ತಿರಿ ಹೋದ ಗಂಡನಿಂದಲೇ ಗರ್ಭಿಣಿಯಾಗಬೇಕೆಂಬ ಬಯಕೆ, ಈಕೆ ಮಾಡಿದ ಕೆಲ್ಸಕ್ಕೆ ವೈದ್ಯರೇ ಶಾ ಕ್ ಆಗಿದ್ಯಾಕೆ?

0 27

ನಮ್ಮ ಪ್ರಪಂಚದಲ್ಲಿ ಈಗಾಗಲೇ ನಾವು ಎಂತೆಂತಹ ಪ್ರೇಮ ಪ್ರಕರಣಗಳನ್ನು ಕೇಳಿದ್ದೇವೆ. ತಮ್ಮ ಜೀವನವನ್ನು ಪ್ರೀತಿಗಾಗಿ ಮುಡಿಪಿಟ್ಟವರನ್ನು ಕೂಡ ನಾವು ಜೀವಂತ ಸಾಕ್ಷಿಯಾಗಿ ನೋಡಿದ್ದೇವೆ. ಆದರೆ ನಾವು ಇಂದು ಹೇಳೋಕೆ ಹೊರಟಿರುವ ಪ್ರೇಮಕಥೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರಮಟ್ಟಿಗೆ ಈ ಪ್ರೇಮ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇಬ್ಬರೂ ಪ್ರೇಮಿಗಳು ಮದುವೆಯಾಗಿ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನು ಮಾಡಿಕೊಂಡು ಸುಖವಾಗಿದ್ದರು. ಆದರೆ ಇವರ ಅನ್ಯೋನ್ಯ ದಾಂಪತ್ಯ ಜೀವನದ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಗಂಡ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ವೈದ್ಯರು ಎಷ್ಟೇ ಪ್ರಯತ್ನ ನಡೆಸಿದರು ಕೂಡ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ ಪತ್ನಿ ಪತಿ ಇಲ್ಲದ ಜೀವನವನ್ನು ನೆನೆಸಿಕೊಳ್ಳಲು ಕೂಡ ಸಾಧ್ಯವಾಗದೆ ಕೊನೆ ಪಕ್ಷ ಆತನಿಂದ ತನಗೆ ಗರ್ಭಿಣಿಯಾಗುವ ಅವಕಾಶವನ್ನು ನೀಡಬೇಕು ಎನ್ನುವುದಾಗಿ ಆಕೆ ನ್ಯಾಯಾಲಯದ ಮೊರೆ ಹೋಗುತ್ತಾಳೆ.

ನ್ಯಾಯಾಲಯದ ನ್ಯಾಯಾಧೀಶರು ಕೂಡ ಆಕೆಯ ಪ್ರೀತಿಗೆ ತಲೆಬಾಗಿ ಮರಣ ಹೊಂದಿದ ಗಂಡನಿಂದ ಗರ್ಭಿಣಿ ಆಗುವ ಅವಕಾಶವನ್ನು ಆಕೆಗೆ ನೀಡುತ್ತಾರೆ. ಇದರ ಮೂಲಕ ಆಧುನಿಕ ತಂತ್ರಜ್ಞಾನವಾಗಿರುವ ಇನ್ ವಿಟ್ರೋ ಫಲಿಕರಣ ಮೂಲಕ ಮರಣ ಹೊಂದಿರುವ ಗಂಡನ ವೀರ್ಯಾಣುವನ್ನು ತೆಗೆದು ಆಕೆಯ ಗರ್ಭಕ್ಕೆ ಹಾಕಲಾಗುತ್ತದೆ. ಇದರಿಂದಲೇ ಆಕೆ ಗರ್ಭವತಿ ಕೂಡ ಆಗುತ್ತಾಳೆ.

ಈಕೆಯ ಗಂಡನ ಪ್ರೀತಿಗೆ ನ್ಯಾಯಾಲಯ ಕೂಡ ತಲೆಬಾಗಿ ಈ ಕೆಲಸಕ್ಕೆ ಅವಕಾಶವನ್ನು ನೀಡುವಂತೆ ಮಾಡಿಕೊಂಡಿತ್ತು ಆಕೆಯ ಪ್ರೀತಿಯ ಶಕ್ತಿ. ನಂತರ ಆಕೆ ಗರ್ಭಿಣಿಯಾಗಿ ಮಗುವನ್ನು ಪಡೆದು ಇಂದಿಗೂ ಕೂಡ ಆ ಮಗುವನ್ನು ತನ್ನ ಗಂಡನ ಪ್ರೀತಿಯನ್ನು ಕಾಪಾಡಿಕೊಂಡು ಬಂದಂತೆ ಚೆನ್ನಾಗಿ ಸಾಕುತ್ತಿದ್ದಾಳೆ. ಈ ಅಪೂರ್ವ ಪ್ರೀತಿಯ ಕಹಾನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.