ಈ 4 ರಾಶಿಯವರು ಈ ದೇವರನ್ನು ಪೂಜಿಸಿದರೆ ಜೀವನದಲ್ಲಿ ಎಂತಹ ಕಷ್ಟ ಇರಲಿ, ಕಳೆದು ಅದೃಷ್ಟದ ದಿನಗಳು ಪ್ರಾರಂಭವಾಗುತ್ತೆ
ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಒಂದಕ್ಕೊಂದು ಸಂಬಂಧ ಆಗುವಂತಹ ವಿಚಾರವಾಗಿದೆ. ಹುಟ್ಟಿದ ಸಮಯ ಹಾಗೂ ನಕ್ಷತ್ರದಿಂದ ರಾಶಿಯನ್ನು ಅಳೆದು ಆ ರಾಶಿಗೆ ಯಾವ ರೀತಿಯಲ್ಲಿ ಆತ ನಡೆದುಕೊಳ್ಳುತ್ತಾನೆ ಹಾಗೂ ಆತನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಇನ್ನು ಇದೇ ಜ್ಯೋತಿಷ್ಯ ಶಾಸ್ತ್ರದ…