ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಇಂದಿನ ಅಡಿಕೆಧಾರಣೆ ಎಷ್ಟಿದೆ ಗೊತ್ತಾ

0 5

ಮಲೆನಾಡಿನಲ್ಲಿ ಅಡಿಕೆ ಪ್ರಸಿದ್ಧವಾದ ಬೆಳೆಯಾಗಿದೆ, ಮಲೆನಾಡಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಅಡಿಕೆ ತೋಟ ಇರುತ್ತದೆ, ಅಡಿಕೆ ತೋಟ ನೋಡಲು ಸುಂದರವಾಗಿರುತ್ತದೆ. ಅದರಂತೆ ಅಡಿಕೆಯನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಅಡಿಕೆಯ ಬೆಲೆ ಹೆಚ್ಚಾಗಿದ್ದು, ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಯಾವ ಬೆಲೆ ಇದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಡಿಕೆ ಬೆಲೆ ದಿನೆ ದಿನೆ ಹೆಚ್ಚಾಗುತ್ತಲಿದೆ, ಶಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಎಪ್ರೀಲ್ 5, 2022 ರಂದು 1,100 ರೂಪಾಯಿ ಬೆಲೆ ಏರಿಕೆ ಕಂಡಿದೆ. ಕಾರ್ಕಳದ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ರಾಶಿ ಅಡಕೆಗೆ ಕ್ವಿಂಟಲ್ ಗೆ 38,000 ರೂಪಾಯಿಯಿಂದ 45,000 ರೂಪಾಯಿ. ಕಾರ್ಕಳದ ಅಡಿಕೆ ಮಾರುಕಟ್ಟೆಯಲ್ಲಿ ಹಳೆಯ ರಾಶಿ ಅಡಕೆಗೆ ಕ್ವಿಂಟಲ್ ಅಡಕೆಗೆ 46,000 ರೂಪಾಯಿಯಿಂದ 53,000 ರೂಪಾಯಿ. ಚಿತ್ರದುರ್ಗದ ಅಡಿಕೆ ಮಾರುಕಟ್ಟೆಯಲ್ಲಿ ಅಪಿ ಅಡಿಕೆಗೆ ಕ್ವಿಂಟಲ್ ಗೆ 46,819 ರೂಪಾಯಿಯಿಂದ 47,229 ರೂಪಾಯಿ. ಚಿತ್ರದುರ್ಗದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪುಗೋಟು ಕ್ವಿಂಟಲ್ ಗೆ 31,410 ರೂಪಾಯಿಯಿಂದ 31,800 ರೂಪಾಯಿ. ಚಿತ್ರದುರ್ಗದ ಅಡಿಕೆ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಗೆ ಕ್ವಿಂಟಲ್ ಗೆ 36,949 ರೂಪಾಯಿಯಿಂದ 37,399 ರೂಪಾಯಿ ಇದೆ.

ಚಿತ್ರದುರ್ಗದ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 46,339 ರೂಪಾಯಿಯಿಂದ 46,779 ರೂಪಾಯಿ. ತುಮಕೂರಿನ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 46,100 ರೂಪಾಯಿಯಿಂದ 47,050 ರೂಪಾಯಿ. ಪುತ್ತೂರಿನ ಅಡಿಕೆ ಮಾರುಕಟ್ಟೆಯಲ್ಲಿ ಕೋಕ ಅಡಿಕೆಗೆ ಕ್ವಿಂಟಲ್ ಗೆ 11,000 ರೂಪಾಯಿಯಿಂದ 26,000 ರೂಪಾಯಿ. ಪುತ್ತೂರಿನ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ರಾಶಿ ಅಡಿಕೆಗೆ ಕ್ವಿಂಟಲ್ ಗೆ 27,500 ರೂಪಾಯಿಯಿಂದ 45,000 ರೂಪಾಯಿ. ಬಂಟ್ವಾಳದ ಅಡಿಕೆ ಮಾರುಕಟ್ಟೆಯಲ್ಲಿ ಕೋಕ ಅಡಿಕೆಗೆ ಕ್ವಿಂಟಲ್ ಗೆ 12,500 ರೂಪಾಯಿಯಿಂದ 25,000 ರೂಪಾಯಿ. ಬಂಟ್ವಾಳದ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ರಾಶಿ ಅಡಿಕೆಗೆ ಕ್ವಿಂಟಲ್ ಗೆ 27,500 ರೂಪಾಯಿಯಿಂದ 45,000 ರೂಪಾಯಿ ಇದೆ.

ಬಂಟ್ವಾಳದ ಅಡಿಕೆ ಮಾರುಕಟ್ಟೆಯಲ್ಲಿ ಹಳೆಯ ರಾಶಿ ಅಡಿಕೆಗೆ ಕ್ವಿಂಟಲ್ ಗೆ 46,000 ರೂಪಾಯಿಯಿಂದ 53,000 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಅಪಿ ಅಡಿಕೆಗೆ ಕ್ವಿಂಟಲ್ ಗೆ 56,479 ರೂಪಾಯಿಯಿಂದ 56,479 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪುಗೋಟು ಅಡಿಕೆಗೆ ಕ್ವಿಂಟಲ್ ಗೆ 32,119 ರೂಪಾಯಿಯಿಂದ 36,969 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಕೋಕ ಅಡಿಕೆಗೆ ಕ್ವಿಂಟಲ್ ಗೆ 18,899 ರೂಪಾಯಿಯಿಂದ 30,412 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೆ ಕ್ವಿಂಟಲ್ ಗೆ 36,399 ರೂಪಾಯಿಯಿಂದ 40,801 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ತಟ್ಟಿಬೆಟ್ಟೆ ಅಡಿಕೆಗೆ ಕ್ವಿಂಟಲ್ಗೆ 38,499 ರೂಪಾಯಿಯಿಂದ 44,770 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಬಿಳೆಗೋಟು ಅಡಿಕೆಗೆ ಕ್ವಿಂಟಲ್ ಗೆ 26,212 ರೂಪಾಯಿಯಿಂದ 32,611 ರೂಪಾಯಿ. ಯಲ್ಲಾಪುರದ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 46,200 ರೂಪಾಯಿಯಿಂದ 51,299 ರೂಪಾಯಿ.

ಶಿವಮೊಗ್ಗದ ಅಡಿಕೆ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆಗೆ ಕ್ವಿಂಟಲ್ ಗೆ 25,009 ರೂಪಾಯಿಯಿಂದ 33,571 ರೂಪಾಯಿ. ಶಿವಮೊಗ್ಗದ ಬೆಟ್ಟೆ ಅಡಿಕೆ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಗೆ ಕ್ವಿಂಟಲ್ ಗೆ 50,250 ರೂಪಾಯಿಯಿಂದ 50,250 ರೂಪಾಯಿ. ಶಿವಮೊಗ್ಗದ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 42,036 ರೂಪಾಯಿಯಿಂದ 46,599 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪುಗೋಟು ಅಡಿಕೆಗೆ ಕ್ವಿಂಟಲ್ ಗೆ 27,099 ರೂಪಾಯಿಯಿಂದ 31,699 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಕೋಕ ಅಡಿಕೆಗೆ ಕ್ವಿಂಟಲ್ ಗೆ 22,699 ರೂಪಾಯಿಯಿಂದ 32,099 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೆ ಕ್ವಿಂಟಲ್ ಗೆ 45,133 ರೂಪಾಯಿಯಿಂದ 45,133 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ತಟ್ಟಿಬೆಟ್ಟೆ ಅಡಿಕೆಗೆ ಕ್ವಿಂಟಲ್ ಗೆ 38,689 ರೂಪಾಯಿಯಿಂದ 46,499 ರೂಪಾಯಿ. ಸಿದ್ದಾಪುರದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಬಿಳೆಗೋಟು ಅಡಿಕೆಗೆ ಕ್ವಿಂಟಲ್ ಗೆ 23,689 ರೂಪಾಯಿಯಿಂದ 33,099 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 44,739 ರೂಪಾಯಿಯಿಂದ 47,289 ರೂಪಾಯಿ. ಸಿದ್ದಾಪುರದ ಅಡಿಕೆ ಮಾರುಕಟ್ಟೆಯಲ್ಲಿ ಹೊಸಚಾಲಿ ಅಡಿಕೆಗೆ ಕ್ವಿಂಟಲ್ ಗೆ 36,188 ರೂಪಾಯಿಯಿಂದ 40,599 ರೂಪಾಯಿ ಇದೆ.

ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೆ ಕ್ವಿಂಟಲ್ ಗೆ 37,618 ರೂಪಾಯಿಯಿಂದ 40,929 ರೂಪಾಯಿ. ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆಗೆ ಕ್ವಿಂಟಲ್ ಗೆ 35,899 ರೂಪಾಯಿಯಿಂದ 43,299 ರೂಪಾಯಿ. ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ಬಿಳೆಗೋಟು ಅಡಿಕೆಗೆ ಕ್ವಿಂಟಲ್ ಗೆ 24,099 ರೂಪಾಯಿಯಿಂದ 32,676 ರೂಪಾಯಿ. ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಕ್ವಿಂಟಲ್ ಗೆ 44,179 ರೂಪಾಯಿಯಿಂದ 47,699 ರೂಪಾಯಿ ಇದೆ.

Leave A Reply

Your email address will not be published.