ಸುದೀಪಣ್ಣ ನನ್ನ ತಾಳಿ ಭಾಗ್ಯ ಉಳಿಸಿದ್ರು, ಕಿಚ್ಚ ಮಾಡಿದ ಸಹಾಯವೇನು ಗೊತ್ತೇ
ಕೊರೋನ ವೈರಸ್ ಹೆಚ್ಚಾಗುತ್ತಿರುವ ಕಾರಣ ಬಹಳಷ್ಟು ಜನರು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಕೆಲವು ಸಿನಿಮಾ ನಟ, ನಟಿಯರು ತಮ್ಮದೆ ಆದ ಫೌಂಡೇಶನ್ ಮೂಲಕ ಬಹಳಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಅವರು ಕೂಡ ಬಹಳ ಜನರಿಗೆ…
ಹಳ್ಳಿಗಳಲ್ಲಿ ಕರೋನ ಕಂಟ್ರೋಲ್ ಮಾಡಲು ರಾಜ್ಯ ಸರ್ಕಾರ ತಂದಿದೆ ಹೊಸ ನಿಯಮ
ಕಳೆದ ಕೆಲವು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಕೊರೋನ ಕೇಸ್ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ನಿಯಂತ್ರಣ ಮಾಡಲು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ ಕೊರೋನ ನಿಯಂತ್ರಣ ಮಾಡಲು ಗ್ರಾಮೀಣ ಭಾಗದಲ್ಲಿ ಯಾವ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ, ಗ್ರಾಮೀಣ ಭಾಗದಲ್ಲಿ…
ಸ’ತ್ತ ನಂತರ ಆತ್ಮ ಏನಾಗುತ್ತೆ ಶ್ರೀ ಕೃಷ್ಣಾ ಹೇಳಿದ ಮಾತು
ಮನುಷ್ಯ ಸತ್ತ ನಂತರ ಅವನ ಆತ್ಮ ಎಲ್ಲಿಗೆ ಹೋಗುತ್ತದೆ. ಭೂಮಿಯ ಮೇಲೆ ಸ್ವರ್ಗ, ನರಕವನ್ನು ಅನುಭವಿಸುತ್ತಾನೆ ಎನ್ನುವುದು ಸತ್ಯವೆ. ಕೆಟ್ಟ ಕೆಲಸ ಮಾಡಿದವರು, ಒಳ್ಳೆಯ ಕೆಲಸ ಮಾಡಿದವರು ಸತ್ತಮೇಲೆ ಏನಾಗುತ್ತಾರೆ ಈ ರೀತಿಯ ಪ್ರಶ್ನೆಗಳು ಎಲ್ಲರಲ್ಲೂ ಒಮ್ಮೆಯಾದರು ಉದ್ಭವಿಸುತ್ತದೆ. ಹಾಗಾದರೆ ಈ…
ಕೋಳಿ ಸಾಕಣೆ ಜೊತೆಗೆ ಗಾರೆಕೆಲಸ ಮಾಡ್ಕೊಂಡಿದೀನಿ ನಟ ಚಿಕ್ಕಣ್ಣ
ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಹಾಸ್ಯ ಕಲಾವಿದ,ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರ. ತಮ್ಮ ವಿಶಿಷ್ಟ ನಟನೆಯಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ. ಚಿಕ್ಕಣ್ಣ ಜನಿಸಿದ್ದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ 1986 ಜೂನ್ 22…
ನೀವು ತಿನ್ನುವ ತುಪ್ಪ ಶುದ್ಧವೋ ಅಥವಾ ಕಲಬೆರಕೆ ಎಂದು ತಿಳಿಯುವ ಸಿಂಪಲ್ ಉಪಾಯ
ತುಪ್ಪ ಬೆಣ್ಣೆಯಿಂದ ಉತ್ಪಾಸಲ್ಪಡುವ ವಸ್ತುವಾಗಿದ್ದು ಈ ತುಪ್ಪದ ಆವಿಷ್ಕಾರ ಆಗಿದ್ದು ನಮ್ಮ ಭಾರತದಲ್ಲಿಯೇ. ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ತುಪ್ಪದ ಬಳಕೆ ವ್ಯಾಪಕವಾಗಿದೆ. ತುಪ್ಪದ ಸಾಂದ್ರತೆ ಬಣ್ಣ ಮತ್ತು ರುಚಿಯು ಬೆಣ್ಣೆಯ ಗುಣಮಟ್ಟ ಹಾಗೂ ಈ ಪ್ರಕ್ರಿಯೆಯಲ್ಲಿ ಬಳಸಲಾದ…
ಈ ಲಾಕ್ ಡೌನ್ ಸಮಯದಲ್ಲಿ ಸೃಜನ್ ಲೋಕೇಶ್ ಪತ್ನಿ ಮಕ್ಕಳೊಂದಿಗೆ ಸುಂದರ ಕ್ಷಣಗಳು
ನೀಲ ಮೇಘ ಶಾಮ ಚಿತ್ರದ ಮೂಲಕ ಸೃಜನ್ ಲೋಕೇಶ್ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಸೃಜನ್ ದಿವಂಗತ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ ಹಾಗೂ ನಟ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಮಗ. ದರ್ಶನ್ ಜೊತೆ ಅಭಿನಯಿಸಿರುವ ಪೊರ್ಕಿ ಚಿತ್ರದಲ್ಲಿ ಅಭಿನಯ…
ಲಕ್ಷಾಂತರ ಜನಕ್ಕೆ ಸಹಾಯ ಮಾಡ್ತಿರೋ ಈ ನಟನಿಗೆ ಹಣ ಎಲ್ಲಿಂದ ಬರ್ತಿದೆ, ಓದಿ ರಿಯಲ್ ಸ್ಟೋರಿ
ಕಳೆದ ವರ್ಷ ಲಾಕ್ ಡೌನ್ ಸಮಯದಿಂದ ನಟ ಸೋನು ಸೂದ್ ಅವರ ಹೆಸರನ್ನು ಹೆಚ್ಚು ಕೇಳುತ್ತಿದ್ದೇವೆ. ಸಿನಿಮಾದಲ್ಲಿ ನಟರಾಗಿ ದೇಶದ ಜನರು ಕಷ್ಟದಲ್ಲಿರುವಾಗ ಯಾವುದೆ ಸಹಾಯ ಮಾಡದೆ ಇರುವವರ ಮಧ್ಯೆ ಸೋನು ಸೂದ್ ಅವರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಕೊರೋನ…
ಡಾನ್ಸ್ ಮಾಡಿ ಅಮ್ಮನ್ನು ಸತಾಯಿಸುತ್ತಿರುವ ನಟಿ ಹರಿಪ್ರಿಯಾ ವಿಡಿಯೋ
ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿಯರಲ್ಲಿ ಇವರೂ ಸಹ ಒಬ್ಬರು. ಇವರ ಬಾಲ್ಯದ ಹೆಸರು ಶೃತಿ. ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದ ಕಾರಣರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು. ಭರತ…
ಇವನದ್ದು ಹೀರೊ ಆಗೋ ಮುಖನ ಅಂದೊರೆ ಇವತ್ತು ನನ್ನ ಮನೆ ಕಾಯ್ತಿದಾರೆ
2018 ರಲ್ಲಿ ಸಿನಿ ಮ್ಯಾಕ್ಸಿನ್ ಹೊರಡಿಸಿದ ಟಾಪ್ ಟೆನ್ ಇಂಡಿಯನ್ ಸ್ಟಾರ್ ನಟರಲ್ಲಿ ಧನುಷ್ ಅವರು ಒಬ್ಬರು. ಅವರು ನಟನೆಯಲ್ಲಿ ಮಾತ್ರವಲ್ಲದೆ ಕಥೆ, ನಿರ್ದೇಶನ, ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಧನುಷ್ ಅವರು ಫೇಮಸ್ ಆಗಿದ್ದಾರೆ. ಪ್ರಾರಂಭದಲ್ಲಿ ಅವಮಾನ…
ನಿಮ್ಮ ಮನೆಯಲ್ಲಿ ಕೊರೊನ ಸೋಂಕಿತರು ಇದ್ರೆ ಏನ್ ಮಾಡಬೇಕು? ಉಪಯುಕ್ತ ಮಾಹಿತಿ
ದೇಶದಲ್ಲಿ ರಾಜ್ಯದಲ್ಲಿ ನಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಹುತೇಕ ಎಲ್ಲರೂ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದೊದಗಿದೆ ಆದರೂ ಕೊರೋನಾ ಕಡಿಮೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೆಲವೊಂದು ನಿಯಮಗಳನ್ನು ಪಾಲಿಸಿದಲ್ಲಿ ಕೊರೋನಾ ಕಡಿಮೆ…