ಸಿನಿಮಾ ರಂಗ ಎಂದ ಮೇಲೆ ಕಾಸ್ಟಿಂಗ್ ಕೌಚ್ ಎನ್ನುವ ಪದ ಯಾವಾಗಲೂ ಕೇಳಿ ಬರುತ್ತದೆ. ಇನ್ನು ಸಿನಿಮಾರಂಗದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತು ಎಷ್ಟೋ ನಾಯಕ ನಟಿಯರು ಮಾತಾಡಿದ್ದಾರೆ.

ಇನ್ನು ಕೆಲವು ನಟಿಯರು ಕಾಸ್ಟಿಂಗ್ ಕೌಚ್ ಕುರಿತು ಆ ಘಾ ತಕಾರಿ ಕಾಮೆಂಟ್’ಗಳನ್ನು ಮಾಡಿದ್ದಾರೆ. ಕಾಲಿವುಡ್ ನಟಿ ಗಾಯಿತ್ರಿ ರಿಮಾ ಅವರು ಸಂದರ್ಶನ ಒಂದರಲ್ಲಿ ಮಾತಾಡಿ, ನಿರ್ದೇಶಕರು ಹಾಗು ನಿರ್ಮಾಪಕರು ನೇರವಾಗಿ ನಟಿಯರ ಜೊತೆ ಮಾತನಾಡುವರು.

ಅವರು ಹೇಳುವ ಆಫರ್ ಮತ್ತು ಅಡ್ಜಸ್ಟಮೆಂಟ್’ಗೆ ಒಪ್ಪಿಗೆ ಕೊಟ್ಟರೆ ಮಾತ್ರ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಅಡ್ಜಸ್ಟ್ ಮಾಡಿಕೊಳ್ಳಲು ಒಪ್ಪಿಗೆ ನೀಡದೆ ಇರುವ ಜನರಿಗೆ ಸಿಮಾನದಲ್ಲಿ ನಟಿಸಲು ಅವಕಾಶಗಳು ಸಿಗುವುದಿಲ್ಲ.

ಇದರಲ್ಲಿ ಒಬ್ಬ ನಿರ್ದೇಶಕರು ಕಮಿಟ್ಮೆಂಟ್ ( commitment ) ಕೇಳಿದರು ‘ ನಟಿಸಲು ಹೇಳಿದರು ಓಕೆ, ಆದ್ರೆ ಹಾಸಿಗೆ ಹಂಚಿಕೊಳ್ಳಲು ಹೇಳಿದರೆ ಹೇಗೆ ಒಪ್ಪುವುದು. ‘ ಎಂದು ನಟಿ ಗಾಯಿತ್ರಿ ರೆಮಾ ಹೇಳಿದ್ದಾರೆ. ಆದರೆ, ಅವರಿಗೆ ನಟ ಸಿದ್ದಾರ್ಥ್ ಎಂದರೆ ತುಂಬಾ ಇಷ್ಟ ಎಂದು ಹೇಳಿರುವ ನಟಿ ಅವರ ಜೊತೆ ನಟನೆ ಮಾಡಲು ಅವಕಾಶ ಒದಗಿ ಬಂದರೆ ಹಾಸಿಗೆ ಹಂಚಿಕೊಳ್ಳಲು ಸಿದ್ದ ಎಂದು ಅವರ ಅನಿಸಿಕೆ ಹೇಳಿದ್ದಾರೆ.

ವಿಮಾನ ನಿಲ್ದಾಣದ ಬಳಿ ಶೋಟ್ ವೇಳೆಯಲ್ಲಿ ಅವರು ಅಚಾನಕ್ಕಾಗಿ ಪೀರಿಯಡ್ಸ್ ಆಗಿದ್ದಾರೆ. ಮ್ಯಾನೇಜರ್ ಬಳಿ ಹೋಗಿ ಇಲ್ಲಿ ಹತ್ತಿರದಲ್ಲಿ ಎಲ್ಲಿಯಾದರೂ ಸ್ನಾನದ ಗೃಹ ಇದೆಯಾ ಎಂದು ಕೇಳಿದ್ದಾರೆ ಇಲ್ಲ ಎಂದು ಉತ್ತರ ಸಿಕ್ಕ ಮೇಲೆ ಅವರು ತಾವು ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ.

ಅದಾದ ನಂತರ ನಟಿ ಕಾರವಾನ್ ( caravan ) ಬಳಸಲು ಹೇಳಿದ್ದಾರೆ. ಆದ್ರೆ ನಟಿಯ ತಾಯಿ ‘ ಇಲ್ಲಿಗೆ ಏಕೆ ಬಂದೆ ‘ ಎಂದು ಪ್ರಶ್ನೆ ಮಾಡಿದ್ದು ಅಲ್ಲದೆ ಅನುಮಾನದಿಂದ ನೋಡಿದರು. ಅದಕ್ಕೆ, ಹೆಚ್ಚು ನೋವಾಯಿತು ಎಂದು ನಟಿ ಗಾಯಿತ್ರಿ ರೆಮಾ ಹೇಳಿಕೆ ನೀಡಿದ್ದಾರೆ.

ನಟಿ ಗಾಯಿತ್ರಿ ಅವರು ಮಂಗಳಪುರಂ, ದೀರಾ, ಕಾಸು ಮೇಲಿನ ಕಾಸು, ಮೋಹಿನಿ, ವಾ ವರಲಂ ವಾ ಚಿತಗಳಲ್ಲಿ ನಟಿಸಿದ್ದಾರೆ. ನಟಿ ಗಾಯತ್ರಿ ರೆಮಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಂತರ ಎರಡನೇ ನಾಯಕಿಯಾದರು. ಈ ಪುಟ್ಟ ಹುಡುಗಿ ತೆಲುಗಿನ ಕೆಲವು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.

Leave a Reply

Your email address will not be published. Required fields are marked *