ಈ ಹೆಸರಿನ ಹುಡುಗಿಯರು ತನ್ನ ಪತಿಯರ ಮನಸ್ಸಿನಲ್ಲಿ ರಾಣಿಯರಾಗಿ ಇರ್ತಾರಂತೆ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಈ ಆರು ಹೆಸರಿನ ಹುಡುಗಿಯರು ಪತಿಯರ ಮನಸ್ಸಿನಲ್ಲಿ ರಾಣಿಯರಾಗಿ ಇರುತ್ತಾರೆ. ಪ್ರತಿಯೊಬ್ಬರಿಗೂ ಸಹ ಮದುವೆ ಅನ್ನೋದು ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ಮದುವೆ ವಿಷಯಕ್ಕೆ ಬಂದಾಗ ಎಲ್ಲಾ ಹೆಂಗೆಳೆಯರ ಮನದಲ್ಲಿ ಏನೋ ಒಂದು ರೀತಿಯ ಭಯ ಆರಂಭ ಆಗಿರುತ್ತದೆ. ತಾನು ಗಂಡನ ಮನೆಯಲ್ಲಿ ಹೇಗೆ ಇರಬೇಕು? ತನ್ನ ಗಂಡ ತನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ? ಎನ್ನುವ ಸಣ್ಣ ಪುಟ್ಟ ವಿಷಯಗಳಿಗೆ ಹುಡುಗಿಯರು ಹೆದರಿರುತ್ತಾರೆ. ಆದರೆ ಈ ಆರು ರಾಶಿಯಲ್ಲಿ ಜನಿಸಿದ ಹುಡುಗಿಯರು ಈ ಆರು ಹೆಸರಿನ ಹುಡುಗಿಯರಿಗೆ ಮಾತ್ರ ಈ ರೀತಿಯ ಯಾವುದೇ ಭಯ ಇರುವುದಿಲ್ಲ. ಇವರು ವಿವಾಹ ಆಗುವ ಗಂಡು ಇವರನ್ನ ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ ತನ್ನ ಹೃದಯದರಸಿಯಾಗಿ ಮಾಡಿಕೊಳ್ಳುತ್ತಾನೆ. ಹಾಗಾದ್ರೆ ಆ ಅದೃಷ್ಟವಂತ ಆ ಆರು ರಾಶಿಯ ಹೆಸರಿನ ಹುಡುಗಿಯರು ಯಾರು ಅನ್ನೋದನ್ನ ನೋಡೋಣ.

ಪ್ರತಿಯೊಬ್ಬ ಹುಡುಗಿಗೂ ತನ್ನನ್ನು ಮದುವೆ ಆದ ಹುಡುಗ ತನ್ನನ್ನು ಅತಿಯಾಗಿ ಪ್ರೀತಿಸಬೇಕು ಕಾಳಜಿ ಮಾಡಬೇಕು, ತನ್ನಲ್ಲಿ ನಂಬಿಕೆಯನ್ನು ಇಡಬೇಕು ತನ್ನ ಕೆಲಸದಲ್ಲಿ ಸಹಾಯ ಮಾಡಬೇಕು ಹೀಗೆ ಅನೇಕ ರೀತಿಯ ಆಸೆಗಳನ್ನು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಈ ಆರು ವಿಧದ ಹುಡುಗಿಯರಿಗೆ ಈ ಎಲ್ಲಾ ವಿಷಯಗಳ ಕುರಿತಾಗಿ ಯೋಚನೆ ಮಾಡುವ ಸಂದರ್ಭವೇ ಇರುವುದಿಲ್ಲ. ಯಾಕಂದ್ರೆ ಇವರನ್ನ ವಿವಾಹ ಆಗುವ ಹುಡುಗರು ಈ ಹುಡುಗಿಯರನ್ನ ತಮ್ಮ ಪಾಲಿನ ದೇವತೆಯೆಂತೆ ಭಾವಿಸುತ್ತಾರೆ. ಸದಾ ಕಾಲ ತಮ್ಮ ಪತ್ನಿಯ ಜೊತೆಗೆ ಇರುತ್ತಾರೆ ಅವರ ಎಲ್ಲಾ ಆಸೆಗಳನ್ನೂ ಪೂರೈಸುತ್ತಾರೆ. ಇನ್ನು ಕೆಲವು ವಿಚಾರಗಳಲ್ಲಿ ತಮ್ಮ ಪತ್ನಿ ಏನಾದರೂ ಮುನ್ನವೇ ಅದನ್ನ ಅರ್ಥ ಅಮಾಡಿಕೊಂಡು ಅವರಿಗೆ ಬೇಕಾಗಿರುವುದನ್ನ ಅವರ ಕಣ್ಣಮುಂದೆ ತಂದಿಡುತ್ತಾರೆ ಈ ಮೂಲಕ ಸದಾಕಾಲ ಸಂತೋಷದಿಂದ ಇರುವಂತೆಯೇ ನೋಡಿಕೊಳ್ಳುತ್ತಾರೆ.

ಆ ಆರು ಅದೃಷ್ಟದವಂತ ಹುಡುಗಿಯರು ಯಾರಪ್ಪ ಅಂತ ನೋಡುವುದಾದರೆ, B, D, L, N, R ಮತ್ತು S ಈ ಆರು ಅಕ್ಷರದಿಂದ ಹೆಸರು ಆರಂಭ ಆಗುವ ಹುಡುಗಿಯರು. ಈ ಆರು ಅಕ್ಷರದಿಂದ ಹೆಸರು ಆರಂಭ ಆಗುವ ಹುಡುಗಿಯರು ತಮ್ಮ ಪತಿಯರ ಮನದಲ್ಲಿ ಮನದರಸಿ ಆಗಿ ಸದಾ ಕಾಲ ಸಂತೋಷದಿಂದ ಇರುತ್ತಾರೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *