ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುವ ಜೊತೆಗೆ ಸೌಂದರ್ಯ ವೃದ್ಧಿಸುವ ಜ್ಯುಸ್
ಇವತ್ತಿನ ಈ ಲೇಖನದಲ್ಲಿ ನಾವು ಬೀಟ್ರೂಟ್ ಜ್ಯೂಸ್ ಮಾಡುವುದು ಹೇಗೆ ಮತ್ತು ಅದರ ಮಹತ್ವಗಳನ್ನು ಹಾಗೂ ಲಾಭಗಳು ಎನು ಅನ್ನೋದನ್ನ ನೋಡೋಣ. ಬೀಟ್ರೂಟ್ ನಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭ ಇದೆ. ಇದರಲ್ಲಿ ಕ್ಯಾಲ್ಶಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ,…