ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ನೀವೇ ಅದೃಷ್ಟವಂತರು!
ನಮ್ಮ ದೇಹದಲ್ಲಿ ಹಲವಾರು ಭಾಗಗಳ ಮೇಲೆ ನಾವು ಮಚ್ಚೆಗಳು ಇರುವುದನ್ನು ಕಾಣುತ್ತೇವೆ. ಆದರೆ ಹಲವಾರು ಜನರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವರಿಗಂತೂ ಮಚ್ಚೆ ಇರಲಿ ಇಲ್ಲದೆ ಇರಲಿ ಅದರ ಉಪಯೋಗ ಏನು ಎಂದು ತಿಳಿದಿರುವುದಿಲ್ಲ. ಆದರೆ ನಮ್ಮ ದೇಹದ ಒಂದೊಂದು ಭಾಗದ…