ನೂರಾರು ಕೋಟಿಯ ಆಸ್ತಿ ಕಳೆದುಕೊಂಡು ಇಂದು ಅನಾಥೆ ಆಗಿರುವ ಈ ಖ್ಯಾತ ನಟಿ ಯಾರು ಗೊತ್ತೆ? ನಿಜಕ್ಕೂ ಈಕೆಯ ಬಾಳಲ್ಲಿ ಆಗಿದ್ದೇನು
ನಟ ಹಾಗೂ ನಟಿ ಮದುವೆಯಾದರೆ ಅವರ ಸಾಂಸಾರಿಕ ಜೀವನದಲ್ಲಿ ಬಹಳ ಕಲಹಗಳು ಭಿನ್ನಾಭಿಪ್ರಾಯಗಳು ಬರುತ್ತದೆ ಎಂಬ ಮೂಢ ನಂಬಿಕೆ ಇದೆ. ಆ ಕಲಹಗಳು ಎಲ್ಲರ ಜೀವನದಲ್ಲೂ ಇರುವುದಿಲ್ಲ ಎನ್ನುವುದನ್ನು ಮರೆಯಬಾರದು. ಸಾಕಷ್ಟು ನಟ ಹಾಗೂ ನಟಿಯರು ಪ್ರೀತಿಸಿ ಮದುವೆಯಾಗಿ ಜೊತೆಯಾಗಿ ಬಾಳುತ್ತಿರುವವರನ್ನು…