ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಎಂಬುದು ಗೊತ್ತಿದ್ದರೂ ಸಹ ಮತದಾರರ ಗುರುತಿನ ಚೀಟಿಯೇ ಇಲ್ಲದೆ ಹಲವರು ಮತ ಚಲಾಯಿಸದ ಉದಾಹರಣೆಗಳಿವೆ ಕೇವಲ ಮತ ಚಲಾವಣೆಗೆ ಮಾತ್ರವಲ್ಲದೆ ಹಲವು ಕೆಲಸಗಳಿಗೆ ವೋಟರ್ ಐಡಿಯನ್ನು ಗುರುತಿನ ಚೀಟಿಯಾಗಿ ಬಳಸಬಹುದು ಹದಿನೆಂಟು ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕಾದ ಡಾಕ್ಯುಮೆಂಟ್ ಇದಾಗಿದೆ ಮತದಾರರ ಗುರುತಿನ ಚೀಟಿಯನ್ನು ಕಳೆದುಕೊಂಡರೆ ಭಯಪಡುವ ಅವಶ್ಯಕತೆ ಇಲ್ಲ

ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡಿ ಕಾರ್ಡ್ ಸೈಟ್‌ಗೆ ಭೇಟಿ ನೀಡುವ ಮೂಲಕ ಸೌಲಭ್ಯವನ್ನ ಪಡೆದುಕೊಳ್ಳಬಹುದು ಈ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ನೀವು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಈ ವರ್ಷದ ಜನವರಿ 25 ರಂದು ‘ರಾಷ್ಟ್ರೀಯ ಮತದಾರರ ದಿನಾಚರಣೆಯ’ ದಿನದಂದು ಜನರ ಅನುಕೂಲಕ್ಕಾಗಿ ಈ ಸೇವೆಯನ್ನು ಪ್ರಾರಂಭಿಸಲಾಯಿತು

ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಮತದಾರರ ಗುರುತಿನ ಚೀಟಿ ಕೂಡ ಅಷ್ಟೇ ಮುಖ್ಯವಾಗಿದೆ ದಾಖಲೆಗಳ ರೂಪದಲ್ಲಿ ಇದು ಸರ್ಕಾರಿ ಮತ್ತು ಸರ್ಕಾರೇತರ ಕೆಲಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಆಧಾರ ಪ್ಯಾನ್​ ಕಾರ್ಡ್​ನಂತೆ ಅಲ್ಲದೆ ಕಾನೂನಿನ ಪ್ರಕಾರ ವ್ಯಕ್ತಿಯ ಮರಣದ ನಂತರ ಮತದಾರ ಗುರುತಿನ ಚೀಟಿಯನ್ನು ರದ್ದು ಮಾಡುವುದಕ್ಕೆ ಅವಕಾಶವಿದೆ ನಾವು ಈ ಲೇಖನದ ಮೂಲಕ ಡಿಜಿಟಲ್ ಓಟರ ಕಾರ್ಡ್ ಪಡೆಯುದು ಹೇಗೆ ಎಂಬುದನ್ನು ತಿಳಿದುಕೊಳ್ಳಬಹುದು.

ಮೊದಲು ಬ್ರೌಸರ್ ನಲ್ಲಿ ಎನ್ ವಿ ಎಸ್ಪಿ.ಇನ್ ಎಂದು ಟೈಪ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಓಟರ ಐಡಿ ಗೆ ಸಂಭಂದ ಪಟ್ಟ ಎಲ್ಲ ವಿಷಯಗಳು ಕಾಣಿಸುತ್ತದೆ ಅಲ್ಲಿ ಬಲಗಡೆ ಕಾಣಿಸುವ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ರಿಜಿಸ್ಟರ್ ಆಗಬೇಕು ಹಾಗಾಗಿ ಅಲ್ಲಿ ನ್ಯೂ ರಿಜಿಸ್ಟರ್ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾ ಗೆ ಕ್ಯಾಪ್ಚರ್ ಕೋಡ್ ಅನ್ನು ಹಾಕಿದಾಗ ಮೊಬೈಲ್ ನಂಬರ್ ಗೆ ಒ ಟಿ ಪೀಬರುತ್ತದೆ ಅಲ್ಲಿ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಕೇಳುತ್ತದೆ ಆದ್ರೆ ಪಾಸ್ವರ್ಡ್ ಹೇಗಿರಬೇಕು ಎಂದರೆ ಸ್ಮಾಲ್ ಹಾಗೂ ಕ್ಯಾಪಿಟಲ್ ಲೆಟರ್ಸ್ ಮತ್ತು ನಂಬರ್ ಅನ್ನು ಒಳಗೊಂಡಿರಬೇಕು

ಹಾಗೂ ಪಾಸ್ವರ್ಡ್ ಹಾಕಿ ರಿಜಿಸ್ಟರ್ ಮಾಡಬೇಕು ಪುನಃ ಲಜಿನ ಮೇಲೆ ಕ್ಲಿಕ್ ಮಾಡಿಕೊಂಡು ಫೋನ್ ನಂಬರ್ ಹಾಕಬೇಕು ಪಾಸ್ವರ್ಡ್ ಹಾಗೂ ಕ್ಯಾಪ್ಚರ್ ಕೋಡ್ ಅನ್ನು ಹಾಕಬೇಕು ಹಾಗೂ ಈ ವೆಬ್ ಸೈಟ್ ನಲ್ಲಿ ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಬಹುದು ಹಾಗೂ ತಿದ್ದುಪಡಿ ಮಾಡಬಹುದು ಹಾಗೂ ಓಟರ್ ಐಡಿ ಕಾರ್ಡ್ ಡಿಲಿಟ್ ಸಹ ಮಾಡಬಹುದು ನಂತರ ಡೌನ್ಲೋಡ್ ಇ ಇ ಪಿ ಐ ಸಿ ಮೇಲೆ ಕ್ಲಿಕ್ ಮಾಡಬೇಕು ನೆಸ್ಟ್ ವಿಂಡೋದಲ್ಲಿ ಓಟರ ಕಾರ್ಡ ನಂಬರ್ ಹಾಕಬೇಕು ಅಥವಾ ಹೊಸ ಓಟರ ಐಡಿ ಮಾಡಿಸುವರಿದ್ದರೆ ರೆಫರೆನ್ಸ್ ನಂಬರ್ ಹಾಕಬೇಕು ಕೆಳಗಡೆ ಕರ್ನಾಟಕ ರಾಜ್ಯವನ್ನು ಸೆಲೆಕ್ಟ್ ಮಾಡಿ ಸರ್ಚ್ ಮಾಡಬೇಕು

ನಂತರ ಓಟರ್ ಕಾರ್ಡ್ ಗೆ ಲಿಂಕ್ ಇರುವ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿ ಬರಲು ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ ವೇರಿಪೈ ಮಾಡಬೇಕು ಹಾಗೂ ಕ್ಯಾಪ್ಚರ್ ಕೋಡ್ ಹಾಕಿ ಕೊನೆಯಲ್ಲಿ ಡೌನ್ಲೋಡ್ ಇ ಇ ಪಿ ಐ ಸಿ ಮೇಲೆ ಕ್ಲಿಕ್ ಮಾಡಿದಾಗ ಓಟರ ಐಡಿ ದೊರೆಯುತ್ತದೆ ಆಗ ಪ್ರಿಂಟ್ ಮಾಡಬಹುದು ಇ ವೆಬ್ ಸೈಟ್ 2021 ಕ್ಕೆ ಸಂಭಂದ ಪಟ್ಟ ದ್ದು ಹಳೆಯ ಓಟರ ಐಡಿ ಬದಲಾವಣೆ ಮಾಡಲು ಸಾಧ್ಯ ವಿಲ್ಲ ಈ ಡಿಜಿಟಲ್ ಓ ಟ ರ ಐಡಿ ಕಾರ್ಡ್ ಫೋಟೋ ಸಮೇತ ತೆಗೆದುಕೊಳ್ಳಬಹುದು ಮತದಾರರ ಗುರುತಿನ ಚೀಟಿ ಕಳೆದುಹೋದರೆ ಬಹಳ ಮುಖ್ಯವಾದ ಕೆಲಸಕ್ಕಾಗಿ ವೋಟರ್ ಐಡಿ ತಕ್ಷಣ ಬೇಕಿದ್ದರೆ ಈ ವೆಬ್ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮಿಷಗಳಲ್ಲಿ ತುರ್ತು ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು

ವೋಟರ್ ಐಡಿಯನ್ನು ಭಾರತೀಯ ಚುನಾವಣಾ ಆಯೋಗ ನೀಡುತ್ತದೆ ಮೊದಲು ಕೇವಲ ಮತ ಚಲಾವಣೆಗಾಗಿ ಮಾತ್ರ ನೀಡಲಾಗುತ್ತಿದ್ದ ಈ ವೋಟರ್ ಐಡಿಯನ್ನು ಈಗ ಗುರುತಿನ ಚೀಟಿಯಾಗಿ ವಿಳಾಸ ವಯಸ್ಸಿನ ದೃಢೀಕರಣವಾಗಿ ಸಹ ಬಳಸಬಹುದು ಅಷ್ಟೇ ಅಲ್ಲ ಪಾಸ್ ಪೋರ್ಟ್ ಪಡೆಯುವುದಕ್ಕೆ ಸಿಮ್ ಪಡೆಯುವುದಕ್ಕೆ ವಿದ್ಯುತ್ ಸಂಪರ್ಕಕ್ಕೆ ಮುಂತಾಗಿ ಹಲವು ಕೆಲಸಗಳಿಗೂ ಇದನ್ನು ಬಳಸಬಹುದಾಗಿದೆ.

Leave a Reply

Your email address will not be published. Required fields are marked *