ಪ್ರತಿದಿನ 2 ರಿಂದ 3 ಶುದ್ಧವಾದ ಬೇವಿನ ಎಲೆ ತಿನ್ನುವುದರಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತೇ?
ನಮ್ಮ ಮನೆಯಲ್ಲಿ ಬೇಕಾದಷ್ಟು ಸೊಪ್ಪುಗಳಿರುತ್ತವೆ. ಆದರೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಕಹಿಬೇವನ್ನು ಯುಗಾದಿ ಹಬ್ಬಕ್ಕೆ ಮಾತ್ರ ಬಳಸುತ್ತಾರೆ ಎಂದು ಕೆಲವರು ತಿಳಿದಿದ್ದಾರೆ. ಇದರ ಪ್ರಯೋಜನ ಬಹಳ ಇದೆ. ಹಾಗೆಯೇ ನಾವು ಕಹಿಬೇವಿನ ಪ್ರಯೋಜನದ ಬಗ್ಗೆ ತಿಳಿಯೋಣ. ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ…