ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಶಂಕರ್ ಅಶ್ವಥ್ ಮಾಡ್ತಿರೋ ಕೆಲಸ ಏನು ಗೊತ್ತೇ?
ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕನಟರಲ್ಲಿ ಇವರೂ ಸಹ ಒಬ್ಬರು. ಇವರು ಕನ್ನಡ ಸಿನಿರಂಗದ ದಿಗ್ಗಜ ಚಾಮಯ್ಯ ಮೇಷ್ಟ್ರು ಎಂದೇ ಹೆಸರಾದ ನಟ ಅಶ್ವಥ್ ಅವರ ಪುತ್ರ. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟನೆಯಿಂದ ಅಭಿನಯ…