ಯೋಗ ತಜ್ಞರ ಪ್ರಕಾರ ಪ್ರಾಣಾಯಾಮ ಸಾವಿರಾರು ಔಷಧಿಗಳಿಗೆ ಸಮವಂತೆ ವಿಡಿಯೋ
ಯೋಗಾಸನಗಳು ದೇಹಕ್ಕೆ ಅತಿ ಮುಖ್ಯವಾದವುಗಳು. ಪ್ರಾಣಾಯಾಮ, ಯೋಗಗಳು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದಲ್ಲದೇ ರೋಗಗಳಿಂದ ದೂರವಿರುವಲ್ಲಿ ಸಹಾಯ ಮಾಡುತ್ತದೆ. ಯೋಗಾಸನ ಮಾಡಿದ ಮೇಲೆ ಪ್ರಾಣಾಯಾಮ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಯೋಗಾಸನ ಮಾಡುವ ಸಾವಿರದಷ್ಟು ಹೆಚ್ಚು ಉಪಯೋಗ ಪ್ರಾಣಾಯಾಮ…
ವೃತ್ತಿಯಲ್ಲಿ ತಂದೆ ಗಾರೆ ಕೆಲಸ, ಬಡತನ ಇದ್ರು ಛಲಬಿಡದೆ, PSI 2ನೇ ರ‍್ಯಾಂಕ್ ಪಡೆದ ಮಗಳು.
2018 ರ P. S.I ಸಿವಿಲ್ ಮಹಿಳಾ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಶಾಮಲಾ ರವರ ಅವರ ಯಶಸ್ಸು, ಸಾಧನೆ, ಜೀವನ ಕಥೆಯನ್ನು ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಶಾಮಲಾರವರು ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕು ಕರ್ತಾಳು…
ಚಿರು ಸರ್ಜಾ ಕಟೌಟ್ ಪಕ್ಕದಲ್ಲಿಟ್ಟು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ
ಮೇಘನಾ ಚಿರು ಸರ್ಜಾ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು, ಸೀಮಂತ ಶಾಸ್ತ್ರದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸ್ಯಾಂಡಲ್ ವುಡ್ ನಟ ದಿ. ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್ ತುಂಬು ಗರ್ಭಿಣಿ ಅವರಿಗೆ ಭಾನುವಾರ ಸೀಮಂತ…
ದಿನಗೂಲಿ ಕೆಲಸ ಮಾಡುತ್ತಿದ್ದವ ಐಪಿಎಲ್ ನಲ್ಲಿ ಸ್ಟಾರ್ ಆದ ಸ್ಪೂರ್ತಿದಾಯಕ ಕಥೆ
ಕ್ರಿಕೆಟ್ ಇದು ಒಂದು ಹಬ್ಬದಂತಹ ಆಟ. ಒಂದು ಬಾರಿ ಐಪಿಎಲ್ ಪಂದ್ಯ ಶುರುವಾದರೆ ಟಿವಿ ಬಿಟ್ಟು ಯಾರು ಕದಲುವುದಿಲ್ಲ. ತಿಂಡಿ ಊಟ ಏನಿದ್ದರೂ ಟಿವಿಯ ಮುಂದೆಯೆ. ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ತಮ್ಮ ನೆಚ್ಚಿನ ತಂಡಗಳ ಬಗ್ಗೆ ಸಾಲು ಸಾಲು…
ಮನೆಯಲ್ಲಿ ಯಾವ ರೀತಿಯ ಗಿಡಗಳನ್ನು ಬೆಳೆಸಬಾರದು ತಿಳಿಯಿರಿ
ಮನೆಯಲ್ಲಿ ಯಾವ ಗಿಡ ಅಥವಾ ಮರಗಳನ್ನು ಬೆಳೆಸುವುದರಿಂದ ಸಮಸ್ಯೆ ಆಗುತ್ತದೆ, ಯಾವ ರೀತಿಯ ಸಮಸ್ಯೆ ಆಗುತ್ತದೆ ಎಂದು ಈ ಲೇಖನದ ಮೂಲಕ ತಿಳಿಯೋಣ. ಹುಣಸೆ ಮರ ಇದು ನಕಾರಾತ್ಮಕ ಅಂಶಗಳನ್ನು ಬೇಗ ಅಟ್ರಾಕ್ಟ್ ಮಾಡುತ್ತದೆ. ಆದ್ದರಿಂದ ಈ ಮರ ಮನೆಯ ಹತ್ತಿರ…
ಬೆಳ್ಳುಳ್ಳಿ ಹಾಗೂ ಹಾಲನ್ನು ಕುದಿಸಿ ಕುಡಿಯುವುದರಿಂದ ಏನ್ ಲಾಭವಿದೆ ನೋಡಿ
ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕೆ ಯಾವ ರೀತಿ ಪ್ರಯೋಜನವಿದೆ ಹಾಗೂ ಯಾವ ರೀತಿಯಲ್ಲಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬೆಳ್ಳುಳ್ಳಿ ಒಂದು ಮಸಾಲೆ ಪದಾರ್ಥವಾಗಿದ್ದು ಇದರಲ್ಲಿ ಸಾರಜನಕ, ರಂಜಕ, ಪಿಸ್ಟ್, ಮೇದಸ್ಸು, ಕಬ್ಬಿಣ, ಸುಣ್ಣದ ಅಂಶಗಳನ್ನು ಒಳಗೊಂಡಿದೆ.…
ಉಚಿತ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸೋದು ಹೇಗೆ ನೋಡಿ
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಯಾವುವು, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ…
ನೀವು ಹೇಗೆ ಅನ್ನೋದನ್ನ ಪಾದದ ಗುರುತೇ ಹೇಳುತ್ತೆ
ಹೆಜ್ಜೆ ಗುರುತಿನ ಮೇಲೆ ಅವರ ವ್ಯಕ್ತಿತ್ವ ಹಾಗೂ ಲಕ್ಷಣಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಮೊದಲನೇಯದಾಗಿ ಹೆಜ್ಜೆ ಗುರುತು ಸರಿಯಾಗಿ ಅಚ್ಚಾಗಿದ್ದು ಗ್ಯಾಪ್ ಇಲ್ಲದೆ ಇದ್ದರೆ ಅವರ ಮನಸ್ಸು ಸ್ವಚ್ಛವಾಗಿರುತ್ತದೆ. ಯೋಚನೆ ಮಾಡುವ ರೀತಿ ವಿಭಿನ್ನವಾಗಿರುತ್ತದೆ, ಓದುವುದರಲ್ಲಿ…
ಒಣ ಖರ್ಜುರ ಹಾಗೂ ಹಸಿ ಖರ್ಜುರ ಇದರಲ್ಲಿ ಯಾವುದು ಉತ್ತಮ ಓದಿ.
ಖರ್ಜೂರದಿಂದಾಗುವ ಪ್ರಯೋಜನಗಳು ಹಾಗೂ ಒಣ ಖರ್ಜೂರ ಮತ್ತು ಹಸಿ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಒಣಖರ್ಜೂರ ಮತ್ತು ಹಸಿ ಖರ್ಜೂರ ಎರಡೂ ನೈಸರ್ಗಿಕವಾಗಿ ಶಕ್ತಿಯನ್ನು ಕೊಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಷಿಯಂ ಹೃದಯ ಸಂಬಂಧಿ…
ಇದುವರೆಗೆ ಐಪಿಎಲ್ ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದವರು ಇವರೇ
ಇದುವರೆಗೂ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು ಯಾವ ಯಾವ ಆಟಗಾರರು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. 10 ನೇ ಸ್ಥಾನದಲ್ಲಿ ಯೂಸುಫ್ ಪಠಾಣ್ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ ಸುಮಾರು 158 ಸಿಕ್ಸರ್ ಬಾರಿಸಿದ್ದಾರೆ ಐಪಿಎಲ್…