ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶಕ ಆಗಿದ್ದರ ಹಿಂದಿದೆ ಒಂದು ರೋಚಕ ಕಥೆ
ದುನಿಯಾ ವಿಜಯ್ ಅವರು ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದ್ದವು. ಜನರ ಮಾತುಗಳಿಗೆ ಉತ್ತರ ಎಂಬಂತೆ ಸಲಗ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿದೆ. ಸಲಗ ಸಿನಿಮಾದ ಯಶಸ್ಸಿನ ಬಗ್ಗೆ ಈ…