ತುಲಾ ರಾಶಿ ಗುಣಲಕ್ಷಣ: ಸ್ತ್ರೀಯರನ್ನು ಗೆಲ್ಲುವ ವಿಶೇಷ ಶಕ್ತಿ ಇವರಲ್ಲಿದೆ ಆದ್ರೆ..

0 43,590

Libra Horoscope Life time Prediction: ತುಲಾ ರಾಶಿಯವರು ದೇವರಲ್ಲಿ, ಸಾಧು ಸಂತರಲ್ಲಿ ಹಾಗೂ ಗುರು ಹಿರಿಯರಲ್ಲಿ ಭಕ್ತಿ ಉಳ್ಳವರಾಗಿರುತ್ತಾರೆ ಯಾವುದೇ ರಂಗದಲ್ಲಿಯೂ ಸಹ ಒಳ್ಳೆಯ ತಿಳುವಳಿಕೆಯನ್ನು ಹೊಂದಿದವರಾಗಿರುತ್ತಾರೆ ಹಾಗೆಯೇ ಇವರು ಪರರನ್ನ ನೋಡುವ ದೃಷ್ಟಿ ಶುದ್ಧವಾಗಿರುತ್ತದೆ ವಿಶೇಷವಾಗಿ ತುಲಾ ರಾಶಿಯ ಜನರು ಒಮ್ಮೆ ಇತರರ ಮೇಲೆ ತೀಕ್ಷ್ಣವಾದ ದೃಷ್ಟಿಯನ್ನು ಹರಿಸಿದರೆ ಅವರ ಮನದಾಳವನ್ನು ಸುಲಭವಾಗಿ ತಿಳಿದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ.

ನಿಮ್ಮ ಮುಖಕ್ಕೆ ನಿಮ್ಮ ಮೂಗು ಅಲಂಕಾರ ಪ್ರಾಯವಾಗಿರುತ್ತದೆ ಹಾಗೂ ಆಕರ್ಷಕವಾಗಿರುತ್ತದೆ ಅಂತೆಯೇ ದೇಹದಲ್ಲಿ ಸಮತೂಕವನ್ನು ಉಳ್ಳವರಾಗಿರುತ್ತಾರೆ ಮತ್ತು ಶೀಘ್ರವಾದ ನಡಿಗೆ ಹೊಂದಿದವರಾಗಿರುತ್ತಾರೆ ಮತ್ತು ತುಲಾ ರಾಶಿಯವರು ಮನೆಯವರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ ವ್ಯಕ್ತಿಗಳಾಗಿರುತ್ತಾರೆ ಹಾಗೂ ಹಣವನ್ನು ಕೂಡಿಡುವಲ್ಲಿ ಪ್ರಯತ್ನಿಸುವವರಾಗಿರುತ್ತಾರೆ ಹಾಗೆಯೇ ದೇಹದ ಯಾವುದೇ ಭಾಗಕ್ಕೆ ಸಣ್ಣ ಪುಟ್ಟ ಗಾಯಗಳನ್ನ ಮಾಡಿಕೊಳ್ಳುವ ಸಾಧ್ಯತೆಇದೆ ಹಾಗೆ ದೇವತೆಗಳ ಹೆಸರು ಇಟ್ಟು ಕೊಂಡಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಬಂಧುಗಳನ್ನ ಎಂದಿಗೂ ಇವರು ಕೈಬಿಡುವುದಿಲ್ಲ ತನ್ನವರ ಬಗ್ಗೆ ತುಂಬಾ ಪ್ರೀತಿಯನ್ನು ಉಳ್ಳವರಾಗಿರುತ್ತಾರೆ.

ತುಲಾ ರಾಶಿ ಗುಣಲಕ್ಷಣಗಳಲ್ಲಿ ಪ್ರಮುಖವಾದದ್ದು ಸ್ತ್ರೀಯರನ್ನು ಗೆಲ್ಲುವ ವಿಶೇಷ ಶಕ್ತಿ ಇವರಲ್ಲಿದೆ ಒಟ್ಟಾರೆಯಾಗಿ ತುಲಾ ರಾಶಿಯವರು ನಮ್ಮ ಜೀವನದ ಮುಕ್ಕಾಲು ಭಾಗ ಒಳ್ಳೆಯ ಗುಣಗಳಿಂದ ಒಳ್ಳೆಯ ಫಲಗಳನ್ನು ಪಡೆಯಲಿದ್ದಾರೆ ಇನ್ನೂ ಬರುವ ಕೆಲವೊಂದು ಸಣ್ಣಪುಟ್ಟ ತೊಂದರೆಗಳಿಗೆ ಶೀಘ್ರಗತಿಯಲ್ಲಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇದನ್ನೂ ಓದಿ ರಾಹು ಕೇತು ಗೋಚರ ಫಲ: ಇನ್ನು ಒಂದೂವರೆ ವರ್ಷ ಮಕರ ರಾಶಿಯವರ ಲೈಫ್ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.