Category: Health & fitness

ಊಟ ಮಾಡಿದ ತಕ್ಷಣ ವ್ಯಾಯಾಮ ಮಾಡಿದ್ರೆ ಏನಾಗುತ್ತೆ ಗೊತ್ತೇ

ನಮ್ಮ ಸುತ್ತಮುತ್ತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ನಡೆಯುತ್ತದೆ, ಅವುಗಳ ಬಗ್ಗೆ ತಿಳಿದಾಗ ಆಶ್ಚರ್ಯವಾಗುತ್ತದೆ. ಉದಾಹರಣೆಗೆ ಊಟ ಮಾಡಿದ ತಕ್ಷಣ ವ್ಯಾಯಾಮ ಮಾಡಬಹುದೆ, ವೇಸ್ಟಾದ ಮಾಸ್ಕ್, ಪಿಪಿಇ ಕಿಟ್ ಗಳನ್ನು ರಿಸೈಕಲ್ ಮಾಡಬಹುದೆ ಹೀಗೆ ಇನ್ನಿತರ ಹಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ…

ಬಾಣಂತಿಯರ ಸಾಂಪ್ರದಾಯಿಕ ಅಡುಗೆ ಮೆಂತೆ ಸಿಹಿ ಮುದ್ದೆ ಮಾಡುವ ಸರಳ ವಿಧಾನ

ಸಿಹಿ ಮುದ್ದೆಯೂ ಒಂದು ಬಗೆಯ ತಿಂಡಿಯಾಗಿದೆ. ಈ ತಿಂಡಿಯು ಬಾಣಂತಿಯರಿಗೆ, ಟೀನೇಜ್ ಅಲ್ಲಿರುವವರಿಗೆ, ಪ್ರಾಯದ ಹೆಣ್ಣು ಮಕ್ಕಳಿಗೆ, ತುಂಬಾ ಆರೋಗ್ಯಕರವಾದ ಮತ್ತು ಉತ್ತಮವಾದ ತಿನಿಸಾಗಿದೆ. ಈ ಮೆಂತೆ ಸಿಹಿ ಮುದ್ದೆಯ ಮಾಡುವ ವಿಧಾನದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.…

ಅಸ್ತಮಾ ಶೀತ ಅಲರ್ಜಿ ಸಮಸ್ಯೆಗೆ ಪರಿಹಾರ

ಆಯುರ್ವೇದವು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ವೇದಗಳ ಕಾಲದಿಂದಲೂ ಅದರ ಅಗತ್ಯತೆ ಮತ್ತು ಪ್ರಗತಿಯ ದೃಷ್ಟಿಯಿಂದ ಅಭಿವೃದ್ದಿಯ ಪಥದಲ್ಲಿ ಸಾಗುತ್ತಾ ಬಂದಿದೆ. ಇಂದಿನ ಮುಂದುವರೆಯುತ್ತಿರುವಂತಹ ಜಗತ್ತಿನಲ್ಲಿ ಮನುಷ್ಯನ ಜೀವನದಲ್ಲಿ ಉಂಟಾಗುವ ಏರುಪೇರುಗಳಿಂದ ಪಾರಾಗಲು ನೈಸರ್ಗಿಕ ಚಿಕಿತ್ಸೆಯು ಪರಿಣಾಮಕಾರಿಯಾಗಿದ್ದು ತಮ್ಮನ್ನು ತಾವು ಪುನಶ್ಚೇತನಗೊಳಿಸಿಕೊಳ್ಳಲು…

ಶರೀರಕ್ಕೆ ತಂಪು ನೀಡುವ ಮಸಾಲಾ ಮಜ್ಜಿಗೆ ಮಾಡುವ ಸರಳ ವಿಧಾನ

ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ಇವುಗಳ ನಡುವೆ ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಕವಾಗಿ ಬಿಸಿ ಹಾಗೂ ಒಣ ವಾತಾವರಣವನ್ನು ಒಳಗೊಂಡಿರುತ್ತದೆ.…

ಪ್ರತಿಯೊಬ್ಬ ಹೆಣ್ಣು ಈತನ ಬಗ್ಗೆ ತಿಳಿದುಕೊಳ್ಳಬೇಕು ಯಾಕೆ ಗೊತ್ತೇ?

ಅರುಣಾಚಲಂ ಮುರುಗಾನಂತಂ ಭಾರತದ ತಮಿಳುನಾಡಿನ ಕೊಯಮತ್ತೂರಿನ ಸಾಮಾಜಿಕ ಉದ್ಯಮಿ. ಅವರು ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರದ ಆವಿಷ್ಕಾರಕರಾಗಿದ್ದಾರೆ ಮತ್ತು ಗ್ರಾಮೀಣ ಭಾರತದಲ್ಲಿ ಮುಟ್ಟಿನ ಸುತ್ತಲಿನ ಸಾಂಪ್ರದಾಯಿಕ ಆರೋಗ್ಯಕರವಲ್ಲದ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸಲು ತಳಮಟ್ಟದ ಕಾರ್ಯವಿಧಾನಗಳನ್ನು ಆವಿಷ್ಕರಿಸಿದ ಕೀರ್ತಿಗೆ…

ಸಡನ್ ಆಗಿ ನಿಮ್ಮ ಕೈ ಕಾಲುಗಳು ಹಿಡಿದುಕೊಳ್ಳುತ್ತ? ಇದಕ್ಕೆ ಪರಿಹಾರ

ನಮ್ಮ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗದಲ್ಲಿ ಗಿಡಮೂಲಿಕೆಗಳ ಮೂಲಕ ಔಷಧಿಗಳು ಸಿದ್ಧವಿರುತ್ತವೆ. ಆಯುರ್ವೇದ ಗಿಡಮೂಲಿಕೆಗಳ ಔಷಧಿಗಳನ್ನು ಉಪಯೋಗಿಸಿದಾಗ ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಸಲ್ ಕ್ಯಾಚ್ ಅಂದರೆ ಕೈ-ಕಾಲು ಹಿಡಿದು ಕೊಳ್ಳುವುದನ್ನು ನಾವೆಲ್ಲರೂ ಅನುಭವಿಸುತ್ತೇವೆ. ಈ ಸಮಸ್ಯೆಗೆ ನಿಸರ್ಗದತ್ತವಾದ ಮನೆಮದ್ದು…

ಹೃದಯದ ಆರೋಗ್ಯಕ್ಕೆ ಈ 5 ಟಿಪ್ಸ್ ಪಾಲಿಸಿ ಉತ್ತಮರಾಗಿರಿ

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಹೃದಯದ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೃದಯದ ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲವು ಟಿಪ್ಸ್ ಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.…

ದಿನಕ್ಕೆ ನಾಲ್ಕು ಬಾದಾಮಿ ಬೀಜ ತಿನ್ನೋದ್ರಿಂದ ಶರೀರಕ್ಕೆ ಎಂತಹ ಲಾಭವಿದೆ.!

ರುಚಿಕರವಾದದ್ದು ಸಹ ಆರೋಗ್ಯಕರವಾಗಿದೆ, ಮತ್ತು ಬಾದಾಮಿ ಅಂತಹ ಅಪರೂಪಗಳಲ್ಲಿ ಒಂದಾಗಿದೆ. ಅವುಗಳು ಸುಂದರವಾದ ಮತ್ತು ಆರೋಗ್ಯಕರವಾಗಿರಲು ಸಾಕಷ್ಟು ಜೀವಸತ್ವಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿರುತ್ತವೆ . ಕೆಟ್ಟ” ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು 5 ಅತ್ಯಂತ ಪರಿಣಾಮಕಾರಿ ಉತ್ಪನ್ನಗಳಲ್ಲಿ ಬಾದಾಮಿ ಸೇರಿವೆ…

ಹೊಟ್ಟೆಯ ಬೊಜ್ಜು ಮಂಜಿನಂತೆ ಕರಗಲು ಇಲ್ಲಿದೆ ಸಿಂಪಲ್ ಟಿಪ್ಸ್

ಹೊಟ್ಟೆ ಬೊಜ್ಜು ಬಂದರೆ ಅದನ್ನು ಹೋಗಲಾಡಿಸಲು ಕಷ್ಟ ಪಡುವುದಕ್ಕಿಂತ, ಅದನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಪಾಲಿಸುವುದು ಸೂಕ್ತ ಅಲ್ಲವೇ, ಹೊಟ್ಟೆ ಮತ್ತು ಸೊಂಟದ ಗಾತ್ರವನ್ನು ಸರಿಯಾದ ರೀತಿಯಲ್ಲಿ ಇಡುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಉತ್ತಮವಾದ ಆಹಾರಕ್ರಮ ಪಾಲಿಸಬೇಕು, ದೈಹಿಕ ಶ್ರಮ…

ಮುಟ್ಟಿನ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆಯೇ ಇದಕ್ಕೆ ಕಾರಣವಿರಬಹುದು. ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇನ್ಯಾವುದೋ ಇದರ ಮೇಲೆ ಪರಿಣಾಮ ಬೀಳಬಹುದು. ಕೆಲವೊಮ್ಮೆ ಅನಿಯಮಿತವಾದರೆ ಪರವಾಗಿಲ್ಲ. ಆದರೆ ಸತತವಾಗಿ ಮುಟ್ಟು ಸರಾರ‍ಯದ ಸಮಯಕ್ಕೆ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು.…

error: Content is protected !!