ಇಂಜಿನಿಯರಿಂಗ್ ಮಾಡುತ್ತಿದ್ದ ಒಬ್ಬ ಹುಡುಗ, ಓಯೋ ರೂಮ್ ಹಾಗೂ ಹೋಟೆಲ್ ಮಾಡುವ ಮೂಲಕ ಯಶಸ್ಸು ಕಂಡ ಸ್ಪೂರ್ತಿದಾಯಕ ಕಥೆ.!
ಇತ್ತೀಚಿನ ದಿನಗಳಲ್ಲಿ ಒಯೋ ತುಂಬಾ ಹೆಸರು ಮಾಡುತ್ತಿದೆ. ಆದರೆ ಇದರ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಇದು ಅನೇಕ ದೇಶಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಹಾಗೆಯೇ ಇದರಿಂದ ಅನೇಕ ಜನರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇದರ ಸ್ಥಾಪಕ ಇಂಜಿನಿಯರಿಂಗ್ ಮಾಡುತ್ತಿದ್ದ ಒಬ್ಬ ಹುಡುಗ ಆಗಿದ್ದಾನೆ.…