Nakshatra Horoscope prediction: ಅಂದರೆ ನಿಮ್ಮ ನಕ್ಷತ್ರಗಳು ಹೇಳುವ ಜೀವನದ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ರೋಹಿಣಿ ನಕ್ಷತ್ರ: ರೋಹಿಣಿ ನಕ್ಷತ್ರದ ಗುಟ್ಟು ಏನೆಂದರೆ “ಸುಖ ಸಂಸಾರ” ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂಸಾರದಲ್ಲಿ ಶಾಂತಿ ನೆಮ್ಮದಿಯನ್ನು ಹೊಂದಿರುತ್ತಾರೆ ಹಸ್ತ ನಕ್ಷತ್ರ: ಈ ನಕ್ಷತ್ರದ ಗುಟ್ಟು”ಅಖಂಡ ಅದೃಷ್ಟ” ಎಂಬುದಾಗಿದೆ. ಹಸ್ತ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅದೃಷ್ಟ ಶಾಲೆಗಳಾಗಿರುತ್ತಾರೆ.
ಅಶ್ವಿನಿ ನಕ್ಷತ್ರ: ಈ ನಕ್ಷತ್ರದ ಗುಟ್ಟು ಏನೆಂದರೆ “ನಾಯಕತ್ವದ ಗುಣ” ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.

ಭರಣಿ ನಕ್ಷತ್ರ: “ಸುಖವಂತರು” ತಮ್ಮ ಜೀವನದ ಉದ್ದಕ್ಕೂ ಸುಖವನ್ನು ಕಾಣುತ್ತಾರೆ ಎಂಬುದು ಇದರ ಅರ್ಥವಾಗಿರುತ್ತದೆ. ಕೃತಿಕಾ ನಕ್ಷತ್ರ ಕೃತಿಕಾ ನಕ್ಷತ್ರದ ಗುಟ್ಟು “ತೇಜವಂತರು” ಎಂಬುದಾಗಿದೆ. ಪ್ರತಿಯೊಂದು ಕಾರ್ಯವನ್ನು ಉತ್ಸಾಹದಿಂದ ಮಾಡುವಂತಹ ಗುಣವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.
ಮೃಗಶಿರ ನಕ್ಷತ್ರ “ಅನ್ಯೋನ್ಯವಾದ ಸುಖ ಸಂಸಾರ” ಈ ನಕ್ಷತ್ರದಲ್ಲಿ ಜನಿಸಿದವರ ಸಂಸಾರದಲ್ಲಿ , ಸಂಬಂಧಗಳಲ್ಲಿ ಅನ್ಯೂನ್ಯತೆ ಹೊಂದಾಣಿಕೆ ಇರುತ್ತದೆ.

ಆರಿದ್ರ ನಕ್ಷತ್ರ: “ಪುತ್ರ ಸಂತಾನ ಭಾಗ್ಯ” ಎಂಬುದು ಈ ನಕ್ಷತ್ರದವರ ಗುಟ್ಟಾಗಿರುತ್ತದೆ ಆರಿದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಪುತ್ರ ಸಂತಾನ ಭಾಗ್ಯ ದೊರೆಯಲಿದೆ.
ಪುಶ್ಯಾ ನಕ್ಷತ್ರ: ಈ ನಕ್ಷತ್ರದ ಗುಟ್ಟು “ಕುಟುಂಬಕ್ಕೆ ವೇದನೆ”. ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ.ಆಶ್ಲೇಷ ನಕ್ಷತ್ರ: ಅಶ್ಲೇಷ ನಕ್ಷತ್ರದಲ್ಲಿ ಜನಿಸಿದವರಿಗೆ ಜೀವನದ ಎಲ್ಲಾ ಸುಖಗಳನ್ನು ಪಡೆಯುವ ಭಾಗ್ಯ ಇದೆ ಎಂಬುದಾಗಿದೆ.

ಪುನರ್ವಸು ನಕ್ಷತ್ರ. “ದುಃಖದ ಜೀವನ” ಎಂಬುದು ಈ ನಕ್ಷತ್ರದ ಗುಟ್ಟಾಗಿದ್ದು ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಜೀವನ ದುಃಖದಿಂದ ಕೂಡಿರುತ್ತದೆ.
ಮುಖ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದ ಗಂಡ ಹೆಂಡತಿ ದಾಂಪತ್ಯ ಜೀವನದಲ್ಲಿ ದೂರಾಗುವ ಸಂಭವ ಬರಬಹುದು.
ಬುದ್ಧ ನಕ್ಷತ್ರ: ಗಂಡು ಮಗುವಿನ ಸಂತಾನವಾಗುವುದರಿಂದ ವಂಶವೃದ್ದಿ ಉಂಟಾಗುತ್ತದೆ.

ಪಾಲ್ಗುಣಿ ನಕ್ಷತ್ರ: ಪಲ್ಗುಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಚೆನ್ನಾಗಿ ನೋಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಮಗ ದೊರೆಯುತ್ತಾನೆ. ಚಿತ್ತ ನಕ್ಷತ್ರ: ಚಿತ್ತಾ ನಕ್ಷತ್ರದ ಗುಟ್ಟು ಚಿಕ್ಕ ಸಂಸಾರ ಎಂಬುದಾಗಿತ್ತು ಸಂಸಾರದಲ್ಲಿ ನೆಮ್ಮದಿ ಖುಷಿ ಶಾಂತಿ ಎಲ್ಲವೂ ನೆಲೆಸಿರುತ್ತದೆ ಎಂದು ಹೇಳಬಹುದು.
ಸ್ವಾತಿ ನಕ್ಷತ್ರ: ಸ್ವಾತಿ ನಕ್ಷತ್ರದ ಗಂಡ ಹೆಂಡತಿಯರು ಹೆಚ್ಚು ಅನ್ಯೋನ್ಯವಾಗಿ ಇರುತ್ತಾರೆ.
ವಿಶಾಖ ನಕ್ಷತ್ರ: ವಿಷಕ ನಕ್ಷತ್ರದವರ ದಾಂಪತ್ಯ ಜೀವನವನ್ನು ನೋಡಿ ಕೆಲವರು ಅಸೂಯೆ ಪಡುತ್ತಾರೆ.

ಅನುರಾಧ ನಕ್ಷತ್ರ: ಅನುರಾಧ ನಕ್ಷತ್ರದವರು ರೋಗದಿಂದ ತುಂಬಿರುತ್ತಾರೆ.
ಜೇಷ್ಠ ನಕ್ಷತ್ರ: ಜೇಷ್ಠ ನಕ್ಷತ್ರದವರು ಹಣದ ನಷ್ಟ ಹಾಗೂ ಕೆಟ್ಟ ಆಲೋಚನೆಗಳಿಂದ ತುಂಬಿರುತ್ತಾರೆ. ಮೂಲ ನಕ್ಷತ್ರ: ಮೂಲ ನಕ್ಷತ್ರದವರು ಐಶ್ವರ್ಯವಂತರಾಗಿರುತ್ತಾರೆ.
ಪೂರ್ವಾಷಾಢ ನಕ್ಷತ್ರ:ಈ ನಕ್ಷತ್ರದವರಿಂದ ಕುಟುಂಬಕ್ಕೆ ದುಃಖ ಉಂಟಾಗಬಹುದು.
ಉತ್ತರಾಷಾಡ ನಕ್ಷತ್ರ:ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂತೋಷದ ಜೀವನ ಇರುತ್ತದೆ.
ರೇವತಿ ನಕ್ಷತ್ರ: ರೇವತಿ ನಕ್ಷತ್ರದಲ್ಲಿ ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ.
ಶ್ರಾವಣ ನಕ್ಷತ್ರ: ಶಿಕ್ಷಣ ಕಲೆ ಮತ್ತು ಸಂಗೀತದಲ್ಲಿ ಆಸಕ್ತಿವಂತರಾಗಿರುತ್ತಾರೆ.
ಶತಭಿಷಾ ನಕ್ಷತ್ರ:ಇವರು ಸಿಟ್ಟಿನ ಸ್ವಭಾವದವರು ಆಗಿರುತ್ತಾರೆ

ಧನಿಷ್ಠ ನಕ್ಷತ್ರ: ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರಾಗಿರುತ್ತಾರೆ.
ಉತ್ತರ ಭಾದ್ರಪದ ನಕ್ಷತ್ರ: ಧಾರ್ಮಿಕವಾಗಿದ್ದು ನೇರ ಹಾಗೂ ಪ್ರೀತಿ ವಿಶ್ವಾಸವನ್ನು ಹೊಂದಿರುತ್ತಾರೆ. ಪೂರ್ವ ಭಾದ್ರಪದ ನಕ್ಷತ್ರ: ಇವರು ಜೀವನದಲ್ಲಿ ಸಂಪತ್ತು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *