ರಕ್ತಹೀನತೆ ನಿವಾರಿಸಿ ಶರೀರಕ್ಕೆ ರಕ್ತವೃದ್ಧಿಸುವ ಗರಿಕೆ ಕಷಾಯ
ಗರಿಕೆ ಇದು ಒಂದು ವಿಧದ ಸಸಿವಾಗಿದೆ. ಹಾಗೆಯೇ ಇದನ್ನು ದೇವರಿಗೆ ಸಹ ಹಾಕುತ್ತಾರೆ. ದೇವರು ಗಣೇಶನಿಗೆ ಇದು ಎಂದರೆ ಬಹಳ ಪ್ರೀತಿ. ಆದ್ದರಿಂದ ಗಣೇಶನ ಭಕ್ತರು ಗರಿಕೆಯನ್ನು ಅರ್ಪಿಸುತ್ತೇನೆ ಎಂದು ದೇವರಿಗೆ ಹರಕೆ ಹೊತ್ತು ಕೊಳ್ಳುತ್ತಾರೆ. ಹೆಚ್ಚಾಗಿ 21 ಅಥವಾ 108…