ನಮ್ಮ ಜೀವನ ಚೆನ್ನಾಗಿರಬೇಕೆಂದರೆ ನಮ್ಮ ಜೀವನ ಸಂಗಾತಿಯು ಸಹ ಒಳ್ಳೆಯವರಾಗಿ ಇರಬೇಕು. ಜೀವನಸಂಗಾತಿ ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು. ಮದುವೆ ಆದಮೇಲೆ ನಿಮ್ಮ ಜೀವನ ಸಂಗಾತಿ ನಿಮ್ಮ ಮಾತನ್ನು ಕೇಳುತ್ತಾರ? ಮುಂದಿನ ನಿಮ್ಮ ಜೀವನದಲ್ಲಿ ನಿಮ್ಮ ಮಾತನ್ನು ಕೇಳುತ್ತಾರ? ಎಂಬೆಲ್ಲ ಪ್ರಶ್ನೆಗಳಿಗೆ ಈ ಮೂರು ಹೆಸರಿನ ಹುಡುಗಿಯರನ್ನು ವಿವಾಹ ಆದರೆ ನಿಮ್ಮ ಜೀವನ ಹೇಗೆ ಇರತ್ತೆ ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮದುವೆ ಸ್ವರ್ಗದಲ್ಲಿ ನಿರ್ಧಾರ ಆಗಿರತ್ತೆ ಅಂತ ಹೇಳ್ತಾರೆ. ಸ್ವರ್ಗದಲ್ಲಿ ನಿಶ್ಚಯ ಆದ ಮದುವೆ ಭೂಮಿಯಲ್ಲಿ ಸತಿಪತಿಗಳಾಗಿ ಇರುತ್ತಾರೆ. ಮದುವೆ ಬರೀ ಎರಡು ವ್ಯಕ್ತಿಗಳ ನಡುವೆ ನಡೆಯುವ ಒಂದು ಶುಭ ಕಾರ್ಯ ಅಲ್ಲ ಎರಡು ಕುಟುಂಬಗಳು ಹಾಗೂ ಎರಡು ಮನಸ್ಸುಗಳ ಮಧ್ಯೆ ಏರ್ಪಡುವ ಪರಿಶುದ್ಧ ಸಂಬಂಧ . ಮದುವೆ ಆದಮೇಲೆ ಒಳ್ಳೆಯ ಪತ್ನಿ ಆಗಲು ಸಾಕಷ್ಟು ಶ್ರದ್ಧೆ, ಶ್ರಮ ಬೇಕಾಗುತ್ತದೆ. ಈ ಮೂರು ಹೆಸರಿನ ಹುಡುಗಿಯರನ್ನು ವಿವಾಹ ಆದರೆ ಅಂತಹ ಪುರುಷರು ಹಾಗೂ ಅವರ ಮನೆ ಸಂತೋಷ , ಸಮೃದ್ಧಿ ತುಂಬಿ ನಂದಗೋಕುಲ ಆಗಿರುವುದು. ಮನೆಗೆ ಬಂದ ಹೆಣ್ಣು ಒಳ್ಳೆಯವಳಾಗಿದ್ದರೆ ಆ ಮನೆ ಸಂತಿಶದಿಂದ ಇರುತ್ತದೆ ಆದರೆ ಅದೇ ಹೆಣ್ಣು ಯಾವುದೇ ವಿಷಯಕ್ಕೂ ಹೊಂದಿಕೊಳ್ಳದೆ ಕಿರಿ ಕಿರಿ ಮಾಡುತ್ತ ಇದ್ದಲ್ಲಿ ಆ ಮನೆಯಲ್ಲಿ ನೆಮ್ಮದಿ ನೆಲೆಸುವುದಿಲ್ಲ. ನಿಮ್ಮ ಜೀವನ ಸುಂದರವಾಗಿ ಇರಲು ಈ ಮೂರು ಹೆಸರಿನ ಹುಡುಗಿಯರನ್ನು ವಿವಾಹ ಆಗಿರಿ ನಿಮ್ಮನ್ನು ಹಾಗೂ ನಿಮ್ಮ ಮನೆಯವರನ್ನು ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹಾಗಾದ್ರೆ ಆ ಮೂರು ಹೆಸರಿನ ಹುಡುಗಿಯರು ಯಾರು ಅನ್ನೋದನ್ನ ನೋಡೋಣ.

M ಅಕ್ಷರದಿಂದ ಹೆಸರು ಆರಂಭ ಆಗುವ ಹುಡುಗಿಯರು. ಈ ಹೆಸರಿನ ಹುಡುಗಿಯರು ಬಹಳಷ್ಟು ಮೃದು ಸ್ವಭಾವವನ್ನು ಹೊಂದಿರುತ್ತಾರೆ. ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ತಮ್ಮ ಪತಿ ಆಗಿ ಬರುವವರನ್ನು ಅತಿಯಾಗಿ ಪ್ರೀತಿಸುತ್ತಾರೆ ಪರಿವಾರವನ್ನು ಸಹ ಗೌರವದಿಂದ ಕಾಣುತ್ತಾರೆ ತನ್ನ ಪರಿವಾರ ಎಂದೇ ತಿಳಿಯುತ್ತಾರೆ. ಗಂಡನ ಹಾಗೂ ಗಂಡನ ಮನೆಯವರ ಎಲ್ಲಾ ಕಷ್ಟಗಳಲ್ಲಿ ಸಹ ಪಾಲು ಪಡೆಯುತ್ತಾರೆ.

ಎರಡನೆಯ ಹೆಸರು B ಅಕ್ಷರದಿಂದ ಆರಂಭ ಆಗುವ ಹುಡುಗಿ. ಈ ಹೆಸರಿನ ಹುಡುಗಿಯರು ಬಹಳಷ್ಟು ಧೈರ್ಯಶಾಲಿ ಆಗಿರುತ್ತಾರೆ ಹಾಗೂ ಇಂತಹ ಸಂದರ್ಭದಲ್ಲಿ ಸಹ ತಮ್ಮ ಗಂಡನನ್ನು ಬಿಟ್ಟುಕೊಡುವುದಿಲ್ಲ. ಗಂಡನ ಮೇಲೆ ಅತಿಯಾದ ನಂಬಿಕೆಯನ್ನು ಇಟ್ಟು ಎಂತಹ ಕಷ್ಟದ ಸಂದರ್ಭ ಬಂದರೂ ಸಹ ಸೋಲಲು ಬಿಡದೆ ಜೊತೆಯಾಗಿ ನಿಲ್ಲುವಳು. ಅತ್ಯುತ್ತಮ ಮಾದರಿ ಸ್ತ್ರೀ ಆಗಿ ಎಲ್ಲರಿಗೂ ಉದಾಹರಣೆ ಆಗಿ ಇರುತ್ತಾಳೆ.

R ಅಕ್ಷರದಿಂದ ಆರಂಭ ಆಗುವ ಹೆಸರಿನ ಹುಡುಗಿಯರು. ಬಹಳಷ್ಟು ಮುಗ್ಧರಾಗಿದ್ದು ತಮ್ಮ ಪತಿಯ ಎಲ್ಲಾ ಮಾತುಗಳನ್ನೂ ಕೇಳುತ್ತಾರೆ. ಕುಟುಂಬವನ್ನು ಪ್ರೀತಿಯಿಂದ ಕಾಣುತ್ತಾಳೆ. ತನ್ನ ಗಂಡ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಕು ಎಂದು ಬಯಸುವಳು. ಇವರ ಪ್ರೀತಿ ಅಗಾಢವಾಗಿದ್ದು ಒಅತಿಯನ್ನು ಅತ್ಯಂತ ಜಾಗರೂಕರಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಹಾಗಾಗಿ ಈ ಮೂರು ಹೆಸರಿನ ಹುಡುಗಿಯರು ಬಹಳಷ್ಟು ಒಳ್ಳೆಯವರಾಗಿದ್ದು ಇವರನ್ನು ವಿವಾಹ ಆಗುವ ಹುಡುಗರು ಸಹ ಬಹಳಷ್ಟು ಅದೃಷ್ಟ ಮಾಡಿರುತ್ತಾರೆ.

By

Leave a Reply

Your email address will not be published. Required fields are marked *