ಈ ಹಣ್ಣು ಸಕ್ಕರೆ ಕಾಯಿಲೆ ಸರಿದಂತೆ ಯಾವೆಲ್ಲ ಸಮಸ್ಯೆಗೆ ಔಷಧಿಯಾಗಿದೆ ತಿಳಿಯಿರಿ
ಸಾಮಾನ್ಯವಾಗಿ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಕ್ಕೆ ತುಂಬಾ ಉಪಯೋಗಕಾರಿ. ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ರುಚಿಯ ಜೊತೆಗೆ ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದೇ ಈ ನೇರಳೆ ಹಣ್ಣುನಿಂದ ಹಲವಾರು ಉಪಯುಕ್ತಕಾರಿ ಅಂಶಗಳಿರುತ್ತವೆ.ಈ ಹಣ್ಣಿನಲ್ಲಿ ಪ್ರೋಟಿನ್ , ಫೈಬರ್ , ಆರ್ಗೆನಿಕ್…
ಮೀನು ತಿನ್ನೋದ್ರಿಂದ ಶರೀರಕ್ಕೆ ಏನಾಗುತ್ತೆ ಗೊತ್ತೆ .
ಪ್ರಿಯ ಓದುಗರೇ ಮನುಷ್ಯ ಹಲವು ಬಗೆಯ ಆಹಾರ ಪದ್ದತಿಗಳನ್ನು ಅನುಸರಿಸುತ್ತಾನೆ ಅದರಿಂದ ಶರೀರಕ್ಕೆ ಸಿಗುವ ಲಾಭಗಳು ಒಂದು ಕಡೆಯಾದ್ರೆ ಮತ್ತೊಂದು ತಾನು ಸೇವಿಸುವಂತ ಆಹಾರ ಆರೋಗ್ಯವನ್ನು ವೃದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬನ್ನಿ ಮೀನು ಸೇವನೆ ಆರೋಗ್ಯಕ್ಕೆ ಹೇಗೆ ಸಹಕಾರಿ ಅನ್ನೋದನ್ನ ಇಲ್ಲಿ…
ಕೋಳಿ ಫಾರ್ಮ್ ಮಾಡೋದ್ರಿಂದ ಲಾಭವಿದೆಯಾ? ಇಲ್ಲಿದೆ ಒಂದಿಷ್ಟು ಮಾಹಿತಿ
ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ, ಈ ಉದ್ಯಮ ದಿನೇ ದಿನೇ…
ಕಡಿಮೆ ವೆಚ್ಚದಲ್ಲಿ ಕಳೆ ತಗೆಯೋ ಸಾಧನ ಹೇಗಿದೆ ನೋಡಿ
ಕೃಷಿ ಕೆಲಸ ಈಗ ಸವಾಲಿನದ್ದು. ಎಲ್ಲ ಸೌಲಭ್ಯಗಳಿದ್ದರೂ, ಕೃಷಿ ಕೆಲಸಗಾರರೇ ಸಿಕ್ಕುವುದಿಲ್ಲ. ಉಳುಮೆ ಮತ್ತು ಕಳೆ ತೆಗೆಯುವ ಕೆಲಸಕ್ಕಿಂತ ನಗರದ ಕೆಲಸಗಳೇ ಹೆಚ್ಚು ಆದಾಯ ತರುತ್ತವೆಂದು ಅನೇಕರು ಕೃಷಿ ಕೆಲಸಗಳನ್ನು ಕೈಬಿಟ್ಟು, ನಗರ ಸೇರಿದ್ದಾರೆ. ಆದರೆ ಕೃಷಿಯನ್ನೇ ನಂಬಿಕೊಂಡವರು ಸುಮ್ಮನಿರುವಂತಿಲ್ಲವಲ್ಲ. ಪರ್ಯಾಯಗಳನ್ನು…
ಟ್ರ್ಯಾಕ್ಟರ್ ನಿಂದ ಕೃಷಿ ಕೆಲಸ ಮಾಡುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್
ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೀಲ್ ಬೆಲೆ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ನ್ನು ಸೋನಾಲಿಕಾ ಎಂಬ ಕಂಪನಿಯು ಅಭಿವೃದ್ಧಿ ಪಡಿಸಿದೆ. ಇದಕ್ಕೆ ಟೈಗರ್ ಟ್ರ್ಯಾಕ್ಟರ್ ಎಂದು ಹೆಸರಿಡಲಾಗಿದೆ. ಇದಕ್ಕೆ ಡೀಸೆಲ್ ಅವಶ್ಯಕತೆ ಇಲ್ಲ. ಕೇವಲ ಬ್ಯಾಟರಿ…
ಆಕೆಯ ಲಾರಿ ಅಡ್ಡಗಟ್ಟಿದ ಪೊಲೀಸರಿಗೆ ನಿಜಕ್ಕೂ ಕಾದಿತ್ತು ಒಂದು ಅಚ್ಚರಿ ಏನದು ಓದಿ..
ಸಾಧನೆ ಎನ್ನುವುದು ಯಾರೊಬ್ಬರ ಸೊತ್ತಲ್ಲ. ಇದನ್ನು ಯಾರು ಬೇಕಾದರೂ ಮಾಡಬಹುದು. ಛಲ ಹೊತ್ತು ಹಿಡಿದ ಕೆಲಸವನ್ನು ಬಿಡದೇ ಗುರಿಯತ್ತ ಗಮನ ಇಟ್ಟರೆ ಎಲ್ಲವೂ ಸಾಧ್ಯ. ಯಶಸ್ಸನ್ನು ಸಾಧಿಸಬೇಕು ಎಂದರೆ ಅದಕ್ಕೆ ಎಷ್ಟೇ ಅಡೆತಡೆಗಳು ಬಂದರೂ ಅದನ್ನು ಎದುರಿಸಬೇಕು. ಆಗ ಮಾತ್ರ ಯಶಸ್ಸು…
ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ನೆನೆಯುತ ಇಂದಿನ ರಾಶಿಫಲ ತಿಳಿಯಿರಿ
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ…
ಕಡಿಮೆ ಸಮಯ ಕೈ ತುಂಬಾ ಆಧಾಯ ನೀಡುವ ಕೊತಂಬರಿ ಸೊಪ್ಪು ಕೃಷಿಯ ಸಂಪೂರ್ಣ ಮಾಹಿತಿ
ಪ್ರತಿಯೊಬ್ಬ ರೈತನಿಗೂ ತಾನು ಬೆಳೆದ ಬೆಳೆ ಕೈಗೆ ಬರಬೇಕು, ಅದರಿಂದ ಆದಾಯ ಬರಬೇಕು ಎಂದರೆ ಏನಿಲ್ಲಾ ಅಂದರೂ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳು ಅಂತೂ ಕಾಯಲೇಬೇಕು ಅಥವಾ ವಾರ್ಷಿಕ ಬೆಳೆ ಆಗಿದ್ದರಂತೂ ವರ್ಷಗಟ್ಟಲೆ ಕಾಯಬೇಕಾಗುವುದು. ಇಂತಹ ಸಂದರ್ಭದಲ್ಲಿ ಉಂಟಾಗುವ ಮಾಸಿಕ ಅಥವಾ…
ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇರುವ ಈ ಬಿಸಿನೆಸ್ ಮನೆಯಲ್ಲೇ ಮಾಡಬಹುದು
ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸ್ನೆಸ್ ಆರಂಭಿಸುವುದು ಅತ್ಯಂತ ಸೂಕ್ತ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಅಂಗಡಿಗಳನ್ನು ಬಾಡಿಗೆ ಹಿಡಿಯುವುದು ಅತಿ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು…
ಕಣ್ಣಿಗೆ ಪಿವಿ ಕ್ವಿಕ್ ಬಿದ್ರೆ ಏನಾಗುತ್ತೆ ನೋಡಿ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು
ನಾವು ಎಷ್ಟೋ ವಿಷಯಗಳನ್ನು ತಿಳಿದಿರುತ್ತೇವೆ. ಆದರೆ ಇನ್ನೆಷ್ಟೋ ವಿಷಯಗಳನ್ನು ತಿಳಿದಿರುವುದಿಲ್ಲ. ನಮ್ಮ ಈ ಪ್ರಪಂಚವು ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಆದರೆ ಇವುಗಳು ಎಲ್ಲರಿಗೂ ತಿಳಿದಿರುವುದೇ ಇಲ್ಲ. ಏಕೆಂದರೆ ಅವರವರ ಆಸಕ್ತಿಯ ಮೇಲೆ ಅಥವಾ ಅವರವರ ಕೆಲಸಗಳ ಮೇಲೆ ಜ್ಞಾನವನ್ನು ಪಡೆಯುವವರು…