ರೈತರು ಬಡ ಕಾರ್ಮಿಕರು, ಚಿಕ್ಕ ಪುಟ್ಟ ವ್ಯಾಪಾರಸ್ಥರಿಗಾಗಿ ಈ ಯೋಜನೆ
ಪ್ರಧಾನ ಮಂತ್ರಿ ಅವರ ಶ್ರಮ ಯೋಗಿ ಮಾಂಧಾನ್ ಯೋಜನೆಯ ಬಗ್ಗೆ, ಹೇಗೆ? ಎಲ್ಲಿ ಯಾರು ಅರ್ಜಿಯನ್ನು ಸಲ್ಲುಸಬಹುದು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ. ಶ್ರಮ ಯೋಗಿ ಮಾಂಧಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಪೆನ್ಶನ್…