ಪ್ರೀತಿಯ ಹೆಂಡ್ತಿಗೆ ತಾಜ್‌ಮಹಲ್‌ನಂತಯೇ ಮನೆ ಕಟ್ಟಿಸಿ ಉಡುಗೆರೆಯಾಗಿ ಕೊಟ್ಟ ಪತಿ
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಹೆಂಡತಿಯ ಮೇಲೆ ಅಗಾಧ ಪ್ರೀತಿ ಇರುತ್ತದೆ ಪ್ರೀತಿಯ ಸಂಕೇತವಾಗಿ ಉಡುಗೊರೆಯನ್ನು ಕೊಡಲಾಗುತ್ತದೆ. ಇತಿಹಾಸದಲ್ಲಿ ನೋಡಿದಂತೆ ಷಹಜಹಾನ್ ದೊರೆಯು ತನ್ನ ಪ್ರೀತಿಯ ಹೆಂಡತಿಗೆ ತಾಜಮಹಲ್ ಅನ್ನು ನಿರ್ಮಿಸಿದನು. ಅದೆ ರೀತಿ ತಾಜಮಹಲ್ ನಂತೆ ಕಾಣುವ ಸುಂದರ ಮನೆಯನ್ನು ತನ್ನ…