ವಿಚ್ಛೇದನ ಪಡೆದ ನಂತರ ನಟಿ ಸಮಂತಾ ಹೆಚ್ಚಾಗಿ ಬೋಲ್ಡ್ ಅವತಾರಗಳಲ್ಲಿ, ಅಭಿಮಾನಿಗಳು ಏನ್ ಅಂದ್ರು ನೋಡಿ
ಕನ್ನಡ ಚಿತ್ರರಂಗವಿರಲಿ ಅಥವಾ ಇತರೆ ಚಿತ್ರರಂಗದಲ್ಲಿಯೂ ಸಹ ಕೆಲವು ನಟ, ನಟಿಯರ ವ್ಯೆಯಕ್ತಿಕ ಜೀವನ ಸುಖವಾಗಿರುವುದಿಲ್ಲ. ಫೇಮಸ್ ನಟಿ ಸಮಂತಾ ಅಕ್ಕಿನೇನಿ ಅವರು ನಾಗಚೈತನ್ಯ ಅವರಿಗೆ ವಿಚ್ಚೇದನ ನೀಡಿದ್ದಾರೆ. ಇವರಿಬ್ಬರ ವಿಚ್ಛೇದನದ ನಂತರ ಸಮಂತಾ ಅವರಿಗೆ ಹೆಚ್ಚಿನ ಆಫರ್ ಗಳು ಬಂದಿವೆ…