ಶ್ರೀ ಕುಕ್ಕೆ ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗುವವರು ಇದನೊಮ್ಮೆ ತಿಳಿಯಿರಿ
ಕರ್ನಾಟಕದಾದ್ಯಂತ ಅದೆಷ್ಟೋ ಪ್ರಸಿದ್ಧ ದೇವಾಲಯಗಳನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಕರ್ನಾಟಕದ ಧಕ್ಷಿಣ ಭಾಗ ಉತರ ಭಾಗ ಪೊರ್ವ ಪಶ್ಚಿಮ ಹೀಗೆ ಎಲ್ಲ ಭಾಗಗಳಲ್ಲಿಯೂ ಒಂದೊಂದು ಅಥವಾ ಇನ್ನೂ ಹಲವಾರು ಪ್ರಸಿದ್ಧ ಮತ್ತು ಶಕ್ತಿ ದೇವಾಲಯಗಳನ್ನು ನಾವು ನೋಡಿದ್ದೇವೆ, ಆದರೆ ಧಕ್ಷಿಣ ಕರ್ನಾಟಕಕ್ಕೆ…