ಅಪ್ಪು ಸ್ಥಾನ ತುಂಬಿದ ಯುವ ರಾಜ್ ಕುಮಾರ್ – ಪತ್ನಿ ಜೊತೆ ಹೋಗಿದ್ದು ಎಲ್ಲಿ ಗೊತ್ತೇ? ಪುನೀತ್ ಅವರ ಫೇವರೆಟ್ ಸ್ಥಳ ಅದು
ಕನ್ನಡ ಚಿತ್ರರಂಗದ ಅಪ್ಪು ದೊಡ್ಮನೆ ಕಣ್ಮಣಿ ನಮ್ಮನು ಆಗಲಿ ಹಲವು ತಿಂಗಳೇ ಕಳೆದಿದ್ದು ಇಂದಿಗೂ ಅವರ ನೆನೆಪು ಮಾಸಲಿಲ್ಲ ಹಾಗೆ ಅವರ ಮರಣೋತ್ತರ ಡಾಕ್ಟರೇಟ್ ಅನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ ಇನ್ನು ಪುನೀತ್…