Category: Health & fitness

ಸ್ಕಿನ್ ಟ್ಯಾಗ್ ಅಥವಾ ನರುಳ್ಳೆ ನಿವಾರಿಸುವ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಯಾವುದೇ ಬೇಧವಿಲ್ಲದೆ ಯಾವುದೇ ವಯೋಮಾನದ ಬೇದವಿಲ್ಲದೆ ಜನರನ್ನು ಕಾಡುವ ಒಂದು ದೊಡ್ಡ ಚರ್ಮದ ಸಮಸ್ಯೆ ಎಂದರೆ ಅದು ಸ್ಕಿನ್ ಟ್ಯಾಗ್ ಅಥವಾ ನರುಳ್ಳೆ ರೀತಿಯಾದ ನರಹುಲಿ ಎಲ್ಲ ವರ್ಗದ ಜನರಲ್ಲಿ ಮುಖದ ಮೇಲೆ ಕಣ್ಣಿನ ಮೇಲ್ಭಾಗದಲ್ಲಿ…

ಮುಖದ ಮೇಲಿನ ಬಂಗು ಸಮಸ್ಯೆಯೆ? ಈ ಮನೆಮದ್ದು ಪರಿಣಾಮಕಾರಿ

ಸಾಮಾನ್ಯವಾಗಿ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಗೃಹಿಣಿಯರಲ್ಲಿ ಬಾದಿಸುವಂತಹ ಸಮಸ್ಯೆ ಎಂದರೆ ಅದು ಮುಖದ ಮೇಲೆ ಬಂಗು ಉಂಟಾಗುವುದು ಈ ರೀತಿಯ ಬಂಗು ಸಾಮಾನ್ಯವಾಗಿ ಚರ್ಮದಲ್ಲಿನ ಅಸಮತೋಲನದಿಂದ ಚರ್ಮದಲ್ಲಿ ವಿಟಮಿನ್ ಗಳೂ ಸೇರಿದಂತೆ ಹಲವಾರು ಅವಶ್ಯಕ ಪೋಷಕಾಂಶಗಳ ಕೊರತೆಯಿಂದ ಮತ್ತು…

ರಾತ್ರಿ ಮಲಗುವಾಗ ಏಲಕ್ಕಿ ಬಳಸಿದ್ರೆ ಕೆಟ್ಟ ಕನಸುಗಳು ಬೀಳೋದಿಲ್ಲ ನೆಮ್ಮದಿಯ ನಿದ್ರೆ ಬರುತ್ತೆ

ಏಲಕ್ಕಿ ಅನ್ನೋದು ಒಂದು ಮಸಾಲೆ ಪದಾರ್ಥವಾಗಿದೆ, ಈ ಏಲಕ್ಕಿ ಬರಿ ಅಡುಗೆಗೆ ಅಲ್ಲದೆ ಇನ್ನು ಹಲವು ಉಪಯೋಗಕಾರಿ ಅಂಶಗಳನ್ನು ಹೊಂದಿದೆ. ಅಡುಗೆಯಲ್ಲಿ ರುಚಿಯನ್ನು ಹೆಚ್ಚಿಸುವ ಜೊತೆಗೆ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ನೀಡುವಂತ ಈ ಏಲಕ್ಕಿ ಮನುಷ್ಯನಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ರಾತ್ರಿ ಮಲಗುವಾಗ…

ಸುಸ್ತು ಆಯಾಸ ನಿವಾರಿಸುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ಬಿಟ್ ರೊಟ್ ಚಹಾ

ದೇಹಕ್ಕೆ ಹಲವು ತರಕಾರಿಗಳು ಹಾಗೂ ಸೊಪ್ಪು ಹಣ್ಣುಗಳು ಆರೋಗ್ಯವನ್ನು ವೃದ್ಧಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಆದ್ರೆ ಪ್ರತೋಯೊಂದು ಕೂಡ ತನ್ನದೆಯಾದ ವಿಶೇಷತೆಯನ್ನು ಹೊಂದಿರುತ್ತವೆ. ಅದೇ ನಿಟ್ಟಿನಲ್ಲಿ ಇದೀಗ ಬಿಟ್ ರೊಟ್ ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ಸಾಮಾನ್ಯ ಸಮಸ್ಯೆಗಳಿಗೆ…

ತಾಳೆ ಬೆಲ್ಲದಿಂದ ಆರೋಗ್ಯಕ್ಕೆ ಆಗುವ ಲಾಭವನ್ನು ತಿಳಿಯಿರಿ

ಅಡುಗೆಗೆ ಸಿಹಿಯನ್ನು ನೀಡುವಂತ ಹೆಚ್ಚು ಬೆಲ್ಲ ಉಂಡೆ ಬೆಲ್ಲ ಇವುಗಳ ಬಗ್ಗೆ ಬಹಳಷ್ಟು ಜನ ಕೇಳಿರುತ್ತಾರೆ ಆದ್ರೆ ಅದೇ ತಾಳೆ ಬೆಲ್ಲದ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿರೋದಿಲ್ಲ, ಗ್ರಾಮೀಣ ಪ್ರದೇಶದ ಜನರಿಗೆ ತಾಳೆಬೆಲ್ಲಅಂದ್ರೆ ಏನು ಅನ್ನೋದು ತಿಳಿದಿರುತ್ತದೆ. ತಾಳೆ ಬೆಲ್ಲದಲ್ಲಿ ಹಲವು…

ಒಣಕೆಮ್ಮು ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣ ಈ ವಿಳ್ಳೇದೆಲೆ

ಬಹಳ ಹಿಂದಿನ ಕಾಲದಿಂದಲೂ ವೀಳ್ಯದ ಎಲೆಯೂ ತನ್ನದೇ ಆದ ಮಹತ್ವವನ್ನು ಕಯ್ದುಕೊಂಡು ಬಂದಿದೆ ಯಾಕಂದ್ರೆ ವೀಲ್ಯದ ಎಲೆಗೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ ಆದ್ದರಿಂದಲೇ ವೀಲ್ಯದ ಎಲೆಯನ್ನು ಎಲ್ಲ ಶುಭಕಾರ್ಯಗಳಲ್ಲಿಯೂ ಬಳಸಲಾಗುತ್ತದೆ ಅಲ್ಲದೆ ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು…

ತಲೆ ಕೂದಲು ಉದ್ದವಾಗಿ ಕಪ್ಪಾಗಿ ಬೆಳೆಯಲು ಈ ಕರಿಬೇವಿನ ಎಣ್ಣೆ ಪರಿಣಾಮಕಾರಿ

ಸಾಮಾನ್ಯವಾಗಿ ಎಲ್ಲ ವಯೋಮಾನದ ಹೆಣ್ಣು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಾ ಉದುರುವ ಸಮಸ್ಯೆ ಇರುವವರನ್ನು ನಾವು ನೋಡಿದ್ದೇವೆ ಇದರಿಂದ ಹಲವಾರು ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ಯುಕ್ತ ಎಣ್ಣೆಗಳಿಗೆ ಮಾರುಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗದೆ…

ಮನೆಯಲ್ಲಿನ ಜಿರಲೆ ಓಡಿಸುವ ಸುಲಭ ಉಪಾಯ

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಕಂಡು ಬರಬಹುದಾದ ಒಂದು ಸಮಸ್ಯೆ ಎಂದರೆ ಅದು ಜಿರಲೆಗಳ ಸಮಸ್ಯೆ ಯಾಕಂದ್ರೆ ಜಿರಲೆಗಳು ಮನೆಯಲ್ಲಿರುವ ಜನಗಳಿಗೆ ಬಹಳ ಕಿರಿಕಿರಿ ಉಂಟುಮಾಡುವುದರಲ್ಲಿ ಪ್ರಮುಖವಾಗಿವೆ. ಇವುಗಳಿಂದ ಯಾವುದೇ ಉಪಯೋಗಗಳಿಲ್ಲ ಹಳೆಯದಾದ ಪುಸ್ತಕಗಳನ್ನು ತಿಂದು ಹಾಳು ಮಾಡುವುದಲ್ಲದೇ ನಾವು ಮಾಡಿಟ್ಟಿರುವ ಆಹಾರ…

ರಾತ್ರಿ ಊಟದ ನಂತರ ಇದನ್ನು ಕುಡಿದರೆ ಬಹುಬೇಗನೆ ಮೈ ತೂಕ ಕಡಿಮೆಯಾಗುವುದು

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ನೋಡುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದರೆ ಅದು ದಪ್ಪ ದೇಹ ಹೊಂದಿರುವುದು, ಹೌದು ದಪ್ಪ ದೇಹ ಎಂದರೆ ಬೇಡವಾದ ಕೊಬ್ಬು ಅಥವಾ ಬೊಜ್ಜು ಹೊಟ್ಟೆಯ ಸುತ್ತಲೂ ಇರುವುದು ಇತ್ತೀಚಿನ ದಿನಗಳಲ್ಲಿನ ಜನರ ಜೀವನ ಶೈಲಿಯು…

ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ಬೊಜ್ಜು ನಿವಾರಿಸಲು ಪರಿಣಾಮಕಾರಿ ಈ ನೀರು

ದೇಹದ ತೂಕವನ್ನು ಇಳಿಸಿಕೊಳ್ಳಲು ಬಳಹಷ್ಟು ಜನ ಹಲವು ಶ್ರಮ ಪಡುತ್ತಾರೆ ಹಾಗೂ ಮಾರುಕಟ್ಟೆಯಲ್ಲಿ ಸಿಗುವಂತ ಹಲವು ಬಗೆಯ ಔಷಧಿಗಳ ಮೊರೆ ಹೋಗುತ್ತಾರೆ ಆದ್ರೆ ಕೆಲವೊಮ್ಮೆ ಏನು ಪ್ರಯೋಜನ ಆಗಿರೋದಿಲ್ಲ. ಈ ಮನೆಮದ್ದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವುಅದರ ಜೊತೆಗೆ ದೇಹದ ಅನಗತ್ಯ…

error: Content is protected !!