ರಾಕಿಂಗ್ ಸ್ಟಾರ್ ಯಶ್ ಒಂದು ದಿನಕ್ಕೆ ಮಾಡೋ ಖರ್ಚು ಎಷ್ಟು ಗೊತ್ತಾ, ಅಬ್ಬಾ ಅಷ್ಟೊಂದಾ

0 3

ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ರಾತ್ರಿ ಎಲ್ಲ ಮಲಗಿ ಊಟ ಇಲ್ಲದೆ ಉಪವಾಸ ಇದ್ದವರು. ಈಗ ಅದೇ ರಾಕಿಂಗ್ ಸ್ಟಾರ್ ಯಶ್ ರವರು ಅದೆಷ್ಟೋ ಜನರ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಒಂದು ಸ್ಪೂರ್ತಿದಾಯಕ ವಿಚಾರವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಕೆಜಿಎಫ್ ಸರಣಿ ಚಿತ್ರಗಳು ಎಂದರೆ ತಪ್ಪಾಗಲಾರದು.

ಕೆಜಿಎಫ್ ಸರಣಿ ಚಿತ್ರಗಳು ಬರುವುದಕ್ಕಿಂತ ಮುಂಚೆ ರಾಕಿಂಗ್ ಸ್ಟಾರ್ ಯಶ್ ಅವರು ಬೇರೆ ಸ್ಟಾರ್ ಗಳಂತೆ ಸಾಮಾನ್ಯ ಸ್ಟಾರ್ ಆಗಿದ್ದರು. ಆದರೆ ಈಗ ಇಡೀ ಇಂಡಿಯಾದ ನ್ಯಾಷನಲ್ ಸ್ಟಾರ್ ಆಗಿ ಯಾವುದೇ ಭಾಷೆಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ನಾಯಕನಾಗಿ ನಟಿಸಿದರೆ ಆ ಸಿನಿಮಾ ಕೊನೆ ಪಕ್ಷ 100 ಕೋಟಿಗಿಂತ ಜಾಸ್ತಿ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಹೇಳಬಹುದಾಗಿದೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ರವರು ದಿನವೊಂದಕ್ಕೆ ಎಷ್ಟು ಖರ್ಚು ಮಾಡಬಹುದು ಎನ್ನುವ ಕುತೂಹಲಕಾರಿ ವಿಚಾರದ ಬಗ್ಗೆ ಬೆಳಕು ಹರಿಸುವಂತಹ ಕೆಲಸವನ್ನು ಎಂದು ಮಾಡಲು ಹೊರಟಿದ್ದೇವೆ. ನಾವೆಲ್ಲ ದಿನಕ್ಕೆ 100 ರಿಂದ 200 ರೂಪಾಯಿ ಹೆಚ್ಚೆಂದರೆ ಖರ್ಚು ಮಾಡಬಹುದು ಆದರೆ ರಾಕಿಂಗ್ ಸ್ಟಾರ್ ಯಶ್ ರವರು ಒಬ್ಬ ಸ್ಟಾರ್ ಅವರ ಖರ್ಚುಗಳು ಗಗನದ ಲೆವೆಲ್ ನಲ್ಲಿ ಇರುತ್ತದೆ.

ಕೆಲವೊಂದು ಮೂಲಗಳು ತಿಳಿಸುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ದಿನವೊಂದಕ್ಕೆ ಎರಡರಿಂದ 2.5 ಲಕ್ಷ ಮಾಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇದರಲ್ಲಿ ಯಶ್ ಅವರ ಸಂಪೂರ್ಣ ವೈಯಕ್ತಿಕ ಖರ್ಚುಗಳು ಒಳಗೊಂಡಿವೆ ಎಂಬುದಾಗಿ ತಿಳಿದು ಬಂದಿದೆ. ರಾಕಿಂಗ್ ಸ್ಟಾರ್ ಯಶ್ ರವರು ದಿನಕ್ಕೆ ಖರ್ಚು ಮಾಡುವ ಈ ಹಣದ ಮೊತ್ತದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ

ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.