Author: News Media

ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಸುಲಭ ಉಪಾಯ

ಸಾಮಾನ್ಯವಾಗಿ ಇಂದಿನ ಬೇಸಿಗೆಯ ಬಿಸಿಲಿಗೆ ಮಾನವನ ದೇಹವು ಬಹಳಷ್ಟು ಉಷ್ಣತೆಯಿಂದ ಕೂಡಿರುತ್ತದೆ ದೇಹದ ಉಷ್ಣತೆಯಿಂದಾಗಿ ಜನರಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ ಸಾಮಾನ್ಯವಾಗಿ ಸರಿಯಾದ ಸಮಯದಲ್ಲಿ ಮೂತ್ರ ಮಾಡಲು ಆಗದೇ ಇರುವುದು ದೇಹದಲ್ಲಿನ ಉಷ್ಣತೆಯಿಂದ ಉರಿಮೂತ್ರದ ಸಮಸ್ಯೆ ಉಂಟಾಗುವುದು ದೇಹದಲಿನ…

ಮೂತ್ರ ಪಿಂಡದ ಸಮಸ್ಯೆ ನಿವಾರಿಸುವ ಬೆಂಡೇಕಾಯಿ ನೀರು

ನಾವು ದಿನನಿತ್ಯ ಉಪಯೋಗಿಸುವ ತರಕಾರಿಗಳ ಪೈಕಿ ಬೆಂಡೇ ಕಾಯಿಯೂ ಕೂಡ ಒಂದಾಗಿದೆ ನೋಡಲು ಸಣ್ಣಗೆ ಚೂಪಾಗಿರುವ ಈ ಹಸಿರು ಬಣದ ತರಕಾರಿಯನ್ನು ಇಂಗ್ಲೀಷ್ ನಲ್ಲಿ ಲೇಡಿ ಫಿಂಗರ್ ಅಂತಲೂ ಕರೆಯಲಾಗುತ್ತದೆ, ಅಲ್ಲದೇ ಬೆಂಡೇಕಾಯಿಯಲ್ಲಿ ನಾರಿನಾಂಶ ಸತು ಕ್ಯಾಲ್ಸಿಯಮ್ ವಿಟಮಿನ್ ಎ ವಿಟಮಿನ್…

ಕಫ ನಿವಾರಣೆಗೆ ರಾಮಬಾಣ ಈ ವಿಳ್ಳೇದೆಲೆ

ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ಮದ್ಯಮ ವಯಸ್ಕರು ಹಾಗೂ ವಯಸ್ಸಾದವರ ವರೆಗೂ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ಕಫ ದ ಸಮಸ್ಯೆ ಈ ಸಮಸ್ಯೆಯು ವರ್ಷದ ಎಲ್ಲಾ ಕಾಲಗಳಲ್ಲಿಯೂ ಜನರನ್ನು ಬಾದಿಸುತ್ತದೆ, ಚಳಿಗಾಲದಲ್ಲಂತು ಕೇಳುವ ಹಾಗೇ ಇಲ್ಲ…

ಮುಖದ ಮೇಲಿನ ಮೊಡವೆಯ ಕಪ್ಪು ಕಲೆಯನ್ನು ನಿವಾರಿಸುವ ಟೊಮೊಟೊ

ಟೋಮ್ಯಾಟೋ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಟೋಮ್ಯಾಟೋ ಎಲ್ಲರಿಗೂ ಗೊತ್ತಿರಬಹುದಾದ ಒಂದು ತರಕಾರಿ ಗ್ರಾಮೀಣ ಪ್ರದೇಶದವರಿಂದ ಹಿಡಿದು ಪಟ್ಟಣಗಳಲ್ಲಿ ವಾಸಿಸುವವರಿಗೂ ಕೂಡ ಟೋಮ್ಯಾಟೋ ಚಿರಪರಿಚಿತ ಯಾಕಂದ್ರೆ ನಮ್ಮ ದಿನನಿತ್ಯದ ಅಡುಗೆ ತಿಂಡಿಗಳು ಟೋಮ್ಯಾಟೋ ಇಲ್ಲದೇ ಆಗುವುದೇ ಇಲ್ಲ ಅನ್ನುವಷ್ಟು ಟೋಮ್ಯಾಟೋ…

ಮನೆಯಲ್ಲಿನ ದೋಷ ನಿವಾರಿಸುವ ನವಿಲು ಗರಿ ಎಷ್ಟೊಂದು ಪ್ರಯೋಜನಕಾರಿ ಗೊತ್ತೇ

ನವಿಲಿಗೆ ನಮ್ಮ ಭಾರತ ದೇಶದಲ್ಲಿ ಒಂದು ಉತ್ತಮ ಮಹತ್ವವಿದೆ ಯಾಕಂದ್ರೆ ನವಿಲು ನಮ್ಮ ದೇಶದ ರಾಷ್ಟ್ರ ಪಕ್ಷಿಯಾಗಿದೆ, ಅಲ್ಲದೇ ನವಿಲು ವಿದ್ಯೆಗೆ ಅಧಿದೇವತೆಯಾದಂತಹ ಸರಸ್ವತಿ ದೇವಿಯ ವಾಹನವೂ ಕೂಡಾ ಆಗಿದೆ ಅಲ್ಲದೇ ಮಳೆಗಾಲದಲ್ಲಿ ನವಿಲು ತನ್ನ ಗರಿಗಳನ್ನು ಬಿಚ್ಚಿ ಮೈದುಂಬಿ ಕುಣಿಯುವುದೇ…

ಮನೆ ಮುಂದಿರುವ ಈ ಚಿಕ್ಕ ಎಲೆ ಹಲವು ರೋಗಗಳ ನಿವಾರಕ

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಹಲವಾರು ತರಕಾರಿಗಳನ್ನು ಮತ್ತು ಹಲವಾರು ರೀತಿಯ ಸೊಪ್ಪುಗಳನ್ನು ಅಲ್ಲದೇ ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ ನಮಗೆ ನಾವು ತಿನ್ನುವ ಸೊಪ್ಪುಗಳ ತರಕಾರಿಗಳ ಮತ್ತು ಹಣ್ಣು ಹಂಪಲುಗಳು ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕನಿಷ್ಠ ಪರಿವೆಯೂ ಇಲ್ಲದೇ…

ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ಮೂತ್ರದ ಸಮಸ್ಯೆ ಮುಂತಾದವುಗಳನ್ನು ನಿವಾರಿಸುವಲ್ಲಿ ಹಾಲು ಪ್ರಯೋಜನಕಾರಿ

ಮನುಷ್ಯನ ಜೀವನದಲ್ಲಿ ಹಾಲು ಎಂಬುದು ಒಂದು ಅವಿಭಾಜ್ಯ ಅಂಶ ಯಾಕಂದ್ರೆ ಮಾನವನು ತಾನು ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಸಹ ಹಾಲನ್ನು ಕುಡಿಯುತ್ತಲೇ ಇರುತ್ತಾನೆ, ದಿನಕ್ಕೆ ಒಮ್ಮೆಯಾದರೂ ಸಹ ಹಾಲನ್ನು ನಾವು ಕುಡಿಯುತ್ತೇವೆ ಹಾಲಿನಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಅರಿವಿಲ್ಲದಿದ್ದರು ಸಹ…

ವೃಷಭ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟ ಸಂಖ್ಯೆ

ಅಲಂಕಾರ ಪ್ರಿಯರಾಗಿರುವ ವೃಷಭ ರಾಶಿಯವರು ವೈಭೋಗದ ಜೀವನವನ್ನು ಸಾಗಿಸಲು ಇಷ್ಟ ಪಡುವವರಾಗಿರುತ್ತಾರೆ ಅಲ್ಲದೆ ಜೀವನದುದ್ದಕ್ಕೂ ಸಾಕ್ಷಾತ್ ಮಹಾಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನಿಮಗೆ ಬಡತನ ಎಂಬುದು ತುಂಬಾ ಕಡಿಮೆ ಕರ್ಮಫಲದಾಯಕನಾದ ಶನಿಯು ನಿಮಗೆ ಬಹು ದೊಡ್ಡ ಉದ್ಯೋಗ ಪ್ರಾಪ್ತಿಯಾಗುವಲ್ಲಿ ಸಹಕರಿಸುತ್ತಾನೆ…

ಉರಿಮೂತ್ರ ಶೀತ ನೆಗಡಿ ನಿವಾರಿಸುವ ಮನೆಮದ್ದು

ಮನುಷ್ಯನಿಗೆ ತಾನು ಜೀವಿಸಲು ಬೇಕಾದ ಪ್ರಮುಖ ಅಂಶಗಳೆಂದರೆ ಗಾಳಿ ಮತ್ತು ನೀರು ಯಾಕಂದ್ರೆ ಮನುಷ್ಯ ಊಟವಿಲ್ಲದೆ ಬದುಕಬಹುದು ಆದರೆ ಗಾಳಿ ಇಲ್ಲದೆ ಬದುಕುವುದಿಲ್ಲ ಇನ್ನೂ ನೀರಿಲ್ಲದೇ ಸಾಧ್ಯವೇ ಇಲ್ಲ ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನೀರು ಒಂದು ಅತ್ಯಮೂಲ್ಯ ಅಂಶವಾಗಿದೆ, ಯಾಕಂದ್ರೆ ಬೆಳಿಗ್ಗೆ…

ಮಿಥುನ ರಾಶಿಯವರ ಗುಣ ಸ್ವಭಾವ ಹೇಗಿದೆ ತಿಳಿಯಿರಿ

ಯಾವುದೇ ವೃತ್ತಿ ರಂಗದಲ್ಲಿಯಾದರೂ ವ್ಯವಹಾರಿಕವಾಗಿಯೂ ಉತ್ತಮ ಚಾಣಾಕ್ಷತೆಯನ್ನು ಹೊಂದಿರುವವರೂ ಆಗಿರುವ ಮಿಥುನ ರಾಶಿಯವರ ನೆನಪಿನ ಶಕ್ತಿಯು ಅಗಾಧವಾದದ್ದು ಮಿಥುನ ರಾಶಿಯ ಸಂಜಾತರಲ್ಲಿ ಕೆಲವರು ಲೇಖಕರಾಗಿ ಹಾಗೂ ಗುರುಗಳ ಸ್ಥಾನದಲ್ಲಿ ಬೇರೊಬ್ಬರಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಅಲ್ಲದೇ ಗಣಿತಕ್ಕೆ ಸಂಬಂದಿಸಿದಂತೆ ಉದ್ಯೋಗಾಕಾಂಕ್ಷಿಯಾಗಿ ಲೆಕ್ಕಿಗರಾಗಿ…

error: Content is protected !!