ಶಿವಲಿಂಗದ ಮೇಲೆ ತುಪ್ಪವನ್ನ ಹಾಕಿದರೆ ಅದು ಬೆಣ್ಣೆ ಆಗಿ ಪರಿವರ್ತನೆಯಾಗುವ ಶಿವಗಂಗೆ ಪವಾಡವನ್ನೊಮ್ಮೆ ಓದಿ..
ಉತ್ತರದಲ್ಲಿ ಸರ್ಪ, ದಕ್ಷಿಣದಲ್ಲಿ ಗಣೇಶ, ಪೂರ್ವದಲ್ಲಿ ನಂದಿ ಆದರೆ, ಪಶ್ಚಿಮದಲ್ಲಿ ಶಿವಲಿಂಗ ಇರುವ ಈ ಸ್ಥಳ ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಹೊಂದಿದೆ. ಅದುವೇ ಶಿವಗಂಗೆ ಬೆಟ್ಟ. ಶಿವನ ಧ್ಯಾನ ಮಾಡಬೇಕು. ಗಂಗಾ ಮಾತೆಯ ಪಾದವನ್ನ ಸ್ಪರ್ಶ ಮಾಡಬೇಕು, ಒಂದಿಷ್ಟು ಟ್ರೆಕಿಂಗ್,…