ರಸ್ತೆ ಬದಿಯಲ್ಲಿ ತರಕಾರಿ ಮಾರಿ ಬಡ ರೋಗಿಗಳಿಗಾಗಿ ಆಸ್ಪತ್ರೆ ಕಟ್ಟಿಸಿದ ರೈತನ ಮಗಳು
ಸ್ವಾರ್ಥಿಗಳೇ ತುಂಬಿರುವಂತ ಈ ಸಮಾಜದಲ್ಲಿ ನಿಸ್ವಾರ್ಥ ಮನೋಭಾವದರು ಇದ್ದಾರೆ ಬಡವರಿಗಾಗಿ ಹಾಗೂ ಪರರಿಗೆ ಅನುಕೂಲತೆ ಮಾಡಿಕೊಡುತ್ತಾರೆ ಅನ್ನೋ ಜನಗಳು ಕೂಡ ಒಂದಿಷ್ಟು ಇದ್ದಾರೆ ಅನ್ನೋದಕ್ಕೆ ಈ ಮಹಿಳೆಯೇ ಉತ್ತಮ ಸಾಕ್ಷಿ ಅನ್ನಬಹುದು. ಹೌದು ತಾನು ಕಷ್ಟದಲ್ಲಿದ್ದರು ತನ್ನಿಂದ ಬೇರೆಯವರಿಗೂ ಅನುಕೂಲವಾಗಲಿ ಅನ್ನೋ…