Author: News Media

ವೃದ್ಧಾಪ್ಯ ವೇತನದ ಮೊತ್ತ ಹೆಚ್ಚಿಸಿದ ಸರ್ಕಾರ, ವೃದ್ಧರಿಗೆ ಮುಖ್ಯಮಂತ್ರಿಗಳಿಂದ ಗುಡ್ ನ್ಯೂಸ್

Old Age Pay Karnataka Govt: ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನತೆಗೆ ಅನುಕೂಲ ಆಗುವ ಹಾಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಯುವನಿಧಿ ಯೋಜನೆಯನ್ನು…

ಕೂಲಿ ಮಾಡಿ ಹೆಂಡತಿಯನ್ನು ನರ್ಸಿಂಗ್ ಓದಿಸಿದ ಗಂಡ ಆದ್ರೆ ಗಂಡನಿಗೆ ಕೈಕೊಟ್ಟು ಲವ್ವರ್ ಜೊತೆ ಓಡಿ ಹೋದ ಮಹಿಳೆ ಮುಂದೇನಾಯ್ತು ನೋಡಿ ..

Viral Story In Kannada: ಬದುಕಿನಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ವಿಶ್ವಾಸ ಇರಬೇಕು. ಒಬ್ಬರನ್ಯಾನೊಬ್ಬರು ಅರ್ಥ ಮಾಡಿಕೊಂಡು ಒಳ್ಳೆಯ ಜೀವನ ಸಾಗಿಸಬೇಕು. ಆದರೆ ಮದುವೆಯಾದ ಎಲ್ಲಾ ದಂಪತಿಗಳ ವಿಚಾರದಲ್ಲಿ ಈ ರೀತಿ ನಡೆಯುವುದಿಲ್ಲ. ಕೆಲವೊಮ್ಮೆ ಇಬ್ಬರಲ್ಲಿ ಒಬ್ಬರು ಮೋಸ ಮಾಡುವಂಥ…

ಮದುವೆಗಿಂತ ಮೊದಲೇ ಗ’ರ್ಭಿಣಿ ಆಗಿದ್ರ ನಟಿ ಶ್ರೀದೇವಿ? ಪತಿ ಬೋನಿ ಕಪೂರ್ ಬಿಚ್ಚಿಟ್ಟ ಅಸಲಿ ಕಥೆ ಇಲ್ಲಿದೆ

Sridevi Boni Kapoor: ಭಾರತ ಚಿತ್ರರಂಗದ ಎವರ್ ಗ್ರೀನ್ ನಟಿಯರ ಸಾಲಿಗೆ ಸೇರುವ ಹೀರೋಯಿನ್ ಗಳಲ್ಲಿ ಒಬ್ಬರು ಶ್ರೀದೇವಿ. ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡು ಕಡೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ತಮಗಾಗಿ ಒಂದು ಸ್ಥಾನ…

ರೈತರಿಗೆ 2 ಲಕ್ಷದವರೆಗು ಸುಲಭ ಸಾಲ, ಇಂದೇ ಈ ಯೋಜನೆಗೆ ಅಪ್ಲೈ ಮಾಡಿ..

Hainugarike loan in karnataka 2023: ರೈತರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಹಾಗೆಯೇ ಅವರಿಗೆ ಕೃಷಿ ಕೆಲಸ ಮತ್ತು ಇನ್ನಿತರ ಕೆಲಸಗಳನ್ನು ಮಾಡಲು ಸರಿಯಾದ ಬಂಡವಾಳ ಕೂಡ ಸಿಗುವುದಿಲ್ಲ. ಹೀಗೆ ಕಷ್ಟದಲ್ಲಿರುವ ರೈತರಿಗೆ…

ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಸಿಗೋದು ಇವರಿಗೆ ಮಾತ್ರ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

Gruhalakshmi scheme beneficiary list: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯು ಮನೆಯನ್ನು ನಡೆಸಿಕೊಂಡು ಹೋಗುವ ಗೃಹಲಕ್ಷ್ಮಿಯರಿಗೆ ನೀಡುತ್ತಿರುವ ಸಹಾಯ ಆಗಿದೆ. ಈ ಯೋಜನೆ ಲಾಂಚ್ ಆಗಿ ಹಲವು ಮಹಿಳೆಯರಿಗೆ ಮೊದಲ…

ಸ್ಟಾರ್ ನಟನ ಹೆಂಡ್ತಿಗೆ ಮಂತ್ರಿಯೊಂದಿಗೆ ಸಂಬಂಧ, ಅಷ್ಟಕ್ಕೂ ಈ ನಟ ಮಾಡಿದ್ದೇನು ಗೊತ್ತಾ..

Actor Sanjay Dutt Life Story: ಬಾಲಿವುಡ್ ನ ಖ್ಯಾತ ನಟ, ಕನ್ನಡದ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ನಟ ಸಂಜಯ್ ದತ್ ಅವರು ಈಗ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಒಂದು ರೀತಿ ವಿಶೇಷವಾಗಿದೆ. ಬಾಲಿವುಡ್ ನಲ್ಲಿ ಹೀರೋ ಆಗಿದ್ದ…

ಕೇವಲ 10 ಲಕ್ಷ ಬಜೆಟ್ ನಲ್ಲಿ 2BHK ಮನೆ ಕಟ್ಟಬೇಕು ಅನ್ನೋರಿಗಾಗಿ ಈ ಮಾಹಿತಿ

Home construction in Bangalore: ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಒಂದು ಮನೆ ಕಟ್ಟಿಕೊಳ್ಳುಬೇಕು ಎಂದು. ಆದರೆ ಎಲ್ಲರೂ ಕೂಡ ತಮ್ಮಿಷ್ಟದ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಕೆಲವರು ಹಣ ಕೂಡಿಟ್ಟು ಮನೆ ಕಟ್ಟಿಸಿದರೆ, ಇನ್ನು ಕೆಲವರು ಲೋನ್…

ಈ ಜಿಲ್ಲೆಯ ಮಹಿಳೆಯರಿಗೆ ಸರ್ಕಾರದಿಂದ ದಸರಾ- ದೀಪಾವಳಿ ಹಬ್ಬಕ್ಕೆ ಬಿಗ್ ಗಿಫ್ಟ್, ತಿಂಗಳಿಗೆ ಸಿಗುತ್ತೆ 4000 ರೂಪಾಯಿ

Karnataka MLA Yatnal: ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದಾಗಿ ರಾಜ್ಯದ ಎಲ್ಲಾ ಗೃಹಿಣಿಯರಿಗೆ ಸರ್ಕಾರದಿಂದ ಸಹಾಯ ಆಗುತ್ತಿದೆ. ಹಬ್ಬದ ಸೀಸನ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿರುವುದು ಹೆಚ್ಚು…

17 ವರ್ಷದ ವಿದ್ಯಾರ್ಥಿಯ ಜೊತೆಗೆ ಟೀಚರ್ ಲವ್ವಿ ಡವ್ವಿ, ಕೊನೆಗೆ ಹುಡುಗನ ಸ್ಥಿತಿ ಏನಾಗಿದೆ ಗೊತ್ತಾ..

Viral Story Benagalore: ಈಗಿನ ಕಾಲದಲ್ಲಿ ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಯಾವುದೇ ಕಂಡೀಷನ್ ಗಳು ಇಲ್ಲ ಎಂದರೆ ತಪ್ಪಲ್ಲ. ಈಗ ಯಾರಿಗೆ ಯಾರ ಮೇಲೆ ಯಾವಾಗ ಹೇಗೆ ಪ್ರೀತಿ ಆಗುತ್ತದೆ ಎಂದು ಊಹೆ ಮಾಡುವುದಕ್ಕೂ ಕಷ್ಟವೇ. ಆದರೆ ಶುರುವಾಗುವ ಎಲ್ಲಾ…

ನಿಮ್ಮ ನಕ್ಷತ್ರ ಬಿಚ್ಚಿಡುತ್ತೇ ಮದುವೆ ಜೀವನದ ಗುಟ್ಟು ಇಲ್ಲಿದೆ ನೋಡಿ.. ನಕ್ಷತ್ರ ಫಲ

Nakshatra Horoscope prediction: ಅಂದರೆ ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ರೋಹಿಣಿ ನಕ್ಷತ್ರ: ರೋಹಿಣಿ ನಕ್ಷತ್ರದ ಗುಟ್ಟು ಏನೆಂದರೆ “ಸುಖ ಸಂಸಾರ” ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ ನೆಮ್ಮದಿಯನ್ನು ಹೊಂದಿರುತ್ತಾರೆ ಹಸ್ತ ನಕ್ಷತ್ರ: ಈ…

error: Content is protected !!