ಕೊರೋನಾ ಟೈಮ್ ನಲ್ಲಿ ಡೊಲೊ 650 ಮಾತ್ರೆ ಗಳಿಸಿದ ಆಧಾಯ ಎಷ್ಟು ಕೋಟಿ ಗೋತ್ತಾ ನಿಜಕ್ಕೂ ಶಾ’ಕ್ ಆಗ್ತೀರಾ
ಕೊರೋನ ಎಂಬ ಮಹಾಮಾರಿ ಸತತ ಮೂರು ವರ್ಷದಿಂದ ನಮ್ಮೆಲ್ಲರನ್ನು ಬಿಡದೆ ಕಾಡುತ್ತಿದೆ. ಈ ಸಮಯದಲ್ಲಿ ಅದೆಷ್ಟೊ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಆದರೆ ಈ ಸಮಯದಲ್ಲಿ ಟ್ಯಾಬ್ಲೆಟ್ ಕಂಪನಿ ಹಾಗೂ ಮೆಡಿಕಲ್ ಶಾಪ್ ಗಳು ಹಿಂದೆಂದಿಗಿಂತಲೂ ಹೆಚ್ಚಿನ ಲಾಭ ಗಳಿಸಿದೆ. ಮಾತ್ರೆಗಳಲ್ಲಿ…
ರೈತರಿಗೆ ಹೊಲ ಗದ್ದೆಗಳಲ್ಲಿ ಪಕ್ಕಾ ನೀರು, ಜರ್ಮನ್ ತಂತ್ರಜ್ಞಾನದ ಮೂಲಕ ಬೋರವೆಲ್ ಪಾಯಿಂಟ್ ತೋರಿಸಲಾಗುವದು
ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯುವುದಕ್ಕೆ ಎದುರಿಸುವ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆ ಬಹಳ ಮುಖ್ಯವಾದುದು. ಅನೇಕ ಜನ ರೈತರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅನೇಕ ಜನರ ಬೋರ್ ವೆಲ್ ಗಳನ್ನು ತೆಗೆದಿರುತ್ತಾರೆ ಆದರೆ ಅವುಗಳು ಯಶಸ್ವಿಯಾಗುವುದಿಲ್ಲ ಆಗ ನಷ್ಟವನ್ನು ಅನುಭವಿಸಿರುತ್ತಾರೆ. ಹಾಗಾಗಿ ನಾವಿಂದು…
ಮನೆ ಕಟ್ಟುವಾಗ ಈ ವಿಷಯ ನಿಮಗೆ ಗೊತ್ತಿದ್ದರೆ, ಮನೆ ಗೋಡೆ ಖಂಡಿತ ಕ್ರಾಕ್ ಬರೋದಿಲ್ಲ
ಮನೆ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ನಾಲ್ಕು ಇಂಚಿನ ಇಟ್ಟಿಗೆಯನ್ನು ಒಳಗಡೆ ಪಾರ್ಟಿಶನ್ ಮಾಡುವುದಕ್ಕೆ ಬಳಸುತ್ತಾರೆ ಹೊರಗಡೆ ಬಳಸುವುದಿಲ್ಲ ಹೊರಗಡೆ ಆರು ಅಂಚಿನ ಇಟ್ಟಿಗೆಯನ್ನು ಒಂಬತ್ತು ಇಂಚಿನ ಇಟ್ಟಿಗೆಯನ್ನು ಬಳಸುತ್ತೇವೆ. ಕಾರಣ ನಾಲ್ಕು ಇಂಚಿನ ಇಟ್ಟಿಗೆಗೆ ಶಕ್ತಿ ಕಡಿಮೆ ಇರುತ್ತದೆ. ಜೊತೆಗೆ…
ಜನವರಿ 3ನೇ ವಾರದಲ್ಲಿ ಬಂದ ಸರ್ಕಾರಿ ಉದ್ಯೋಗದ ಸಂಪೂರ್ಣ ಮಾಹಿತಿ
ಅನೇಕ ಜನರು ಉದ್ಯೋಗವನ್ನು ಪಡೆದುಕೊಳ್ಳುವುದಕ್ಕಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟವನ್ನು ನಡೆಸುತ್ತಿರುತ್ತಾರೆ. ನಾವಿಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಸಿಹಿಸುದ್ದಿಯನ್ನು ತಿಳಿಸಿಕೊಡುತ್ತೇವೆ. ಜನವರಿ ತಿಂಗಳಲ್ಲಿ ಯಾವೆಲ್ಲ ಉದ್ಯೋಗಗಳ ಬರ್ತಿಗಾಗಿ ಅರ್ಜಿಯನ್ನು ಕರೆಯಲಾಗಿದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಯಾವ ದಿನಾಂಕದೊಳಗೆ ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ…
ಸ್ವಪ್ನ ಶಾಸ್ತ್ರದ ಪ್ರಕಾರ ನಿಮ್ಮ ಕನಸಿನಲ್ಲಿ ದೇವಸ್ಥಾನ ಬಂದ್ರೆ ಏನಾಗುತ್ತೆ ತಿಳಿಯಿರಿ
ಎಲ್ಲರಿಗೂ ಕನಸುಗಳು ಬರುವುದು ಸರ್ವೇಸಾಮಾನ್ಯ ವಾಗಿದೆ ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತದೆ ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಕನಸ್ಸಿನಲ್ಲಿ ಶುಭ ಹಾಗೂ ಅಶುಭ ಎಂದು ಇರುವುದು ಇಲ್ಲ ಕೆಲವು…
ನಾನು 4 ತಿಂಗಳ ಗರ್ಭಿಣಿ ದಯವಿಟ್ಟು ಸಹಾಯಮಾಡಿ ಎಂದು ವಿಶೇಷ ಮನವಿ ಮಾಡಿದ ಸಮನ್ವಿ ತಾಯಿ ಅಮೃತ
ವಾಹನ ಅಪಘಾತದಲ್ಲಿ ಸಮನ್ವಿ ಸಾವನ್ನಪ್ಪಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಆರು ವರ್ಷದ ಪುಟ್ಟ ಕಂದಮ್ಮನ ಸಾವಿನಿಂದ ವಿಧಿಯ ಆಟಕ್ಕೆ ಬೇಸರವಾಗುತ್ತದೆ. ಸಮನ್ವಿ ತಾಯಿ ಅಮೃತಾ ಹಾಗೂ ತಂದೆ ರೂಪೇಶ್ ತಮ್ಮ ಮುಂದೆ ಮಗಳ ಸಾವು ನೋಡಿ ದುಃಖಿತರಾದರು. ಸಮನ್ವಿ ಸಾವು ಹಾಗೂ ವಾಹನ…
ಮಜ್ಜಿಗೆ ಭೂಲೋಕದ ಅಮೃತ ಇದ್ದಂತೆ, ಇದರ ಸೇವನೆಯಿಂದ ಮನುಷ್ಯನಿಗೆ ಎಂತ ಲಾಭವಿದೆ ನೋಡಿ
ಮಲೆನಾಡಿನ ಪ್ರತಿಯೊಬ್ಬರ ಮನೆಯಲ್ಲಿ ಮಜ್ಜಿಗೆ ಕುಡಿಯುತ್ತಾರೆ ಅಲ್ಲದೆ ಅಡುಗೆಗೆ ಮಜ್ಜಿಗೆಯನ್ನು ಬಳಸುತ್ತಾರೆ. ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಲಾಭವಿದೆ. ಹಾಗಾದರೆ ಮಜ್ಜಿಗೆ ಕುಡಿಯುವುದರಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮಜ್ಜಿಗೆ ಭೂಲೋಕದ ಅಮೃತ ಇದ್ದ ಹಾಗೆ,…
ಶಿವ ತಲೆಕೆಳಗಾಗಿ ನಿಂತಿರುವ ವಿಶ್ವದ ಏಕೈಕದೇವಾಯಲ ಇದು ಎಲ್ಲಿದೆ ಗೋತ್ತಾ, ಇದರ ಸಂಪೂರ್ಣ ಮಾಹಿತಿ
ಆತ್ಮೀಯ ಓದುಗರೇ ಈ ಲೇಖನದ ಮೂಲಕ ದೇವರು ದೇವಾಲಯ ಕುರಿತು ಒಂದಿಷ್ಟು ಮಹಿಟೋಲಿಯನ್ನು ತಿಳಿದುಕೊಳ್ಳೋಣ ತ್ರಿಲೋಕಗಳನ್ನು ಪಾಲಿಸಿ ರಕ್ಷಿಸುತ್ತಿರುವ ತ್ರಿಮೂರ್ತಿಗಳಲ್ಲಿ ಲಯಕಾರನಾದ ಮಹಾದೇವನನ್ನು ಅದೆಷ್ಟೋ ಕೋಟಿ ಸಂವತ್ಸರಗಳಿಂದ ಭಕ್ತರು ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಶಿವ ಎಂದ ಕೂಡಲೇ ನಮ್ಮ ಮನಸ್ಸಿಗೆ…
ಪ್ರತಿವರ್ಷ ಮಕರ ಸಂಕ್ರಾಂತಿಯ ದಿನ ಶಬರಿಮಲೆ ಅಯ್ಯಪ್ಪನ ಸನ್ನಿದಿಯಲ್ಲಿ ಕಾಣುವ ಈ ಮಕರ ಜ್ಯೋತಿಯ ರ’ಹಸ್ಯ ಬಯಲು
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ಅತ್ಯಂತ ಪವಿತ್ರವಾದುದು ಇದು ದಕ್ಷಿಣ ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದು. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ವಿದೇಶದಿಂದಲೂ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಶಬರಿಮಲೆ ಕೇರಳ ರಾಜ್ಯದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ…
ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ
ನಮ್ಮ ರಾಜ್ಯ ದೇವಾಲಯಗಳ ಬೀಡು. ಇಲ್ಲಿ ಅನೇಕ ದೇವಾಲಯಗಳನ್ನು ನಾವು ನೋಡುತ್ತೇವೆ. ಒಂದೊಂದು ದೇವಾಲಯವು ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ ಅಲ್ಲದೆ ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂದು ವಿಶೇಷತೆಯನ್ನು ಹೊಂದಿದ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಈ ಲೇಖನದ ಮೂಲಕ…