ವಿಜ್ಞಾನಿಗಳು ಪ್ರತಿದಿನ ಹೊಸ ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾರೆ, ಅದೇ ನಿಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಈ ಹಣ್ಣುಗಳ ರಸ ರಾಮಭವಾಗಿ ಕೆಲಸ ಮಾಡುತ್ತೆ ಅನ್ನೋದನ್ನ ತಿಳಿಸಿದ್ದಾರೆ ಅಷ್ಟಕ್ಕೂ ಆ ಹಣ್ಣುಗಳು ಯಾವುವು ಇದು ಹೇಗೆ ಕ್ಯಾನ್ಸರ್ ಕಾಯಿಲೆ ತಡೆಗಟ್ಟುತ್ತದೆ ಅನ್ನೋದನ್ನ ತಿಳಿಯೋಣ ಅದಕ್ಕೂ ಮೊದಲು ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಹೌದು ಈ ಪ್ರಸಿದ್ಧವಾದ ಆಸ್ಟ್ರೇಲಿಯದ ರಸವನ್ನು ಕುಡಿದರೆ ೪೨ ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆ ಅನ್ನೋದನ್ನ ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್ ಎಂಬುದಾಗಿ ಇವರು ಈ ನೈಸರ್ಗಿಕ ಪರಿಹಾರಕ್ಕೆ “ಟೋಟಲ್ ಥೆರಪಿ” ಎಂದು ಹೆಸರಿಟ್ಟಿದ್ದಾರೆ.

ಈ ವಿಜ್ಞಾನಿಯ ಸಂಶೋಧನೆಯ ಪ್ರಕಾರ ಈ ರಸದಿಂದ ೧೯೮೬ ರಿಂದ ಸುಮಾರು ೪೫೦೦೦ ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರೆ ಅನ್ನೋದನ್ನ ಹೇಳಲಾಗುತ್ತದೆ, ಇನ್ನು ಇದು ಸಾಧ್ಯವಾಗಲು ನಿಮಗೆ ಕೆಲವು ಆಹಾರದ ನಿಯಮಗಳನ್ನು ಪಾಲಿಸಬೇಕು ಹಾಗೂ ಕ್ಯಾನ್ಸರ್ ಬೆಳೆಯಲು ಸಹಾಯ ಮಾಡುವ ಆಹಾರವನ್ನು ಪೂರೈಸದಿರುವುದೇ ಈ ನಿಯಮದ ಉದ್ದೆಹಸವಾಗಿದೆ. ವಿಜ್ಞಾನಿಗಳು ಹೇಳು ಪ್ರಕಾರ 42 ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು.

ಅಷ್ಟೇ ಅಲ್ಲದೆ ಇದರ ಜೊತೆಗೆ ಗಿಡಮೂಲಿಕೆಗಳಿಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು, ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಯಾವುವು ಅನ್ನೋದನ್ನ ನೋಡುವುದಾದರೆ ಕೆಂಪುಗಡ್ಡೆ ಗೆಜ್ಜರಿ ಮೂಲಂಗಿ ಅಜೀವನದ ಸ್ಟಿಕ್ ಆಲೂಗಡ್ಡೆ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ ಹೀಗೆ ೪೨ ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಹಾಗೂ ಮೇಲೆ ತಿಳಿಸಿದ ಆಹಾರದ ಕ್ರಮವನ್ನು ಪಾಲಿಸಬೇಕು ಹೀಗೆ ಮಾಡಿದ್ದೇಯಾದಲ್ಲಿ ಕ್ಯಾನ್ಸರ್ ನಿಯಂತ್ರಿಸಿಕೊಳ್ಳಬಹುದು ಅನ್ನೋದನ್ನ ಸಂಶೋಧನೆ ಹೇಳುತ್ತದೆ.

By

Leave a Reply

Your email address will not be published. Required fields are marked *