ಕಡಿಮೆ ಬೆಲೆಯಲ್ಲಿ SUV ಕಾರ್ ಬಿಡುಗಡೆ ಮಾಡಿದ ಟಾಟಾ ಕಂಪನಿ ಈ ಕಾರ್ ವಿಶೇಷತೆ ಏನು? ಸಂಪೂರ್ಣ ಮಾಹಿತಿ

0 4

ನಮ್ಮದೇಶದಲ್ಲಿ ಕಾರನ್ನು ಉತ್ಪಾದಿಸುವಲ್ಲಿ ಟಾಟಾ ಮೋಟಾರ್ಸ್ ಹೊಸ ಇತಿಹಾಸವನ್ನು ಸೃಷ್ಟಿಸಿದೆ ಇದೀಗ ಟಾಟಾ ಹೊಚ್ಚ ಹೊಸ ಮೈಕ್ರೋ ಎಸ್ ಯು ವಿ ಟಾಟಾ ಪಂಚ್ ಅನಾವರಣ ಮಾಡಿದೆ. ಸ್ನೇಹಿತರೆ ನಾವಿಂದು ನಿಮಗೆ ಟಾಟಾ ಪಂಚ್ ಕಾರ್ ಒಳಗೊಂಡಿರುವ ವೈಶಿಷ್ಟ್ಯತೆಗಳೇನು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಭಾರತಕ್ಕೆ ಮೊದಲು ಎಸ್ ಯು ವಿ ಯನ್ನು ಪರಿಚಯಿಸಿದ್ದು ಟಾಟಾ ಮಾಡೆಲ್. ನಾವು ನಿಮಗೆ ಪರಿಚಯಿಸುತ್ತಿರುವ ಟಾಟಾ ಪಂಚ್ ಕಾರು ಟಾಪ್ ಮಾಡೆಲ್ ಆಗಿದ್ದು ಎದುರುಗಡೆಯಿಂದ ನೋಡುವುದಕ್ಕೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ಈ ಕಾರು ಯಾವರೀತಿಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಟಾಟಾ ಪಂಚ್ ಕಾರಿನಲ್ಲಿ ಮೈಕ್ರೋ ಎಸ್ ಯು ವಿ ಯಾವ ರೀತಿಯಾಗಿ ಅನುಭವ ಕೊಡಬೇಕು ಆ ರೀತಿಯಾಗಿ ಹದಿನಾರು ಇಂಚಿನ ದೊಡ್ಡದಾದ ಚಕ್ರ ಇದೆ. ಇಂಟಿರಿಯಲ್ ನಲ್ಲಿ ಸ್ಪೀಕರ್ ಇದೆ ವಾಯ್ಸ್ ಕಮಾಂಡಿಂಗ್ ವಾಯ್ಸ್ ಅಲರ್ಟ್ ಗೂ ಕೂಡ ಅವಕಾಶವಿದೆ ಜೊತೆಗೆ ಉತ್ತಮವಾದ ಎಸಿ ಇದೆ. ಇದರ ಬಾಗಿಲುಗಳನ್ನು ತೊಂಬತ್ತು ಡಿಗ್ರಿ ಯವರೆಗೆ ತೆರೆಯಬಹುದು. ಹೀಗಾಗಿ ಎತ್ತರ ಇರುವವರಿಗೆ ಮತ್ತು ವಯಸ್ಸಾಗಿರುವವರಿಗೆ ಒಳಗೆ ಹೋಗುವುದಕ್ಕೆ ಮತ್ತೆ ಹೊರಗೆ ಬರುವುದಕ್ಕೆ ತುಂಬಾ ಸುಲಭವಾಗುತ್ತದೆ. ಜೊತೆಗೆ ಬಾಗಿಲನ್ನು ಮುಚ್ಚುವುದು ಕೂಡ ತುಂಬಾ ಮೃದುವಾಗಿರುತ್ತದೆ.

ನಾಲ್ಕು ಬಾಗಿಲುಗಳು ಕೂಡ ತೊಂಬತ್ತು ಡಿಗ್ರಿ ಯವರೆಗೆ ತೆರೆಯುವುದಕ್ಕೆ ಬರುತ್ತವೆ. ಸೆಕೆಂಡ್ ರೋ ತುಂಬಾ ಜಾಗ ಇರುತ್ತದೆ ತುಂಬಾ ಎತ್ತರವಾಗಿರುವ ಕೂಡ ಆರಾಮವಾಗಿ ಕುಳಿತುಕೊಳ್ಳಬಹುದು. ಜೊತೆಗೆ ಎರಡನೇ ಬಾಗಿಲಿನಲ್ಲಿ ಒಂದು ಲೀಟರ್ ವರೆಗೆ ಬಾಟಲ್ ಗಳನ್ನು ಇಟ್ಟುಕೊಳ್ಳುವುದಕ್ಕೆ ಬರುತ್ತದೆ.

ಟ್ರೈ ಲೈಟ್ಸ್ ಇರುವುದರಿಂದ ರಾತ್ರಿಯ ವೇಳೆ ಸಂಚಾರ ಮಾಡುವಾಗ ತುಂಬಾ ಸುಂದರವಾಗಿ ಕಾಣುತ್ತದೆ. ಜೊತೆಗೆ ಭೂಟ್ ಸ್ಪೇಸ್ ಕೂಡ ತುಂಬಾ ದೊಡ್ಡದಾಗಿದೆ. ಇನ್ನು ಡ್ರೈವರ್ ಸೈಡಲ್ಲಿ ಎರಡು ಮುಡ್ಸ್ ಇದೆ. ಒಂದು ಸಿಟಿ ಮತ್ತು ಏಕೋ ಇದು ನಿಮಗೆ ನಗರಪ್ರದೇಶಗಳಲ್ಲಿ ಇಂಧನಗಳ ತೈಲಗಳ ಎಕಾನಮಿ ಗೆ ತುಂಬಾ ಸಹಾಯವಾಗುತ್ತದೆ ಎಕಾನಮಿ ಮೂಡ್ ಎಂದರೆ ಹೈವೇಯಲ್ಲಿ ಚಲಿಸುವುದು. ಇಲಿ ಮೈಲೇಜ್ ತುಂಬಾ ಚೆನ್ನಾಗಿರುತ್ತದೆ. ಕ್ಲಸ್ಟರ್ ಕೂಡ ತುಂಬಾ ಚೆನ್ನಾಗಿದೆ.

ಇನ್ನು ಪ್ರೊಜೆಕ್ಟರ್ ಹ್ಯಾಂಡ್ ಲ್ಯಾಂಪ್ಸ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್ ಹೊಂದಿದೆ. ಪಂಚ ಆಟೋ ಹೆಡ್ ಲ್ಯಾಂಪ್ಸ್ ರೈನ್ ಸೆನ್ಸಿಂಗ್ ವೈಪರ್, ಹೊಂದಿಸುವ ಡ್ರೈವರ್ ಸೀಟ್ ಆಟೋ ಪೋರ್ಟೆಬಲ್ ಒ ವಿ ಆರ್ ಎಂ, ಈ ರೀತಿಯಾಗಿ ಹತ್ತು ಹಲವು ಫ್ಯೂಚರ್ಸ್ ಗಳನ್ನು ಹೊಂದಿದೆ. ಒಟ್ಟಾರೆಯಾಗಿ ಭಾರತದಲ್ಲಿ ಟಾಟಾ ಪಂಚ್ ಕಾರು ಹೊಸ ಸಂಚಲನವನ್ನು ಮೂಡಿಸುವುದು ಖಚಿತ. ಕೈಗೆಟುಕುವ ಬೆಲೆ ಅತ್ಯಂತ ಆಕರ್ಷಕ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾದ ಎಂಜಿನ್ ಗಳನ್ನು ಹೊಂದಿರುವ ಈ ಕಾರು ಆರಾಮದಾಯಕ ಪ್ರಯಾಣಕ್ಕೆ ತುಂಬಾ ಸಹಾಯವಾಗಲಿದೆ.

ಟಾಟಾ ಪಂಚ್ ಕಾರುಗಳು ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಬೆಟ್ಟ-ಗುಡ್ಡ ಕಲ್ಲಿನ ರಸ್ತೆಗಳಲ್ಲಿ ಯಾವುದೇ ಆತಂಕವಿಲ್ಲದೆ ಆರಾಮವಾಗಿ ಪ್ರಯಾಣವನ್ನು ಮಾಡುವುದಕ್ಕೆ ಟಾಟಾ ಪಂಚ್ ಉತ್ತಮವಾಗಿದೆ. ಸ್ನೇಹಿತರೆ ನೀವು ಕೂಡ ಕಾರನ್ನು ಖರೀದಿಸುವುದಿದ್ದರೆ ಟಾಟಾ ಪಂಚ್ ಕಾರನ್ನು ಖರೀದಿಸಿ. ಟಾಟಾ ಪಂಚ್ ಕಾರು ನಿಮಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ ಜೊತೆಗೆ ಟಾಟಾ ಪಂಚ್ ಕಾರಿನ ಮೂಲಕ ಉತ್ತಮ ಆರಾಮದಾಯಕವಾದ ಪ್ರಯಾಣವನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಪರಿಚಿತರು ಅಥವಾ ಸ್ನೇಹಿತರು ಯಾರಾದರೂ ಕಾರನ್ನು ಖರೀದಿಸುವುದಿದ್ದರೆ ಅವರಿಗೂ ಟಾಟಾ ಪಂಚ್ ಕಾರಿನ ಬಗ್ಗೆ ತಿಳಿಸಿಕೊಡಿ. Video credit For ನಾನೆ ಸಂಚಾರಿ

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.