅಂದ್ರೆ ಹೀಗೆ ಮಾಡೋದ್ರಲ್ಲಿ ಏನ್ ಇದೆ ಅಲ್ಲವೇ ಎಲ್ಲವು ಕೂಡ ನಂಬಿಕೆಯ ಮೇಲೆ ನಡೆಯುತ್ತಿದೆ ಶುಭವಾಗಲಿ

By

Leave a Reply

Your email address will not be published. Required fields are marked *