ಕಿರುತೆರೆ ನಟಿ ರಶ್ಮಿ ಮದುವೆಯಲ್ಲಿ, ಚಂದನ್ ದಂಪತಿ ಫುಲ್ ಮಿಂಚಿಂಗ್

0 0

ಕನ್ನಡ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಪ್ರೀತಿಸಿ ಮದುವೆ ಆದ ಉದಾಹರಣೆ ಇದೆ ಹಾಗೆಯೇ ಧಾರಾವಾಹಿಗಳಲ್ಲಿ ಒಟ್ಟಿಗೆ ನಟಿಸಿ ಪ್ರೀತಿಸಿ ಮದುವೆ ಆದವರಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಹಾಗೂ ಚಂದನ್ ಇವರಿಬ್ಬರೂ ಕಲರ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಹಾಗೂ ಚಂದನ್ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಇಂದಿಗೂ ಜನರ ಮನೆ ಮಾತು ಆಗಿದ್ದಾರೆ ಹಾಗೂ ನಿಜ ಜೀವನದಲ್ಲಿ ಕೂಡ ಅನ್ಯೋನ್ಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ ಇವರ ಹಲವಾರು ಖುಷಿ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿದೆ

ಇವರು ಹೊಸವರ್ಷ ಏಪ್ರಿಲ್ ಒಂದರಂದು ಹಸೆಮಣೆ ಏರಿದ್ದು ಕೋವಿಡ್ ನಿಯಮಗಳ ಪಾಲನೆಯನ್ನು ಮಾಡಿದುದರ ಕುರಿತಾಗಿ ಹಲವಾರು ವಿಡಿಯೋವನ್ನು ಜಾಲತಾಣದಲ್ಲಿ ಹಾಕಿದ್ದರು ಹಾಗೂ ಆಗಾಗ ಜೊತೆಯಾಗಿ ಸಭೆ ಸಮಾರಂಭದಲ್ಲಿ ಪಾಲ್ಗೊಂಡ ಸಂಧರ್ಭವನ್ನು ಸೋಶಿಯಲ್ ಮೀಡಿಯಾ ಅಲ್ಲಿ ಹಾಕುತ ಇದ್ದಾರೆ ಚಂದನ್ ಅವರು ಮದ್ವೆ ನಂತರ ತೆಲುಗಿನ ಶ್ರೀನಿವಾಸ ಕಲ್ಯಾಣ ಹಾಗೂ ಕನ್ನಡ ಸುವರ್ಣ ಅಲ್ಲಿ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದು ದಂಪತಿ ಇಬ್ಬರು ಕುಕ್ಕು ವಿತ್ ಕಿರಿಕ್ಕು ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಂಡಿದ್ದಾರೆ .ಇತ್ತೀಚಿಗೆ ಹೊಸ ಮನೆಯೊಂದನ್ನು ಕೊಂಡುಕೊಂಡು ಅದರ ಗೃಹಪ್ರವೇಶವನ್ನು ಅದ್ದೂರಿಯಾಗಿ ಮಾಡಿದು ಅದರ ತುಣುಕುಗಳು ಸಾಕಷ್ಟು ವೈರಲ್ ಆಗಿವೆ

ಇನ್ನೊಂದು ವಿಡಿಯೊ ಕೂಡ ವೈರಲ್ ಆಗಿದ್ದು ಸಾಕಷ್ಟು ಸುದ್ದಿ ಮಾಡಿದೆ ನಿಜ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಚ್ಚಿ ಅಲಿಯಾಸ್ ಚಿನ್ನು ಪಾತ್ರದಲ್ಲಿ ಮಿಂಚಿದ ಮತ್ತೊಬ್ಬ ನಟಿ ಲಕ್ಷ್ಮೀ ಪ್ರಭಾಕರ ಕೂಡ ಒಬ್ಬರು ಇವರು ಕನ್ನಡ ತೆಲುಗು ತಮಿಳು ಧಾರವಾಹಿಯಲ್ಲಿ ನಟಿಸಿದ್ದು ತಮ್ಮ ಬಹುದಿನ ಪ್ರೀತಿಸಿದ ನಿಕಿಲ್ ಭಾರ್ಗವ್ ಅವರ ಜೊತೆ ಮನೆಯವರ ಒಪ್ಪಿಗೆ ಪಡೆದು ತಮ್ಮ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ ಇನ್ನೂ ನಿಕಿಲ ಅವರು ಖಾಸಗಿ ಜಾಹೀರಾತು ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಹಲವು ವರ್ಷದ ಕೆಳಗೆ ನೃತ್ಯ ಕಾರ್ಯಕ್ರಮದಲ್ಲಿ ಬೇಟಿ ಆಗಿದ್ದು ಲಾಕ್ ಡೌನ್ ಸಮಯದಲ್ಲಿ ಹಲವಾರು ಸಮಾಜ ಸೇವೆಯನ್ನು ಒಟ್ಟಿಗೆ ಮಾಡುತ್ತಿದ್ದರು

ಇದರಿಂದ ಅವರ ಮದ್ಯೆ ಪ್ರೇಮಾಂಕುರಾಗಿತ್ತು ಈ ವಿಷ್ಯ ಮನೆಯಲ್ಲಿ ಗೊತ್ತಿದ್ದರಿಂದ ಅವರ ಒಪ್ಪಿಗೆ ಪಡೆದು ನವೆಂಬರ್ ಅಲ್ಲಿ ನಿಶ್ಚಯ ಮಾಡಿಕೊಂಡಿದ್ದಾರೆ ಇದೀಗ ಏಪ್ರಿಲ್ 25ರಂದು ಶುಭ ಮುಹೂರ್ತ ಅಲ್ಲಿ ತನ್ನ ಸಂಗಾತಿ ಜೊತೆ ಹಸೆಮಣೆ ಏರಿದ್ದು ಬೆಂಗಳೂರಿನ ಬಸವನಗುಡಿಯ ಶ್ರಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸರಳವಾಗಿ ಮದುವೆ ಜರುಗಿದ್ದು ಹಲವಾರು ಕಲಾವಿದರು ಬಂದು ಶುಭ ಕೋರಿದರು ಇನ್ನೂ ಚಂದು ಕವಿತಾ ಕೂಡ ಭಾಗವಹಿಸಿದ್ದು ಹಲವಾರು ಸಹನಟರು ಕೂಡ ಭಾಗವಹಿಸಿ ಆಶೀರ್ವದಿಸಿದ್ದಾರೆ

ಇನ್ನೂ ತ್ರಿನಯನೀ ಅಲ್ಲಿ ನಟಿಸಿರುವ ಚಂದನ್ ಅವರ ಜೊತೆ ತೆಗೆಸಿಕೊಂಡ ಫೋಟೋ ಮತ್ತು ಮದುಮಕ್ಕಳ ಜೊತೆ ಸೆಲ್ಫಿ ಜೊತೆಗೆ ಅರಶಿನ ಶಾಸ್ತ್ರದ ಫೋಟೋ ವರ ಪೂಜೆ ಗೌರಿ ಪೂಜೆ ಹಾಗೂ ಹಲವರು ಶಾಸ್ತ್ರದ ಫೋಟೋ ಅನ್ನು ಕವಿತಾ ಹಾಗೂ ಚಂದನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಅಲ್ಲಿ ಹಾಕಿದ್ದು ಹಲವಾರು ಅಭಿಮಾನಿಗಳು ಅವರ ಮುಂದಿನ ಜೀವನ ಸುಖಮಯ ಆಗಿರಲಿ ಎಂದು ಹಾರೈಸಿದರು ಇನ್ನೂ ರಶ್ಮಿ ಅವರು ತೆಲುಗಿನಲ್ಲಿ ಕಾವ್ಯಂಜಲಿ ಹಾಗೂ ತಮಿಳಿನ ಅರುಂಧತಿ ನಟನೆಯಲ್ಲಿ ಬಿಝಿ ಆಗಿದ್ದಾರೆ ಸಹ ನಟರಾಗಿದ್ದ ನೇಹಾ ಗೌಡ ಕಾವ್ಯ ಶಾಸ್ತ್ರಿ ಕಿರುತೆರೆ ಸೆಲಬ್ರೆಟಿ ಭಾಗವಹಿಸಿದ್ದು ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಮದುವೆಗೆ ಸಾಕ್ಷಿ ಆಗಿದ್ದಾರೆ ಸುಖವಾಗಿ ಬಾಳು ನಡೆಸಲಿ ಎಂದು ನಾವೆಲ್ಲರೂ ಹಾರೈಸೋಣ.

Leave A Reply

Your email address will not be published.