ಗರ್ಭಿಣಿಯರು ತಪ್ಪಿಯೂ ಇಂತಹ ಆಹಾರವನ್ನು ಸೇವಿಸುವುದು ಸೂಕ್ತವಲ್ಲ
ಗರ್ಭಿಣಿಯರು ಪಪ್ಪಾಯ ಹಣ್ಣನ್ನು ತಿನ್ನದೇ ಇರುವುದು ಒಳ್ಳೆಯದು ಈ ಹಣ್ಣು ಗರ್ಭಿಣಿಯರಿಗೆ ಈ ಸಮಯದಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕಂದ್ರೆ ಇದು ಅಧಿಕ ಉಷ್ಣ ಇರುವ ಹಣ್ಣು ಇದರಿಂದ ಗರ್ಭ ಪಾತ ಆಗುವಂತಹ ಸಂದರ್ಭ ಹೆಚ್ಚು. ಹಾಗಾಗಿ ಪಪ್ಪಾಯ ಹಣ್ಣನ್ನು ತಿನ್ನಬಾರದು. ಹಾಗೇ…