ಗೂಗಲ್ ನಲ್ಲಿ ಇವುಗಳನ್ನು ಸರ್ಚ್ ಮಾಡಿದ್ರೆ ಏನಾಗುತ್ತೆ ಗೊತ್ತೇ
ಇತ್ತೀಚಿನ ದಿನಗಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ, ಆದ್ರೆ ಎಲ್ಲದಕ್ಕೂ ಗೂಗಲ್ ಅನ್ನೋದು ಮಾಹಿತಿಯ ಮುಖ್ಯ ತಾಣವಾಗಿದೆ. ಗೂಗಲ್ ಅನ್ನೋದು ನಮಗೆ ಒಳ್ಳೆಯದು ಹಾಗು ಕೆಟ್ಟದನ್ನು ಎರಡನ್ನು ಮಾಹಿತಿಯ ರೂಪದಲ್ಲಿ ಒದಗಿಸುತ್ತವೆ ಅದನ್ನು ನಾವುಗಳು ಹೇಗೆ ಬಳಸಿಕೊಳ್ಳುತ್ತೇವೋ…