ಪಿತ್ತ ಸಮಸ್ಯೆ ಹೆಚ್ಚಾಗಿದ್ರೆ ಬಸಳೆ ಸೊಪ್ಪಿನ ಕಷಾಯ ಮಾಡಿ
ನಮ್ಮಲ್ಲಿ ಕಾಡುವಂತ ಹಲವಾರು ದೈಹಿಕ ಸಮಸ್ಯೆಗಳಿಗೆ ಮನೆಯಲ್ಲೇ ಮನೆಮದ್ದುಗಳಿವೆ ಆದ್ರೆ ಅವುಗಳು ಹೇಗೆ ಸಹಕಾರಿ ಅನ್ನೋದನ್ನ ತಿಳಿದುಕೊಳ್ಳಬೇಕು. ನಾವುಗಳು ಸೇವನೆ ಮಾಡುವಂತ ಆಹಾರ ಪದ್ಧತಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗೆಯೆ ನಾವುಗಳು ಚಿಕ್ಕ ಪುಟ್ಟ ದೈಹಿಕ ಸಮಸ್ಯೆಗೆ ಹೆಚ್ಚಾಗಿ ಇಂಗ್ಲಿಷ್ ಔಷಧಿ…