ನುಗ್ಗೆ ಸೊಪ್ಪು ಬೆಳೆದು ವರ್ಷಕ್ಕೆ 15 ಲಕ್ಷ ಆದಾಯ ಗಳಿಸುತ್ತಿರುವ ರೈತ

0 10

ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತದೆ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ.

ನುಗ್ಗೆ ಸೊಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಆದ್ದರಿಂದ ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ. ನಾವು ಈ ಲೇಖನದ ಮೂಲಕ ನುಗ್ಗೆ ಸೊಪ್ಪಿನ ಬಗ್ಗೆ ತಿಳಿದುಕೊಳ್ಳೋಣ.

ನುಗ್ಗೆ ಎನ್ನುದರ ಸಂಸ್ಕೃತ ಅರ್ಥ ದೊಡ್ಡ ಶಕ್ತಿ ಎನ್ನಲಾಗುತ್ತದೆ ನುಗ್ಗೆಕಾಯಿ ತಿನ್ನುವುದು ಮಾತ್ರ ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ ನುಗ್ಗೆ ಸೊಪ್ಪು ಸಹ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ನಮ್ಮ ದೇಶದಲ್ಲಿ ಬೆಳೆಯುವ ನುಗ್ಗೆ ಸೊಪ್ಪು ಬೇರೆ ದೇಶಗಳಿಗೆ ಹೋಗುತ್ತಿದೆ ಇದರಿಂದ ನಮ್ಮ ದೇಶದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚಾಗಿ ಇದೆ ನುಗ್ಗೆ ಗಿಡದಿಂದ ಒಂದು ಎಕರೆಗೆ ಒಂದುವರೆ ಲಕ್ಷದಷ್ಟು ಆದಾಯವನ್ನು ಗಳಿಸಬಹುದು

ಕಡಿಮೆ ಖರ್ಜಿನ ಬೆಳೆಯಾಗಿದೆ ಹಾಗೆಯೇ ಈ ಗಿಡಕ್ಕೆ ರೋಗಗಳು ಕಡಿಮೆ ಇರುತ್ತದೆ ಬೀಜ ಹಾಕಿದ ತೊಂಬತ್ತು ದಿನಕ್ಕೆ ದೊಡ್ಡ ಮಟ್ಟಕ್ಕೆ ನುಗ್ಗೆ ಸೊಪ್ಪು ಬೆಳೆಯುತ್ತದೆ ಒಂದು ಎಕರೆ ನುಗ್ಗೆ ಗಿಡ ಬೆಳೆಯಲು ಸುಮಾರು ಐವತ್ತು ಸಾವಿರ ರೂಪಾಯಿಯಷ್ಟು ಖರ್ಜು ಬೀಳುತ್ತದೆ ಬೆಳೆದ ನುಗ್ಗೆ ಗಿಡವನ್ನು ಅರವತ್ತು ದಿನಕ್ಕೆ ಕಟ್ಟುಮದಲಾಗುತ್ತದೆ ಮತ್ತೆ ಪುನಃ ನುಗ್ಗೆ ಗಿಡಕ್ಕೆ ಟೊಂಗೆ ಬರುತ್ತದೆ .

ನುಗ್ಗೆ ಸೊಪ್ಪನ್ನು ತೊಳೆದು ನಂತರ ಸೋಲಾರ್ ಡ್ರೈಯರ್ ಅಲ್ಲಿ ನುಗ್ಗೆ ಸೊಪ್ಪನ್ನು ಹಾಕುತ್ತಾರೆ ಇದರಿಂದ ನುಗ್ಗೆ ಸೊಪ್ಪು ಒಣಗುತ್ತದೆ ಮೂರು ಗಂಟೆ ನಾಲ್ಕು ಗಂಟೆ ಒಣಗಿಸುತ್ತಾರೆ ನಂತರ ನುಗ್ಗೆ ಸೋಪನ್ನು ಪುಡಿ ಮಾಡುತ್ತಾರೆ ಸೋಲಾರ್ ಡ್ರೈಯರ್ ಗೆ ಹಾಕುದರಿಂದ ಸೊಪ್ಪಿನ ಬಣ್ಣ ಬದಲಾವಣೆ ಆಗುವುದಿಲ್ಲ ಹಾಗೆಯೇ ನುಗ್ಗೆ ಸೊಪ್ಪಿನ ಪೌಷ್ಟಿಕಾಂಶ ಹಾಗೆ ಇರುತ್ತದೆ ಪುಡಿಮಾಡಿದ ನಂತರ ಆರ್ಗಾನಿಕ್ ಮೆಡಿಸಿನ್ ರೆಡಿ ಮಾಡುವ ಕಂಪನಿಗೆ ಕೊಡುತ್ತಾರ

ಒಂದು ದಿನಕ್ಕೆ ಎರಡು ಟನ್ ವರೆಗೆ ಮಾಡಬಹುದು ನೂರು ಗ್ರಾಂ ಗೆ ನಾಲ್ಕುನೂರು ಎಪ್ಪತೈದು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ನುಗ್ಗೆ ಸೊಪ್ಪಿನ ಪೌಡರ್ ಬಳಸುದರಿಂದ ಅಸ್ತಮಾ ಬರುವುದಿಲ್ಲ ಮತ್ತು ರಕ್ತ ಹೆಚ್ಚಾಗುತ್ತದೆ ಜೀರ್ಣ ಕ್ರಿಯೆ ಸುಲಭವಾಗುತ್ತದೆ ಎಸಿಡಿಟಿ ಸಮಸ್ಯೆ ಇರುವುದಿಲ್ಲ ತೂಕ ಕಡಿಮೆ ಯಾಗುತ್ತದೆ ಮತ್ತು ಕಲರ್ ಇಂಪ್ರುಮೆಂಟ್ ಆಗುತ್ತದೆ ಚರ್ಮದ ರೋಗ ಬರುವುದಿಲ್ಲ .

ನುಗ್ಗೆ ಸೊಪ್ಪು ಹಾಲಿಗಿಂತ ನಾಲ್ಕರಷ್ಟು ಅಧಿಕ ಕ್ಯಾಲ್ಸಿಯಂ ನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಜಂಕ್ ಫುಡ್ ಗಳ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಅಂಶ ಹೆಚ್ಚಾಗಿ ಇದು ಅನೇಕ ರೋಗಗಳಿಗೆ ಅಹ್ವಾನ ನೀಡುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

ನುಗ್ಗೆ ಸೊಪ್ಪನ್ನು ನಾವು ಸಾಂಬಾರ್ ಸೂಪ್ ಪಲ್ಯ ಅಥವಾ ಜ್ಯೂಸು ಮಾಡಿಕೊಂಡು ಸೇವಿಸಬಹುದುನುಗ್ಗೆ ಸೊಪ್ಪನ್ನ ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.ನುಗ್ಗೆ ಸೊಪ್ಪು ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು ರಕ್ತ ನಾಳವು ಬ್ಲಾಕ್ ಆಗುವುದನ್ನು ಇದು ತಡೆಯುತ್ತದೆ.ಹೀಗೆ ನುಗ್ಗೆ ಸೊಪ್ಪು ಬಹಳ ಪ್ರಯೋಜನ ಹೊಂದಿದೆ. video credit for indian money.com

Leave A Reply

Your email address will not be published.