ಅಡಿಕೆ ಬೆಳೆ ಜೊತೆಗೆ ಕಾಳುಮೆಣಸು ಬೆಳೆದು ಲಕ್ಷ ಲಕ್ಷ ದುಡಿಯುವಲ್ಲಿ ಯಶಸ್ವಿಯಾದ ರೈತ
ಸಾಮಾನ್ಯವಾಗಿ ನಮ್ಮ ರೈತರು ಬರಿ ಅಡಿಕೆ ಬೆಳೆಯನ್ನು ಬೆಳೆಯುವುದು ಸಹಜ ಆದ್ರೆ, ಅಡಿಕೆ ಬೆಳೆಯ ಜೊತೆಗೆ ಕಾಳುಮೆಣಸು ಬೆಳೆಯುವಲ್ಲಿ ಈ ರೈತ ಯಶಸ್ವಿಯಾಗಿದ್ದಾರೆ, ಇವರ ಸಂದರ್ಶನವನ್ನು ಮಾಡಲಾಗಿದ್ದು ಇವರ ಮಾತುಗಳು ಬೇರೆಯ ರೈತರಿಗೂ ಕೂಡ ಸ್ಪೂರ್ತಿಯಾಗಬಹುದು ಅನ್ನೋ ಕಾರಣಕ್ಕೆ ಈ ಮಾಹಿತಿಯನ್ನು…