ಸ್ವಂತ ಮನೆ ಇಲ್ಲದವರಿಗೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಡೆಯಿಂದ ಗುಡ್ ನ್ಯೂಸ್
ವಸತಿ ರಹಿತರಿಗೆ ಮುಖ್ಯಮಂತ್ರಿ ಬೊಮ್ಮಾಯಿರವರು ಶುಭಸುದ್ದಿ ನೀಡಿದ್ದಾರೆ. ಮನೆ ಕಟ್ಟುವ ಕನಸು ಕಾಣುತ್ತಿರುವರಿಗೆ ಇದು ಸುಸಂದರ್ಭ. ಸ್ವಂತ ಮನೆಯನ್ನು ಇಲ್ಲದವರಿಗೆ ಹೊಸ ಆದೇಶವನ್ನು ಮುಖ್ಯಮಂತ್ರಿಗಳು ಹೊರಡಿಸಿದ್ದಾರೆ. ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಸತಿ ರಹಿತರಿಗೆ…