ಕೃಷಿ ಭೂಮಿಗೆ ಪೈಪ್ ಕೊಳ್ಳುವ ರೈತರಿಗೆ ಶೇಕಡಾ 80 ರಷ್ಟು ಸಬ್ಸಿಡಿ ತಕ್ಷಣ ಅರ್ಜಿಹಾಕಿ
ಕರ್ನಾಟಕ ರಾಜ್ಯದ ರೈತರಿಗೆ ಕೃಷಿಗೆ ಸಹಾಯವಾಗಲೆಂದು ಅನೇಕ ಕೃಷಿ ಸಂಬಂಧಿತ ಉಪಕರಣಗಳು ಸಬ್ಸಿಡಿ ರೂಪದಲ್ಲಿ ಸಿಗುತ್ತವೆ. ಅವುಗಳಲ್ಲಿ ಟ್ರಾಕ್ಟರ್, ಟಿಲ್ಲರ್ ಪೈಪ್ ಗಳು ಮತ್ತು ಸ್ಪ್ರಿಂಕ್ಲರ್ ಗಳು ಮುಂತಾದವು ಬಹಳ ಕಡಿಮೆ ಹಣದಲ್ಲಿ ಸಿಗುತ್ತವೆ ಎಂದು ಹೇಳಬಹುದು. ಕಳೆದ ಎರಡ್ಮೂರು ವರ್ಷಗಳಿಂದ…