ವರಮಹಾಲಕ್ಷ್ಮಿ ಹಬ್ಬಕ್ಕೆ ಈ 5 ನೈವೇದ್ಯಗಳಲ್ಲಿ ಒಂದನ್ನು ಇಟ್ಟರೆ ಸಾಕು ದಾರಿದ್ರ್ಯ ಕಳೆಯುವುದು
ಹಿಂದೂ ಧರ್ಮದಲ್ಲಿ ತ್ರಿಮೂರ್ತಿ ದೇವರುಗಳಲ್ಲಿ ಒಬ್ಬನು ಎಂದು ಕರೆಯಲಾಗುವ ಭಗವಾನ್ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬವಾಗಿದೆ ಮನೆಯಲ್ಲಿನ ದಾರಿದ್ರ್ಯ ಕಿರಿಕಿರಿ ಅಸಮಾಧಾನವನ್ನು ತೊಲಗಿಸಿ ತಮ್ಮ ಕುಟುಂಬದ ಸುಖ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆಕೆಯನ್ನು ಒಲಿಸಿಕೊಳ್ಳಲು ಮಹಿಳೆಯರು…