ಸಂತಾನ ಭಾಗ್ಯ ಇಲ್ಲದವರು ಮಕ್ಕಳು ಪಡೆಯಲು ಸಹಕಾರಿ ಈ ಮನೆಮದ್ದು

0 33

ತುಂಬಾ ವರ್ಷಗಳ ಕಾಲ ಮಕ್ಕಳು ಆಗದೇ ಇರುವಂತಹ ದಂಪತಿಗಳಿಗೆ ತುಂಬಾ ಸುಲಭವಾಗಿ ಮನೆಯಲ್ಲಿಯೇ ಅಥವ ಮನೆಯ ಹತ್ತಿರ ಸಿಗಬಹುದಾದ ವಸ್ತುಗಳನ್ನು ಬಳಸಿಕೊಂಡು ಮಕ್ಕಳು ಆಗಲು ಒಂದು ಔಷಧಿಯನ್ನು ಹೇಗೆ ತಯಾರಿಸಿ ತೆಗೆದುಕೊಳ್ಳುವುದು ಅನ್ನೋದನ್ನ ನೋಡೋಣ. ಈ ಒಂದು ಔಶಧಿಯಿಂದ ಆರು ತಿಂಗಳಿನಲ್ಲಿ ಗರ್ಭ ಧರಿಸಬಹುದು. ಈ ಔಷಧಿಯಮನು ಹೇಗೆ ಮಾಡೋದು ಅನ್ನೋದನ್ನ ನೋಡೋಣ.

ಅರಳೀ ಮರದ ಎಲೆಯನ್ನು ತಂದು ನೆರಳಿನಲ್ಲಿ ಒಣಗಿಸಿ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಬಟ್ಟೆಯಲ್ಲಿ ಸೋಸಿ ಇಟ್ಟುಕೊಳ್ಳಬೇಕು. ಇದನ್ನು ಗಂಡ ಮತ್ತು ಹೆಂಡತಿ ಇಬ್ಬರೂ ತೆಗೆದುಕೊಳ್ಳಬಹುದು. ಅರಳೀ ಮಠಫಾ ಎಲೆಯ ಪುಡಿಯನ್ನು ಸೇವಿಸುವುದರಿಂದ ಗಂಡುಮಕ್ಕಳಲ್ಲಿನ ವೀರ್ಯಗಳ ಸಂಖ್ಯೆ ಹೆಚ್ಚಾಗತ್ತೆ ಹಾಗೂ ಹೆಣ್ಣು ಮಕ್ಕಳಲ್ಲಿ ಅಂಡಾಣುಗಳು ಆರಿಗ್ಯಕರವಾಗಿ ಬೆಳವಣಿಗೆ ಆಗುತ್ತವೆ. ಇದನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 3 ಗುಳಿಗೆಗಳಾಗಿ ಸೇವಿಸಬೇಕು. ಒಂದು ಪ್ಲೇಟಿನಲ್ಲಿ ಅರಳೀ ಮರದ ಎಲೆಯ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಮಾತ್ರೆಗಳ ಹಾಗೆ ಮಾಡಿಕೊಳ್ಳಬೇಕು. ಇವುಗಳನ್ನು 3 ಉಂಡೆಗಳನ್ನಾಗಿ ಮಾಡಿಕೊಂಡು ಪ್ರತೀ ದಿನ ಗಂಡ ಮೂರು ಉಂಡೆ ಹಾಗೂ ಹೆಂಡತಿ ಮೂರು ಉಂಡೆಗಳನ್ನು ತಿನ್ನಬೇಕು. ಇದನ್ನು ಮೂರು ತಿಂಗಳು ಸತತವಾಗಿ ಮಾಡಬೇಕು ಮೂರು ತಿಂಗಳು ಮಾಡಿದಲ್ಲಿ ಮಗುವಿನ ಭಾಗ್ಯ ದೊರೆಯುತ್ತದೆ.

ಇದರ ಜೊತೆಗೆ ಗಂಡು ಮಕ್ಕಳಲ್ಲಿ ವೀರ್ಯದ ಸಂಖ್ಯೆ ಕಡಿಮೆ ಇದ್ದಾಗ ಅಶ್ವಗಂಧದ ಮಾತ್ರೆ ಅಥವಾ ಪುಡಿಯನ್ನು ಸೇವಿಸಬೇಕು. ಇದೂ ಕೂಡಾ ಸಹಾಯಕಾರಿ ಆಗುತ್ತದೆ. ಇನ್ನು ಇದಕ್ಕೆ ಏನಾದ್ರು ಡಯಟ್ ಏನಾಡರೂ ಮಾಡಬೇಕಾ?? ಅಂತ ಕೇಳಿದ್ರೆ ಸಾಮಾನ್ಯವಾಗಿ ಯಾವುದೇ ರೀತಿಯ ಡಯಟ್ ಇರುವುದಿಲ್ಲ ಆದರೆ ದಪ್ಪ ಇರುವವರು ಸ್ವಲ್ಪ ತೂಕವನ್ನು ಇಳಿಸಿಕೊಳ್ಳಬೇಕಾಗುತ್ತದೆ.

ಅರಳೀ ಮರದ ಎಲೆಯ ಪುಡಿಯ ಗುಳಿಗೆಯನ್ನು ಜೇನುತುಪ್ಪದ ಜೊತೆ ಸೇರಿಸಿ ಮೂರು ತಿಂಗಳು ಪ್ರತೀ ದಿನ ಒಟ್ಟು 6 ಗುಳಿಗೆಯನ್ನು ಮಾಡಿ ಗಂಡನಿಗೆ ಮೂರು ಗುಳಿಗೆ ಹಾಗೂ ಹೆಂಡತಿಗೆ ಮೂರು ಗುಳಿಗೆಯಂತೆ ಸೇವಿಸಬೇಕು. ಈ ಔಷಧಿಯನ್ನು ಸತತವಾಗಿ ಮೂರು ತಿಂಗಳು ಮಾಡುವುದರಿಂದ ಸಂತಾನ ಭಾಗ್ಯ ಇಲ್ಲದವರು ಮಕ್ಕಳನ್ನು ಪಡೆಯಬಹುದು. ಹೆಣ್ಣು ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಪ್ರದೇಶದಲ್ಲಿ ನೀಡುವಂತ ನಾಟಿ ಔಷಧಿಗಾರರನ್ನು ಭೇಟಿ ನೀಡಬಹುದಾಗಿದೆ.

Leave A Reply

Your email address will not be published.