ಓಂ ಶ್ರೀ ಕಾರ್ಯಸಿದ್ಧಿ ಗಣಪತಿ ಜೋತಿಷ್ಯ ಕೇಂದ್ರ ಶ್ರೀ ಭದ್ರಕಾಳಿ ದೇವಿಯ ಉಪಾಸಕರುದೈವಜ್ಞ ಪಂಡಿತ್ C S ರಾವ್ ರವರು ಶ್ರೀ ಭದ್ರಕಾಳಿ ದೇವಿಯ ಶಕ್ತಿಯನ್ನು ವಶಪಡಿಸಿಕೊಂಡಿರುವ ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಶ್ರೀ ದೇವಿಯಲ್ಲಿ ತಾಂಬೂಲ ಪ್ರಶ್ನೆ ಅಷ್ಟ ಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ಸಮಸ್ಯೆಗಳ ಮೂಲವನ್ನು ಹುಡುಕಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಅನುಷ್ಠಾನ ಪೂಜಾ ಶಕ್ತಿಯಿಂದ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9353060538

ಮೇಷ ರಾಶಿ ಆಸ್ತಿ ವಿವಾದಗಳಿಂದ ಮುಕ್ತಿಯ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಬಹುದು. ಕುಲದೇವತಾ ಸೇವೆಯಿಂದ ನಿಯೋಜಿತ ಕೆಲಸಗಳು ಪೂರ್ಣಗೊಳ್ಳುವವು.
ಗಾಯತ್ರಿ ಮಂತ್ರ ಪಠಣ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ವೃಷಭ ರಾಶಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವ್ಯಸನಗಳಿಗೆ ಮಾರು ಹೋಗದಿರಿ. ಬೇರೆಯವರ ಸಮಸ್ಯೆಗಳಿಗೆ ಸ್ಪಂದಿಸುವ ಸಾಧ್ಯತೆ. ಅನವಶ್ಯಕ ಮಾತುಗಳಿಂದ ಬೇಸರವಾಗಲಿದೆ.
ಇಚ್ಛಿತ ಕಾರ್ಯ ನೆರವೇರಲು ಶ್ರೀ ಗುರು ಅಷ್ಟಕ ಪಠಿಸಿ, ಪ್ರಾರ್ಥನೆ ಮಾಡಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಮಿಥುನ ರಾಶಿ ವಿಶೇಷ ವ್ಯಕ್ತಿಯೊಬ್ಬರ ಪರಿಚಯ ಅಥವಾ ದರ್ಶನ ಭಾಗ್ಯ ಒದಗಿ ಬರುವುದು. ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಮೂಡಿ ಪ್ರಗತಿ ಕಾಣುವಿರಿ. ಸೋದರರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ. ಶ್ರೀಗುರು ರಾಘವೇಂದ್ರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಕಟಕ ರಾಶಿ ಅಜಾಗರೂಕತೆಯಿಂದಾಗಿ ವಿಪರೀತ ಖರ್ಚು ಸಂಭವಿಸಬಹುದು. ಬೇರೆಯವರ ಮಾತಿನ ಮೇಲೆ ಹಣ ತೊಡಗಿಸುವುದು ಉಚಿತವಲ್ಲ. ಆತ್ಮ ವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ವ್ಯವಹರಿಸಿ.
ಮನಸಾ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಸಿಂಹ ರಾಶಿ ಹಿರಿಯರ ಆಶೀರ್ವಾದದಿಂದ ಸಂತೃಪ್ತ ಜೀವನ ನಿಮ್ಮದಾಗಲಿದೆ. ಹೊಸ ಹೊಸ ಯೋಜನೆಗಳನ್ನು ಆರಂಭಿಸಲು ಸಕಾಲವಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು.
ನವಗ್ರಹ ಸ್ತೋತ್ರ ಪಠಿಸಿ ಪ್ರಾರ್ಥನೆ ಮಾಡಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಕನ್ಯಾ ರಾಶಿ ಹಿತ ಶತ್ರುಗಳ ಬಾಧೆ ಉಂಟಾಗುವ ಸಾಧ್ಯತೆ. ಮಹಿಳೆಯಿಂದ ಆತಂಕದ ಕ್ಷಣ ನಿರ್ಮಾಣವಾಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ ದೊರಕಲಿದೆ. ಶ್ರೀ ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ತುಲಾ ರಾಶಿ ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಅನವಶ್ಯಕ ಕೆಲಸ ಕಾರ್ಯಗಳಲ್ಲಿ ತೊಡಗದಿರುವುದು ಉತ್ತಮ. ಶುಭಕಾರ್ಯಗಳಲ್ಲಿ ಆತುರತೆಯಿಂದಾಗಿ ತೊಂದರೆ ಉಂಟಾಗಬಹುದು. ಮನಸಾ ಗಣಪತಿಗೆ ಗರಿಕೆ ನೀಡಿ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ವೃಶ್ಚಿಕ ರಾಶಿ ಮನೆಯಲ್ಲಿನ ಸದಸ್ಯರ ಜೊತೆ ಮನ ಬಿಚ್ಚಿ ಮಾತನಾಡಿ ಇದರಿಂದಲೇ ಹಲವು ಸಮಸ್ಯೆಗಳು ದೂರವಾಗಲಿವೆ. ಸಂಗಾತಿಯ ಮಾತುಗಳು ನಿಮಗೆ ಅಪಥ್ಯ ಎನಿಸಿದರೂ ಅದರ ಹಿನ್ನೆಲೆಯನ್ನು ತಿಳಿದುಕೊಂಡರೆ ಸಂಗಾತಿಯ ಮಾತಿನಲ್ಲಿ ಸತ್ಯವಿರುವುದು ಗೊತ್ತಾಗುವುದು.
ಗುರು ರಾಯರ ಸನ್ನಿಧಿಯಲ್ಲಿ ತುಪ್ಪದ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಧನು ರಾಶಿ ಮಿತ್ರ ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆಯನ್ನು ಹೊಂದುವಿರಿ ಶಿವಾಷ್ಟೋತ್ತರ ಪಠಿಸಿ ಪ್ರಾರ್ಥನೆ ಮಾಡಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಮಕರ ರಾಶಿ ಮಾತೃ ವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರು. ಅನಾವಶ್ಯಕ ವ್ಯವಹಾರಕ್ಕೆ ತಲೆ ಹಾಕದಿರುವುದು ಉತ್ತಮ. ಬಂಧುಗಳ ಆಗಮನದಿಂದ ಸಂತಸ.
ಗುರು ಅಷ್ಟೋತ್ತರ ಪಠಿಸಿ ಪ್ರಾರ್ಥನೆ ಮಾಡಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಕುಂಭ ರಾಶಿ ಕುಟುಂಬದಲ್ಲಿ ನೆಮ್ಮದಿಯ ಕ್ಷಣಗಳನ್ನು ಅನುಭವಿಸುವಿರಿ, ಸೋದರರಿಂದ ಸಲಹೆ, ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಹೊಂದುವಿರಿ ವಿದೇಶದಿಂದ ಪ್ರಮುಖ ಸುದ್ದಿ ಕೇಳುವಿರಿ.ನವಗ್ರಹ ಪ್ರದಕ್ಷಣೆ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಮೀನ ರಾಶಿ ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದಿಂದ ಗಂಡಾಂತರಕ್ಕೆ ಸಿಲುಕದಿರಿ ಹಿತ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾದೀತು.
ಗುರು ಮಂತ್ರ ಪಠಿಸಿ ಪ್ರಾರ್ಥನೆ ಮಾಡಿ ಶುಭವಾಗುವುದು.( ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆ ಮಾಡಿ 9731341575)

ಓಂ ಶ್ರೀ ಕಾರ್ಯಸಿದ್ಧಿ ಗಣಪತಿ ಜೋತಿಷ್ಯ ಕೇಂದ್ರ ಶ್ರೀ ಭದ್ರಕಾಳಿ ದೇವಿಯ ಉಪಾಸಕರು ದೈವಜ್ಞ ಪಂಡಿತ C S ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು.ಕರೆ ಅಥವಾ ವಾಟ್ಸಪ್ ಮಾಡಿ 9353060538 ಉದ್ಯೋಗ ಸಮಸ್ಯೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಕೋರ್ಟ್ ಕೇಸ್ ವಿದೇಶ ಪಯಣ ಅಣ್ಣ-ತಮ್ಮಂದಿರ ಸಮಸ್ಯೆ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ

Leave a Reply

Your email address will not be published. Required fields are marked *