ಇಂಡಿಗೋ ಏರ್ಲೈನ್ಸ್ ಅಲ್ಲಿಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಹುದ್ದೆಯನ್ನು ಪಡೆದುಕೊಳ್ಳಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಇಡೀ ಭಾರತದಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು. ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಇಡೀ ಭಾರತದಾದ್ಯಂತ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹದಿನೆಂಟು ವರ್ಷದಿಂದ ಮೂವತ್ತು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು ಕೆಲಸ ಅನುಭವ ಇದ್ದವರು ಹಾಗೂ ಇಲ್ಲದೇ ಇರುವರು ಸಹ ಅಪ್ಲೈ ಮಾಡಬಹುದಾಗಿದೆ ಪುರುಷ ಹಾಗೂ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ಇಂಡಿಗೋ ಏರ್ಲೈನ್ಸ್ ನಲ್ಲಿ ನಡೆಯುತ್ತಿರುವ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.

ಉದ್ಯೋಗ ಮಾಡುವರಿಗೆ ಇದೊಂದು ಸಿಹಿ ಸುದ್ದಿಯಾಗಿದೆ ಹತ್ತನೆ ತರಗತಿ ಪಿಯುಸಿ ಡಿಗ್ರಿ ಆದವರು ಸಹ ಹುದ್ದೆಯನ್ನು ಪಡೆದುಕೊಳ್ಳಬಹುದು ಪುರುಷ ಹಾಗೂ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದಾಗಿದೆ ಇಂಡಿಗೋ ಏರ್ಲೈನ್ಸ್ ಅಲ್ಲಿ ನೇಮಕಾತಿ ನಡೆಯುತ್ತಿದೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನೇಮಕಾತಿ ನಡೆಯುತ್ತಿದೆ ಫೈನಾನ್ಸ್ ಕನ್ಸಲ್ಟ್ ಹಾಗೂ ಆಫೀಸರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಕಸ್ಟಮರ್ ಸರ್ವೀಸ್ ಆಫೀಸರ್ ಗ್ರೌಂಡ್ ಸ್ಟಾಪ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ

ಹಾಗೆಯೇ ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇಡೀ ಭಾರತದಾದ್ಯಂತ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು .ಇಂಟರ್ವಿವ ಹಾಗೂ ಗ್ರೂಪ್ ಡಿಸ್ಕಷ್ಷನ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಅರ್ಜಿ ಶುಲ್ಕ ಇರುವುದು ಇಲ್ಲ ಹದಿನೆಂಟು ವರ್ಷದಿಂದ ಮೂವತ್ತು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು ಕೆಲಸ ಅನುಭವ ಇದ್ದವರು ಹಾಗೂ ಇಲ್ಲದೇ ಇರುವರು ಸಹ ಅಪ್ಲೈ ಮಾಡಬಹುದಾಗಿದೆ

ಇಡೀ ಭಾರತದಾದ್ಯಂತ ನೇಮಕಾತಿ ನಡೆಯುತ್ತದೆ ಅರ್ಜಿ ಶುಲ್ಕ ಇರುವುದಿಲ್ಲ ಹತ್ತನೆ ತರಗತಿ ಹಾಗೂ ಪಿಯುಸಿ ಹಾಗೂ ಡಿಗ್ರಿ ಆದವರು ಅಪ್ಲೈ ಮಾಡಬಹುದು ಅನೇಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಎಜುಕೇಷನ್ ಆಧರಿಸಿ ಹುದ್ದೆಗಳು ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave a Reply

Your email address will not be published. Required fields are marked *