Ultimate magazine theme for WordPress.

ಕಡಿಮೆ ಬಜೆಟ್ ಹಾಗೂ ಕಡಿಮೆ ಸಮಯದಲ್ಲಿ ಸುಂದರವಾಗಿ ಕಟ್ಟಿಸಬಹುದಾದ ಈ ಮಿನಿ ಹೋಂ ಕುರಿತು ಇಲ್ಲಿದೆ ಮಾಹಿತಿ

0 1,108

ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಸುಂದರ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಆದರೆ ಯಾವ ರೀತಿಯಾಗಿ ಮನೆಯನ್ನು ಕಟ್ಟಿಕೊಂಡರೆ ಉತ್ತಮ ಎಂಬುದರ ಬಗ್ಗೆ ಮಾಹಿತಿ ಕೊರತೆ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದಲ್ಲಿ ಯಾವ ರೀತಿಯಾಗಿ ಮನೆಯನ್ನು ನಿರ್ಮಿಸಿಕೊಳ್ಳಬಹುದು ಮತ್ತು ಆ ಮನೆಯಲ್ಲಿ ಯಾವ ರೀತಿ ಸೌಲಭ್ಯಗಳು ಇರುತ್ತದೆ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಭಾರತದಲ್ಲಿ ಟೈನಿಂಗ್ ಹೋಂ ನಿರ್ಮಾಣ ಮಾಡುತ್ತಿರುವ ಏಕೈಕ ಕಂಪನಿ ಆಕರ್ಷಣ್ ಕಂಪನಿ ಎಂದು ಹೇಳಬಹುದು. ಆಕರ್ಷಣ್ ಕಂಪನಿ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಇವರು ಸುಮಾರು ಇಪ್ಪತ್ತೈದು ವರ್ಷಗಳಿಂದ ಪ್ರೀಕಾಸ್ಟ್ ಟೆಕ್ನಾಲಜಿಯಲ್ಲಿ ಪಳಗಿದ್ದಾರೆ. ಟೈನಿ ಹೋಂ ವಿಶೇಷತೆಯೆಂದರೆ ಇದನ್ನು ಎರಡರಿಂದ ಮೂರು ಲಕ್ಷ ರೂಪಾಯಿಗಳಲ್ಲಿ ನಿರ್ಮಾಣ ಮಾಡಬಹುದು ನಾವು ಮಾಡಿಸುವ ಬೇರೆ ಬೇರೆ ಡಿಸೈನ್ ಗಳ ಮೇಲೆ ಹಣ ನಿರ್ಧಾರವಾಗುತ್ತದೆ. ಅಷ್ಟೇ ಅಲ್ಲದೆ ಇದು ಎರಡರಿಂದ ಮೂರು ದಿನಗಳಲ್ಲಿ ತಯಾರಾಗುವಂತದ್ದಾಗಿದೆ. ತುಂಬಾ ಕಡಿಮೆ ವೆಚ್ಚದಲ್ಲಿ ಹಾಗೂ ತುಂಬಾ ಕಡಿಮೆ ಸಮಯದಲ್ಲಿ ನಿರ್ಮಾಣವಾಗುವಂತಹ ಮನೆ ಇದಾಗಿದೆ.

ನಾವೀಗ ನಿಮಗೆ ನೂರಾ ಐವತ್ತು ಸ್ಕ್ವೇರ್ ಫೀಟ್ ಇರುವ ಜಾಗದಲ್ಲಿ ನಿರ್ಮಿಸಲಾದ ಟೈನಿ ಹೋಂ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಿಮ್ಮ ಮನೆಯ ಹಾಲ್ ನ ಅಳತೆಯಲ್ಲಿ ನಿರ್ಮಾಣ ಮಾಡಿರುವ ಮನೆ ಇದಾಗಿದೆ. ಕೇವಲ ನೂರಾ ಐವತ್ತು ಸ್ಕ್ವೇರ್ ಫೀಟ್ ನಲ್ಲಿ ನಿಮಗೆ ಒಂದು ಅಡುಗೆಕೋಣೆ ಒಂದು ಬೆಡ್ರೂಮ್ ಒಂದು ಬಾತ್ರೂಮ್ ಹಾಗೂ ಒಂದು ಹಾಲ್ ನಿಮಗೆ ಸಿಗುತ್ತದೆ. ಮನೆ ಚಿಕ್ಕದಾದರೂ ಕೂಡ ಪ್ರತಿಯೊಂದು ಇಲ್ಲಿ ಸಿಗುತ್ತದೆ. ಇದನ್ನು ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು.

ವಿಸ್ತೀರ್ಣವನ್ನು ಹೆಚ್ಚಿಸಿ ಕೊಂಡಂತೆ ಅದಕ್ಕೆ ತಗಲುವ ಖರ್ಚು ಕೂಡ ಹೆಚ್ಚುತ್ತದೆ. ಪುತ್ತೂರಿನಲ್ಲಿ ನೂರಾ ಐವತ್ತು ಸ್ಕ್ವೇರ್ ಫೀಟ್ ನಲ್ಲಿ ಸ್ಯಾಂಪಲ್ ಗಾಗಿ ಮನೆಯನ್ನು ನಿರ್ಮಿಸಿದ್ದಾರೆ ಅದನ್ನು ಯಾರು ಬೇಕಾದರೂ ನೋಡಿಕೊಂಡು ಬರಬಹುದು. ಅದಕ್ಕೆ ಖರ್ಚಾಗಿರುವ ಹಣ ಎರಡರಿಂದ ಮೂರು ಲಕ್ಷ. ಕಂಪನಿಯವರು ಹೇಳುವ ಪ್ರಕಾರ ನಾವು ಸಾಮಾನ್ಯವಾಗಿ ಕಟ್ಟುವ ಮನೆಗಳಿಗಿಂತ ಇದು ಹೆಚ್ಚಿಗೆ ಸದೃಢವಾಗಿರುತ್ತದೆ ಮತ್ತು ಹೆಚ್ಚು ಬಾಳಿಕೆ ಬರುತ್ತದೆ ಎಂದು ಹೇಳುತ್ತಾರೆ.

ಟೈನಿ ಹೋಂ ನಿರ್ಮಿಸುವಾಗ ಅಲ್ಲಿ ರೆಡಿ ಪ್ಯಾನಲ್ ವಾಲ್ ಕಾನ್ಸೆಪ್ಟನ್ನು ಬಳಸಲಾಗಿದೆ. ಹಾಗಾದರೆ ರೆಡಿ ಪ್ಯಾನಲ್ ವಾಲ್ ಎಂದರೇನು ಎನ್ನುವುದಾದರೆ ನೀವು ಕೆಲವುಕಡೆ ಕಂಪೌಂಡ್ ಗಳನ್ನು ನೋಡಿರುತ್ತೀರಿ ಅಲ್ಲಿ ರೆಡಿಯಾಗಿರುವ ಪ್ಯಾನಲ್ ಗಳನ್ನು ತಂದು ಜೋಡಿಸುತ್ತಾರೆ. ಅದೇ ರೀತಿಯಾಗಿ ಇಲ್ಲಿಯೂ ಕೂಡ ಮಾಡಲಾಗಿದೆ ಇಲ್ಲಿ ಪಾಲಿಮರ್ ಸಿಮೆಂಟನ್ನು ಮತ್ತು ಎಂ ನಲವತ್ತು ಕಾಂಕ್ರೀಟ್ ಬಳಸಲಾಗುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಕನ್ಸ್ಟ್ರಕ್ಷನ್ ನಿಮಗೆ ಸಿಗುತ್ತದೆ.

ಅಷ್ಟೇ ಅಲ್ಲದೆ ಎಲೆಕ್ಟ್ರಿಕಲ್ ವೈರಿಂಗ್ ಗೆ ಪ್ರೊವಿಸನ್ ಅನ್ನು ಪ್ಯಾನಲ್ ಗಳನ್ನ ರೆಡಿ ಮಾಡುವಾಗಲೇ ಇದನ್ನು ಮಾಡುವುದರಿಂದ ನೀವು ಸುಲಭವಾಗಿ ವಯರ್ ಗಳನ್ನು ಜೋಡಿಸಿಕೊಳ್ಳಬಹುದು. ಒಟ್ಟಾರೆಯಾಗಿ ಅತಿ ಕಡಿಮೆ ಖರ್ಚಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ಸಣ್ಣದಾದ ಟೈನಿ ಹೋಂ ನಿರ್ಮಿಸಿಕೊಳ್ಳಬಹುದು.

ಹಾಗಾದರೆ ಈ ರೀತಿಯ ಮನೆಗಳನ್ನು ಎಲ್ಲೆಲ್ಲಿ ಬಳಸಬಹುದು ಎಂಬುದನ್ನು ನೋಡುವುದಾದರೆ ಇದು ತುಂಬಾ ಕಡಿಮೆ ಖರ್ಚಿನಲ್ಲಿ ಚಿಕ್ಕದಾಗಿರುವುದರಿಂದ ವರ್ಕರ್ ಶೆಡ್ಡಿನಲ್ಲಿ ಟೆರೇಸ್ ನಲ್ಲಿ ಬ್ಯಾಚುಲರ್ ಮನೆಗಳನ್ನಾಗಿ ಅಥವಾ ರೆಸಾರ್ಟ್ನಲ್ಲಿ ಕ್ಲಬ್ ಹೌಸ್ ಗಳನ್ನಾಗಿ ಇವುಗಳನ್ನು ಬಳಕೆ ಮಾಡಬಹುದು. ಅಥವಾ ಹೊಲಗದ್ದೆ ಇದೆ ಅಥವಾ ತೋಟ ಇದೆ ಅಂದರೆ ಅಲ್ಲಿ ತೋಟದ ಮನೆಯನ್ನಾಗಿ ಇದನ್ನು ಮಾಡಿಕೊಳ್ಳಬಹುದು.

ಈ ರೀತಿಯಾಗಿ ಆಕರ್ಷಣ ಇಂಡಸ್ಟ್ರಿಯವರು ಕಡಿಮೆ ಖರ್ಚಿನಲ್ಲಿ ಉತ್ತಮವಾದಂತಹ ಮನೆಯನ್ನು ಜನರಿಗೆ ಪರಿಚಯಿಸಿದ್ದಾರೆ. ನಿಮಗೇನಾದರೂ ಈ ರೀತಿಯ ಮನೆಗಳ ಅವಶ್ಯಕತೆ ಇದ್ದರೆ ನೀವು ಅವರನ್ನು ಸಂಪರ್ಕಿಸಬಹುದು. ನಿಮ್ಮ ಅಗತ್ಯಕ್ಕೆ ತಕ್ಕಹಾಗೆ ಪ್ರೀಕಾಸ್ಟ್ ನಲ್ಲಿ ಟೈನಿ ಹೋಂ ಅಥವಾ ದೊಡ್ಡ ಮನೆಯನ್ನು ಕಟ್ಟಿಸಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮಗೆ ಪರಿಚಯದವರಿಗೆ ಈ ರೀತಿಯ ಮನೆಗಳ ಅವಶ್ಯಕತೆ ಇದ್ದಲ್ಲಿ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿರಿ.

ಆಕರ್ಷಣ್ ಇಂಡಸ್ಟ್ರೀಸ್ 06364143375 , 09341557370, 09341557371
09341557372 Address:Akarshan ಇಂಡಸ್ಟ್ರೀಸ್ Industrial Area, Mukrampady
Puttur- 574210 ಮಂಗಳೂರು Dist. ಕರ್ನಾಟಕ https://www.akarshan.in Email: [email protected]

Leave A Reply

Your email address will not be published.